ಯಾವ ಹೂವು ಯಾರ ಮುಡಿಗೋ (ಚಲನಚಿತ್ರ)
ಗೋಚರ
ಯಾವ ಹೂವು ಯಾರ ಮುಡಿಗೋ (ಚಲನಚಿತ್ರ) | |
---|---|
ಯಾವ ಹೂವು ಯಾರ ಮುಡಿಗೋ | |
ನಿರ್ದೇಶನ | ಬಾಬು ವೆಂಕಟರಾವ್ |
ನಿರ್ಮಾಪಕ | ವಿ.ಸುಗುಣ ರಾವ್ |
ಪಾತ್ರವರ್ಗ | ಲೋಕೇಶ್ ರಾಮಕೃಷ್ಣ, ಲೋಕನಾಥ್, ಪ್ರಿಯವಧನ, ನವೀನ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಟಿ.ಜಿ.ಶೇಖರ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಶ್ವೇತಶಿಲ್ಪ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಯಾವ ಹೂವು ಯಾರ ಮುಡಿಗೋ ಚಿತ್ರವು ೧೯೮೧ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಬಾಬು ವೆಂಕಟರಾವ್‌ರವರು ನಿರ್ದೇಶಿಸಿದ್ದಾರೆ. ಟಿ.ಜಿ.ಶೇಖರ್‌ರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಲೋಕೇಶ್ ರವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ರಾಜನ್-ನಾಗೇಂದ್ರರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.