ರಕ್ತಸಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಕ್ತದಲ್ಲಿ, ರಕ್ತಸಾರವು ರಕ್ತಕಣವೂ ಅಲ್ಲದ, ಘನೀಕರಣ ಅಂಶವೂ ಅಲ್ಲದ ಅಂಶ; ಅದು ಫೈಬ್ರಿನಜನ್‌ಗಳನ್ನು ತೆಗೆದ ರಕ್ತದ ಪ್ಲ್ಯಾಸ್ಮಾ. ರಕ್ತಸಾರವು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಬಳಕೆಯಾಗದ ಎಲ್ಲ ಪ್ರೋಟೀನ್‌ಗಳು ಮತ್ತು ಎಲ್ಲ ವಿದ್ಯುದ್ವಿಚ್ಛೇದ್ಯಗಳು, ಪ್ರತಿಜೀವಿಗಳು, ಪ್ರತಿಜನಕಗಳು, ಹಾರ್ಮೋನ್‌ಗಳು, ಹಾಗೂ ಯಾವುದೇ ಬಹಿರ್ಜಾತ ಪದಾರ್ಥಗಳನ್ನು (ಉದಾಹರಣೆಗೆ ಮದ್ದುಗಳು ಮತ್ತು ಸೂಕ್ಷ್ಮಜೀವಿಗಳು) ಒಳಗೊಂಡಿರುತ್ತದೆ. ರಕ್ತಸಾರ ಶಾಸ್ತ್ರವು ರಕ್ತಸಾರದ ಅಧ್ಯಯನ.


"https://kn.wikipedia.org/w/index.php?title=ರಕ್ತಸಾರ&oldid=325823" ಇಂದ ಪಡೆಯಲ್ಪಟ್ಟಿದೆ