ಮಿತ್ರಾ ವೆಂಕಟ್ರಾಜ್

ವಿಕಿಪೀಡಿಯ ಇಂದ
Jump to navigation Jump to search

ಮಿತ್ರಾ ವೆಂಕಟ್ರಾಜ ಇವರು ಕುಂದಾಪುರದಲ್ಲಿ ಜನಿಸಿದರು. ಬಿ.ಎಸ್.ಸಿ. ಪದವೀಧರೆಯಾಗಿದ್ದಾರೆ. ಇವರ ಒಂದು ಒಸಗೆ ಒಯ್ಯುವದರಲ್ಲಿತ್ತು ಕಥೆಗೆ ದೆಹಲಿಕಥಾ ಪ್ರಶಸ್ತಿ ದೊರಕಿದೆ. ಹಕ್ಕಿ ಮತ್ತು ಅವಳು ಕಥಾಸಂಕಲನಕ್ಕೆ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಹಾಗು ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿವೆ.

ಇವರ ಕಥಾಸಂಕಲನಗಳು:

  • ರುಕುಮಾಯಿ
  • ಹಕ್ಕಿ ಮತ್ತು ಅವಳು