ಮೃತ್ಯುಂಜಯ

ವಿಕಿಪೀಡಿಯ ಇಂದ
Jump to navigation Jump to search
ಮೃತ್ಯುಂಜಯ
ಮೃತ್ಯುಂಜಯ
ನಿರ್ದೇಶನ ಚಿ.ದತ್ತರಾಜ್
ನಿರ್ಮಾಪಕ ರಾಘವೇಂದ್ರ
ಪಾತ್ರವರ್ಗ ಶಿವರಾಜಕುಮಾರ್ ಮಾಲಾಶ್ರೀ ಶಶಿಕುಮಾರ್, ಉಮಾಶ್ರೀ, ಧಿರೇಂದ್ರ ಗೋಪಾಲ್
ಸಂಗೀತ ಉಪೇಂದ್ರಕುಮಾರ್
ಛಾಯಾಗ್ರಹಣ ವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು ೧೯೯೦
ಚಿತ್ರ ನಿರ್ಮಾಣ ಸಂಸ್ಥೆ ನಿಖಿಲೇಶ್ವರೀ ಸಿನಿ ಕಂಬೈನ್ಸ್

ಮೃತ್ಯುಂಜಯ ಚಿತ್ರವು ೩೦ ಜೂಲೈ ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ರಾಘವೇಂದ್ರರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಮುತ್ತು ಮುತ್ತು - ಮಂಜುಳ ಗುರುರಾಜ್, ಎಸ್.ಪಿ.ಬಿ
  • ಈ ಹರೆಯಾದ ಉಲ್ಲಸ - ಎಸ್.ಪಿ.ಬಿ, ಚೊರಸ್
  • ನೀ ಕನಸಲ್ಲಿ ಬರುತ್ತಿರುವೆ - ಮಂಜುಳ ಗುರುರಾಜ್, ಎಸ್.ಪಿ.ಬಿ
  • ಯಾರು ಏನು ಮಾಡುವರು - ಎಸ್.ಪಿ.ಬಿ, ಚೊರಸ್
  • ಕಂಡೊರ ಜೆಬ್ಬಿಗೆ ಕತ್ತರಿ - ಎಸ್.ಪಿ.ಬಿ, ಚೊರಸ್