ವಿಷಯಕ್ಕೆ ಹೋಗು

ಮೇಲ್ವಿಚಾರಣೆಯ ಕಲಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಲ್ವಿಚಾರಣೆಯ ಕಲಿಕೆ (ಸೂಪರ್‌ವೈಸ್ಡ್ ಲರ್ನಿಂಗ್) ಎಂಬುದು ಯಂತ್ರ ಅಧ್ಯಯನ (ಯಂತ್ರ ಕಲಿಕೆ) ಶೈಲಿಯಾಗಿದ್ದು ಮತ್ತು ಕೃತಕ ಬುದ್ಧಿಮತ್ತೆ (AI) ಯ ಒಂದು ಭಾಗವಾಗಿದೆ. ಇದು ಲೇಬಲ್ ಮಾಡಿದ ಡೇಟಾವನ್ನು ಬಳಸಿಕೊಂಡು, ಯಂತ್ರವನ್ನು ತರಬೇತಿ ನೀಡುವ ವಿಧಾನವಾಗಿದೆ. ಲೇಬಲ್ ಡೇಟಾ ಎಂದರೆ ಡೇಟಾದ ಜೊತೆಗೆ ಸರಿಯಾದ ಉತ್ತರ ಕೂಡ ನೀಡಿರುತ್ತದೆ. ಇವುಗಳು ಸಾಮಾನ್ಯವಾಗಿ ಮಾನವ ನಿರ್ಮಿತ ಲೇಬಲ್‌ಗಳಾಗಿವೆ. ಯಂತ್ರವು ಈ ಡೇಟಾದಿಂದ ಕಲಿತು, ಹೊಸ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಊಹಿಸಲು ಮತ್ತು ನೀಡಲು ಸಹಾಯ ಮಾಡುತ್ತದೆ.[]

ವಿಧಾನಗಳು ಮತ್ತು ಸಾಮಾನ್ಯ ಅಲ್ಗೋರಿದಮ್‌ಗಳು

[ಬದಲಾಯಿಸಿ]
  • ಲೀನಿಯರ್ ರಿಗ್ರೆಷನ್
  • ಡಿಸಿಷನ್ ಟ್ರೀ
  • ಸಪೋರ್ಟ್ ವೆಕ್ಟರ್ ಮಷೀನ್ (SVM)
  • ನ್ಯೂರಲ್ ನೆಟ್‌ವರ್ಕ್
  • ವಿಶ್ಲೇಷಣಾತ್ಮಕ ಕಲಿಕೆ

ಉಲ್ಲೇಖಗಳು

[ಬದಲಾಯಿಸಿ]
  1. Mehryar Mohri, Afshin Rostamizadeh, Ameet Talwalkar (2012) Foundations of Machine Learning, The MIT Press ISBN 9780262018258.
  2. A. Maity (2016). "Supervised Classification of RADARSAT-2 Polarimetric Data for Different Land Features". arXiv:1608.00501 [cs.CV]. 
  3. "Key Technologies for Agile Procurement | SIPMM Publications". publication.sipmm.edu.sg (in ಅಮೆರಿಕನ್ ಇಂಗ್ಲಿಷ್). 2020-10-09. Retrieved 2022-06-16.