ಮೋಜುಗಾರ ಸೊಗಸುಗಾರ (ಚಲನಚಿತ್ರ)
ಗೋಚರ
| ಮೋಜುಗಾರ ಸೊಗಸುಗಾರ (ಚಲನಚಿತ್ರ) | |
|---|---|
| ಮೋಜುಗಾರ ಸೊಗಸುಗಾರ | |
| ನಿರ್ದೇಶನ | ವಿಜಯ್ |
| ನಿರ್ಮಾಪಕ | ಎನ್.ಕುಮಾರ್ |
| ಪಾತ್ರವರ್ಗ | ಡಾ. ವಿಷ್ಣುವರ್ಧನ್(ದ್ವಿಪಾತ್ರದಲ್ಲಿ) ಸೋನಾಕ್ಷಿ, ಶೃತಿ ಲೋಕೇಶ್, ಜಯಂತಿ, ಪಂಢರೀಬಾಯಿ, ಸಿಹಿಕಹಿ ಚಂದ್ರು |
| ಸಂಗೀತ | ಹಂಸಲೇಖ |
| ಬಿಡುಗಡೆಯಾಗಿದ್ದು | ೧೯೯೫ |
| ಹಿನ್ನೆಲೆ ಗಾಯನ | ಮನು, ಚಿತ್ರ |
| ಇತರೆ ಮಾಹಿತಿ | ವಿಷ್ಣುವರ್ಧನ್ ಅಭಿನಯದ ೧೫೦ನೇ ಚಿತ್ರ |
ಮೋಜುಗಾರ ಸೊಗಸುಗಾರ ಚಿತ್ರವು ೦೩ ಮಾರ್ಚ್ ೧೯೯೫ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿಜಯ್ರವರು ನಿರ್ದೇಶಿಸಿದ್ದಾರೆ. ಎನ್.ಕುಮಾರ್‌ರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಕನ್ನಡವೇ ನಮ್ಮಮ್ಮ - ವಿಷ್ಣುವರ್ಧನ್
- ಯಾರಮ್ಮ ಇವನು ನಶೆಯ ಹುಡುಗ - ಮನು, ಮಂಜುಳ ಗುರುರಾಜ್
- ಹೂವಮ್ಮ ಹೂವಮ್ಮ - ಮನು, ಲತ ಹಂಸಲೇಖ
- ಚೊರರಿನೊಂದು ಕಾಲ - ಮನು
- ಮೋಜುಗಾರ ಸೊಗಸುಗಾರ - ಮನು, ಮಂಜುಳ ಗುರುರಾಜ್