ವಿಷಯಕ್ಕೆ ಹೋಗು

ಯುಇಎಫ್ಎ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐರೋಪ್ಯ ಫುಟ್‌ಬಾಲ್ ಸಂಘಗಳ ಒಕ್ಕೂಟವು (ಯುಇಎಫ್ಎ) (ಫ್ರೆಂಚ್ ಭಾಷೆ: ಯೂನಿಯನ್ ಡೆಸ್ ಅಸೋಸಿಯೇಶನ್ಸ್ ಯೂರೋಪಿಯೆನ್ ಡೆ ಫುಟ್‌ಬಾಲ್) ಯೂರಪ್‌ನ ಫುಟ್‌ಬಾಲ್ ಆಟದ ಆಡಳಿತಾತ್ಮಕ ಮತ್ತು ನಿಯಂತ್ರಣ ಸಂಸ್ಥೆ. ಅದನ್ನು ಬಹುತೇಕ ಸದಾ ಅದರ ಸಂಕ್ಷಿಪ್ತರೂಪವಾದ ಯುಏಫ ಎಂದೇ ನಿರ್ದೇಶಿಸಲಾಗುತ್ತದೆ.

"https://kn.wikipedia.org/w/index.php?title=ಯುಇಎಫ್ಎ&oldid=1317364" ಇಂದ ಪಡೆಯಲ್ಪಟ್ಟಿದೆ