ವಿಷಯಕ್ಕೆ ಹೋಗು

ಮೂಗನ ಸೇಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂಗನ ಸೇಡು
ಮೂಗನ ಸೇಡು
ನಿರ್ದೇಶನಬಿ.ಸುಬ್ಬರಾವ್
ನಿರ್ಮಾಪಕಎ.ಎಲ್.ಅಬ್ಬಯ್ಯ ನಾಯ್ಡು
ಕಥೆಎಮ್.ಡಿ.ಸುಂದರ್
ಸಂಭಾಷಣೆಚಿ.ಉದಯಶ೦ಕರ್
ಪಾತ್ರವರ್ಗಶಂಕರನಾಗ್ , ಮಂಜುಳ, ಉದಯಕುಮಾರ್, ಬಾಲಕೃಷ್ಣ
ಸಂಗೀತಸತ್ಯಂ
ಛಾಯಾಗ್ರಹಣದೇವರಾಜ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಮಧು ಆರ್ಟ್ಸ್ ಫಿಲಂಸ್
ಸಾಹಿತ್ಯಚಿ.ಉದಯಶ೦ಕರ್
ಹಿನ್ನೆಲೆ ಗಾಯನಎಸ್.ಜಾನಕಿ, ಎಸ್.ಪಿ.ಬಿ

ಮೂಗನ ಸೇಡು , ಬಿ.ಸುಬ್ಬರಾವ್ ನಿರ್ದೇಶನ ಮತ್ತು ಎ.ಎಲ್.ಅಬ್ಬಯ್ಯ ನಾಯ್ಡು ನಿರ್ಮಾಪಣ ಮಾಡಿರುವ ೧೯೮೦ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಬಾಲಕೃಷ್ಣ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಶಂಕರನಾಗ್
  • ನಾಯಕಿ(ಯರು) = ಮಂಜುಳ
  • ಉದಯಕುಮಾರ್
  • ಬಾಲಕೃಷ್ಣ

ಉಲ್ಲೇಖಗಳು

[ಬದಲಾಯಿಸಿ]
  1. http://chiloka.com/movie/moogana-sedu-1980