ರಂಜಿತಾ
ಗೋಚರ
| ರಂಜಿತಾ | |
|---|---|
| ರಂಜಿತಾ | |
| ಪಾತ್ರವರ್ಗ | ಅಭಿಜಿತ್ ಶೃತಿ ಶೋಭಾ ರಾಘವೇಂದ್ರ, ವಾಣಿಶ್ರೀ, ಸುಂದರಕೃಷ್ಣ ಅರಸ್ (ಗೌರವ ಪಾತ್ರದಲ್ಲಿ) |
| ಸಾಹಸ | ಥ್ರಿಲ್ಲರ್ ಮಂಜು |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್, ಚಂದ್ರಿಕಾ ಗುರುರಾಜ್ |
| ಇತರೆ ಮಾಹಿತಿ | ನಾಯಕ ನಟನಾಗಿ ಅಭಿಜಿತ್ ಅವರ ಪ್ರಥಮ ಚಲನಚಿತ್ರ, ಹೊಸ ಪರಿಚಯದಲ್ಲಿ ವಾಣಿಶ್ರೀ |
ಸಮಾಜದಲ್ಲಿನ ವರದಕ್ಷಿಣೆ ಸಮಸ್ಯೆ ಮತ್ತು ಹೆಣ್ಣಿನ ಸ್ವತಂತ್ರ ಸಾಧನೆ ಎಂಬ ಎರಡು ಅಂಶಗಳನ್ನು ಈ ಚಿತ್ರ ನಿರೂಪಿಸಿದೆ. ಹೆಣ್ಣಿಗೆ ಗಂಡನ ಆಸರೆಯ ಮಹತ್ವವನ್ನೂ ಸೊಗಸಾಗಿ ಚಿತ್ರಿಸಿದೆ.