ಯೊಕೊಗಾವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಯೊಕೊಗಾವ ೧೯೮೧ರಲ್ಲಿ ಸ್ಥಾಪಿತಗೊಂಡಿತು ಇದು ಒಂದು ಅಂತರರಾಷ್ಟ್ರೀಯ ತಂತ್ರಜ್ಞಾನ ಕ೦ಪನಿಯಗಿದೆ ಈ ಕ೦ಪನಿಯು ಬೆಂಗಳೂರಿನ [ಎಲೆಕ್ಟ್ರಾನಿಕ್ಸ್ ಸಿಟೀ]]ಯಲ್ಲಿ ಇದೆ.ಇದಲ್ಲದೇ ದೇಶದ ನಾನಾಭಾಗಗಳಲ್ಲಿ ಸುಮಾರು ೧೬ ಕಡೆ ಇದರ ಘಟಕಗಳಿವೆ. ಈ ಕ೦ಪನಿಯ ಪ್ರದಾನ ಕಛೆರಿಯು ಜಪಾನ್ ನಲ್ಲಿ ಇದೆ ಡೀಸ್ತ್ರುಬ್ಯುಟೇಡ್ ಕ೦ಟ್ರೊಲ್ ಸಿಸ್ಟಾಮ್ ಮತ್ತು ಅವುಗಳ ಬಿಡೀ ಭಾಗಗಳ ತಯಾರಿಕೆಯಲ್ಲಿ ನಿರತವಾಗಿದೆ.

"https://kn.wikipedia.org/w/index.php?title=ಯೊಕೊಗಾವ&oldid=602147" ಇಂದ ಪಡೆಯಲ್ಪಟ್ಟಿದೆ