ಮುರಿಯದ ಮನೆ (ಚಲನಚಿತ್ರ)
ಗೋಚರ
| ಮುರಿಯದ ಮನೆ (ಚಲನಚಿತ್ರ) | |
|---|---|
| ಮುರಿಯದ ಮನೆ | |
| ನಿರ್ದೇಶನ | ವೈ.ಆರ್.ಸ್ವಾಮಿ |
| ನಿರ್ಮಾಪಕ | ಗುಬ್ಬಿ ವೀರಣ್ಣ |
| ಪಾತ್ರವರ್ಗ | ರಾಜಕುಮಾರ್ ಜಯಂತಿ ಉದಯಕುಮಾರ್, ವಾಣಿಶ್ರೀ, ಪಂಡರೀಬಾಯಿ, ಬಾಲಕೃಷ್ಣ, ನರಸಿಂಹರಾಜು |
| ಸಂಗೀತ | ವಿಜಯ ಕೃಷ್ಣಮೂರ್ತಿ |
| ಛಾಯಾಗ್ರಹಣ | ಆರ್.ಮಧು |
| ಬಿಡುಗಡೆಯಾಗಿದ್ದು | ೧೯೬೪ |
| ಚಿತ್ರ ನಿರ್ಮಾಣ ಸಂಸ್ಥೆ | ಕರ್ನಾಟಕ ಫಿಲಂಸ್ |
ಮುರಿಯಾದ ಮನೆ ಚಿತ್ರವು ೧೬ ಸೆಪ್ಟೆಂಬರ್ ೧೯೬೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿನವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಜಯಂತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಮತ್ತೆಯೆನು ನಾನದೇ - ಪಿ.ಬಿ.ಶ್ರಿನಿವಾಸ್
- ಅಂದ ಚಂದವೇತಕೆ - ಪಿ.ಸುಶೀಲ
- ನಮ್ಮೂರ ಚೆನ್ನಯ್ಯ - ಗಂಟಸಾಲ, ಎಲ್.ಈಶ್ವರಿ