ಮೇಲುಕೋಟೆ ಮಂಜ

ವಿಕಿಪೀಡಿಯ ಇಂದ
Jump to navigation Jump to search
ಮೇಲುಕೋಟೆ ಮಂಜ
ನಿರ್ದೇಶನಜಗ್ಗೇಶ್
ನಿರ್ಮಾಪಕಅರ್. ಕೃಷ್ಣ
ಲೇಖಕಜಗ್ಗೇಶ್
ಪಾತ್ರವರ್ಗಜಗ್ಗೇಶ್
ಐಂದ್ರಿತಾ ರೈ
ರಂಗಾಯಣ ರಘು
ಸಂಗೀತಗಿರಿಧರ್ ದಿವಾನ್
ಛಾಯಾಗ್ರಹಣದಾಸರಿ ಸೀನು
ಸಂಕಲನಕೆ.ಎಂ. ಪ್ರಕಾಶ್
ಸ್ಟುಡಿಯೋಶ್ರೀ ಕೋದಂಡ ಬೀರೇಶ್ವರ ಸ್ವಾಮಿ ಫಿಲ್ಮ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
 • 10 ಫೆಬ್ರವರಿ 2017 (2017-02-10)
[೧]
ದೇಶಭಾರತ
ಭಾಷೆಕನ್ನಡ

ಮೇಲುಕೋಟೆ ಮಂಜ, ಜಗ್ಗೇಶ್ ರವರು ನಟಿಸಿ, ಬರೆದು ನಿರ್ದೇಶಿಸಿರುವ​ 2017ರ ಹಾಸ್ಯಮಯ ಚಿತ್ರ. ಎದ್ದೇಳು ಮಂಜುನಾಥ ಮತ್ತು ಮಂಜುನಾಥ ಬಿಎ ಎಲ್.ಎಲ್.ಬಿ ಚಿತ್ರಗಳ ನಂತರ ಮೂರನೇ ಬಾರಿಗೆ "ಮಂಜ" ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಐಂದ್ರಿತಾ ರೈ ಮತ್ತು ರಂಗಾಯಣ ರಘು ಅಭಿನಯಿಸಿದ್ದಾರೆ.[೨]

ಪಾತ್ರವರ್ಗ[ಬದಲಾಯಿಸಿ]

 • ಜಗ್ಗೇಶ್ (ಮಂಜ)
 • ಐಂದ್ರಿತಾ ರೈ
 • ರಂಗಾಯಣ ರಘು
 • ಶ್ರೀನಿವಾಸ ಪ್ರಭು
 • ಚಂದ್ರಕಲಾ
 • ಮಿಮಿಕ್ರಿ ದಯಾನಂದ್
 • ಬ್ಯಾಂಕ್ ಜನಾರ್ದನ್
 • ಕಿಲ್ಲರ್ ವೆಂಕಟೇಶ್
 • ಶ್ರೀನಿವಾಸ ಗೌಡ
 • ಕುರಿಗಳು ಪ್ರದೀಪ್

ಎಸ್References[ಬದಲಾಯಿಸಿ]

 1. "Melukote Manja To Release On Feb 10th". Chitraloka.com. 27 January 2017. Retrieved 6 February 2017.
 2. "Aindrita Ray's next is 'Melkote Manja'". Sify.com.