ವಿಷಯಕ್ಕೆ ಹೋಗು

ಮುಟ್ಟಿದ್ದೆಲ್ಲ ಚಿನ್ನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಟ್ಟಿದ್ದೆಲ್ಲ ಚಿನ್ನ (ಚಲನಚಿತ್ರ)
ಮುಟ್ಟಿದ್ದೆಲ್ಲ ಚಿನ್ನ
ನಿರ್ದೇಶನಡಿ.ಶಂಕರ್ ಸಿಂಗ್
ನಿರ್ಮಾಪಕಡಿ.ಶಂಕರ್ ಸಿಂಗ್
ಪಾತ್ರವರ್ಗಬಾಲಕೃಷ್ಣ, ಹರಿಣಿ, ಪ್ರತಿಮಾದೇವಿ
ಸಂಗೀತಪಿ.ಶ್ಯಾಮಣ್ಣ
ಛಾಯಾಗ್ರಹಣಎಂ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೫೪
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪಿಕ್ಚರ್ಸ್

ಮುಟ್ಟಿದ್ದೆಲ್ಲ ಚಿನ್ನ , ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೫೪ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಾಲಕೃಷ್ಣ , ಪ್ರತಿಮಾದೇವಿ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಬಾಲಕೃಷ್ಣ
  • ನಾಯಕಿ(ಯರು) = ಹರಿಣಿ
  • ಪ್ರತಿಮಾದೇವಿ
  • ಟಿ ಆರ್ ನರಸಿಂಹ ರಾಜು
  • ಎಂ ಎಸ್ ಮಾಧವ ರಾವ್

ಉಲ್ಲೇಖಗಳು

[ಬದಲಾಯಿಸಿ]