ವಿಷಯಕ್ಕೆ ಹೋಗು

ಯು.ಸಘಾಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯು. ಸಗಾಯಮ್/ U. Sagayam
ಜನನ3 ಜುಲೈ 1962
ರಾಷ್ಟ್ರೀಯತೆಭಾರತೀಯ
ವೃತ್ತಿಸರ್ಕಾರಿ ನೌಕರ

ಉಪಕಾರಪಿಳ್ಳೈ ಸಗಾಯಮ್ ಮೂಲತಃ ತಮಿಳುನಾಡಿನವರು. ಇವರು ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ತಮಿಳುನಾಡಿನ ಹಿರಿಯ, ಐ.ಎ.ಎಸ್ ಅಧಿಕಾರಿಯಾಗಿದ್ದಾರೆ. ಐ.ಎ.ಎಸ್ ಅಧಿಕಾರಿಯಾದರೂ ತೀರ ಸಾಮಾನ್ಯ ಜನರಂತೆ ಬದುಕುತ್ತಿದ್ದಾರೆ. ಅಲ್ಲದೆ ತಮಿಳುನಾಡು ಸರ್ಕಾರಕ್ಕೆ ತಮ್ಮ ಆಸ್ತಿಯನ್ನು ಬಹಿರಂಗ ಪಡಿಸಿದ ಮೊಟ್ಟ ಮೊದಲ ಐ.ಎ.ಎಸ್ ಅಧಿಕಾರಿ ಇವರಾಗಿದ್ದಾರೆ.

ಯು. ಸಗಾಯಮ್ ಹುಟ್ಟಿದ್ದು 3 ಜುಲೈ 1962, ಪುದುಕೋಟೈ, ತಮಿಳುನಾಡಿನಲ್ಲಿ. ಇವರು ಕ್ರಿಶ್ಚಿಯನ್ ಧರ್ಮದವರಾದರೂ ಎಲ್ಲಾ ಧರ್ಮ ಜನರನ್ನು ಪ್ರೀತಿಯಿಂದ ಕಂಡು ಗೌರವಿಸುತ್ತಾರೆ. ಯೇಸುಕ್ರಿಸ್ತರ ಸಾಮಾಜಿಕಸೇವೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಶಿಕ್ಷಣ

[ಬದಲಾಯಿಸಿ]

ಇವರು ತಮಿಳು ಮಾಧ್ಯಮದ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ ವಿಧಾಭ್ಯಾಸ ಮಾಡಿದರು ಅನಂತರ ಸರ್ಕಾರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು.

ಉಲ್ಲೇಖನ

[ಬದಲಾಯಿಸಿ]

[] [] []

  1. https://www.thehindu.com/news/national/tamil-nadu/who-is-u-sagayam/article19481366.ece
  2. https://www.ndtv.com/topic/u-sagayam
  3. "ಆರ್ಕೈವ್ ನಕಲು". Archived from the original on 2017-10-07. Retrieved 2018-09-03.