ವಿಷಯಕ್ಕೆ ಹೋಗು

ಯೆರ್ಕಾಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೆರ್ಕಾಡ್ ಸರೋವರ
Yercaud
ಗಿರಿಧಾಮ
ಯರಕಾಡು ಸರೋವರ
ಯರಕಾಡು ಸರೋವರ
ದೇಶಭಾರತ
ರಾಜ್ಯತಮಿಳುನಾಡು
ಪ್ರಾಂತಕೊಂಗು ನಾಡು
ಜಿಲ್ಲೆಸೇಲಂ
Area
 • Total
೩೮೩ km2 (೧೪೮ sq mi)
Elevation
೧,೬೨೩ m (೫೩೨೫ ft)
Population
 (2001)
 • Total
೩೬,೮೬೩
 • Density೯೬/km2 (೨೫೦/sq mi)
ಭಾಷೆಗಳು
 • ಅಧಿಕೃತತಮಿಳು
Time zoneUTC+5:30 (IST)
Vehicle registrationTN 30 & TN 54
Tamil and English spoken

ಯೆರ್ಕಾಡ್ ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ಪೂರ್ವ ಘಟ್ಟಗಳ ಶೆವರಾಯ್ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟದ ಮೇಲೆ ೧೫೧೫ ಮೀಟರ್ ಎತ್ತರದಲ್ಲಿ ಸ್ಥಿತವಾಗಿದೆ. ಯೆರ್ಕಾಡ್‍ನಲ್ಲಿನ ಸೆರ್ವರಾಯನ್ ದೇವಸ್ಥಾನವು ಅತಿ ಎತ್ತರದ ಬಿಂದುವಾಗಿದೆ.

ಯೆರ್ಕಾಡ್ ತಾಲ್ಲೂಕಿನ ಒಟ್ಟು ವಿಸ್ತೀರ್ಣ ೩೮೨.೬೭ ಚದರ ಕಿ.ಮಿ. ನಷ್ಟಿದೆ. ಇದು ಮೀಸಲು ಅರಣ್ಯಪ್ರದೇಶವನ್ನು ಒಳಗೊಂಡಿದೆ. ಇಡೀ ತಾಲ್ಲೂಕನ್ನು ಉಪನಗರದಂತೆ ನಿರ್ವಹಿಸಲಾಗುತ್ತಿದೆ. ಯೆರ್ಕಾಡ್ ಗ್ರಾಮ ಪರಿಷತ್ತನ್ನು ಕೂಡ ಹೊಂದಿದೆ.

ಇತಿಹಾಸ

[ಬದಲಾಯಿಸಿ]
ಸೇಕ್ರಡ್ ಹಾರ್ಟ್ ಚರ್ಚ್, ಯೆರ್ಕಾಡ್

(ಶೆವರಾಯನ್ ಗುಡ್ಡಗಳು ಎಂದೂ ಪರಿಚಿತವಿರುವ) ಶೆವರಾಯ್ ಗುಡ್ಡಗಳ ಹತ್ತಿರದ ಪ್ರಾಚೀನ ದೇಗುಲದಿಂದ ಶಿಲಾಯುಗದ ಉಪಕರಣಗಳು ಸಿಕ್ಕಿವೆ. ಇದು ಯೆರ್ಕಾಡ್ ಕೆರೆಯಿಂದ ಸುಮಾರು ೫ ಕಿ.ಮಿ. ದೂರದಲ್ಲಿದೆ.[]

ಸಾರಿಗೆ

[ಬದಲಾಯಿಸಿ]

ಯೆರ್ಕಾಡ್‍ಗೆ ಅತಿ ಹತ್ತಿರದ ನಗರವೆಂದರೆ ಸೇಲಂ. ಇದು ೩೨ ಕಿ.ಮಿ. ದೂರದಲ್ಲಿದೆ. ತಮಿಳುನಾಡು ರಾಜ್ಯ ಸಾರಿಗೆ ನಿಗಮವು (ಟಿಎನ್ಎಸ್‍ಟಿಸಿ) ಯೆರ್ಕಾಡ್‍ನಿಂದ ಪ್ರಮುಖ ನಗರಗಳಿಗೆ ಬಸ್ಸುಗಳನ್ನು ನಡೆಸುತ್ತದೆ. ಪರ್ಯಾಯವಾಗಿ ಇದನ್ನು ಧರ್ಮಪುರಿಯಿಂದ ಕಣವೈಪುಡೂರ್ ಮೂಲಕ ಕೂಡ ಪ್ರವೇಶಿಸಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. "The Sunday Tribune – Spectrum – Travel". The Tribune. India. Retrieved 2 May 2012.
  2. "Google Map route".


ಹೊರಗಿನ ಕೊಂಡಿಗಳು

[ಬದಲಾಯಿಸಿ]