ರಂಜಾನ ದರ್ಗಾ

ವಿಕಿಪೀಡಿಯ ಇಂದ
Jump to navigation Jump to search


ರಂಜಾನ ದರ್ಗಾರವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ರಂಜಾನ್ ದರ್ಗಾ ಒಬ್ಬ ಪ್ರಗತಿಪರ ಲೇಖಕರು

ಸಾಹಿತ್ಯ[ಬದಲಾಯಿಸಿ]

  • ಕಾವ್ಯ ಬಂತು ಬೀದಿಗೆ
  • ಹೊಕ್ಕುಳಲ್ಲಿ ಹೂವಿದೆ
  • ಬಸವ ಪ್ರಜ್ನೆ
  • ಬಸವಣ್ಣನವರ ದೇವರು
  • ಬಸವ ಧರ್ಮದ ವಿಶ್ವ ಸಂದೇಶ
  • ನಡೆ ನುಡಿ ಸಿದ್ದಾಂತ
  • ವಚನ ವಿವೇಕ

ಪ್ರಶಸ್ತಿಗಳು[ಬದಲಾಯಿಸಿ]

  • ರಾಜ್ಯೋತ್ಸವ ಪ್ರಶಸ್ತಿ
  • ವಚನ ಚಿಂತಕ ಪ್ರಶಸ್ತಿ
  • ಸಾಹಿತ್ಯ ಶ್ರೀ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]