ಮೇವಾತೀ ಘರಾನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೇವಟಿ ಘರಾಣ ಇಂದ ಪುನರ್ನಿರ್ದೇಶಿತ)

ಮೇವಾತೀ ಘರಾನಾ ಹದಿನಾರನೇ ಶತಮಾನದಲ್ಲಿ ಉಗಮವಾದ ಒಂದು ಹಿಂದುಸ್ತಾನಿ ಸಂಗೀತಘರಾನಾ. ಉಸ್ತಾದ್ ಘಗ್ಗೆ ನಜೀರ್ ಖಾನ್ಘರಾನಾದ ಅಧುನಿಕ ಕುಲಾಧಿಪತಿಯೆಂದು ಪರಿಗಣಿಸಲಾಗುತ್ತದೆ. ಪಂಡಿತ್ ಜಸರಾಜ್ ಈ ಘರಾನಾದ ಸದ್ಯದ ಪ್ರಸಿದ್ಧ ಪ್ರತಿಪಾದಕರಾಗಿದ್ದಾರೆ.