ಮಾನಸಿ ಜೋಶಿ ರಾಯ್
ಗೋಚರ
ಮಾನಸಿ ಜೋಶಿ ರಾಯ್ | |
---|---|
![]() ಕೆಎಸ್‌ಎಮ್‌ಬಿಬಿಎಚ್‌ಎಚ್ ಸೆಟ್‌ನಲ್ಲಿ ರಾಯ್‌ರವರು. | |
ಜನನ | ೧೫ ಎಪ್ರಿಲ್[೧] |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟಿ |
Spouse |
ರೋಹಿತ್ ರಾಯ್ (ವಿವಾಹ:23 June 1999) |
ಮಕ್ಕಳು | ೧ |
Father | ಅರವಿಂದ ಜೋಶಿ |
ಸಂಬಂಧಿಕರು | ಶರ್ಮನ್ ಜೋಶಿ (ಸಹೋದರ) ಪ್ರವೀಣ್ ಜೋಶಿ (ಚಿಕ್ಕಪ್ಪ) ಸರಿತಾ ಜೋಶಿ (ಚಿಕ್ಕಮ್ಮ) ಪುರ್ಬಿ ಜೋಶಿ (ಸೋದರಸಂಬಂಧಿ) ಕೇತಕಿ ಡೇವ್ (ಸೋದರಸಂಬಂಧಿ) ಪೂನಂ ಜೋಶಿ (ಸೋದರಸಂಬಂಧಿ) ಗುಲ್ಕಿ ಜೋಶಿ (ಸೋದರಸಂಬಂಧಿ) |
ಜಾಲತಾಣ | Official Website |
ಮಾನಸಿ ಜೋಶಿ ರಾಯ್ ಇವರು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿಯಾಗಿದ್ದು, ಸಾಯಾ, ಘರ್ವಾಲಿ ಉಪರ್ವಾಲಿ[೨] ಮತ್ತು ಕುಸುಮ್ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ರೋಹಿತ್ ರಾಯ್ ಅವರನ್ನು ವಿವಾಹವಾದರು. ಇವರು ನಟ ಶರ್ಮನ್ ಜೋಶಿ ಅವರ ಹಿರಿಯ ಸಹೋದರಿ ಮತ್ತು ಗುಜರಾತಿ ರಂಗಭೂಮಿ ನಟ ಅರವಿಂದ್ ಜೋಶಿ ಅವರ ಮಗಳು.[೩]
ಆರಂಭಿಕ ಮತ್ತು ವೈಯಕ್ತಿಕ ಜೀವನ
[ಬದಲಾಯಿಸಿ]ಜೋಶಿ ಅವರು ಮುಂಬೈನ ಮಿಥಿಬಾಯಿ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.[೪] ಅವರು ಗುಜರಾತಿ ರಂಗಭೂಮಿ ನಟ, ನಿರ್ದೇಶಕ ಮತ್ತು ನಿರ್ಮಾಪಕ ಅರವಿಂದ್ ಜೋಶಿ ಅವರ ಪುತ್ರಿ ಮತ್ತು ನಟ ಶರ್ಮನ್ ಜೋಶಿ ಅವರ ಸಹೋದರಿಯಾಗಿದ್ದಾರೆ. ನಟ ಪ್ರವೀಣ್ ಜೋಶಿ ಅವರ ಚಿಕ್ಕಪ್ಪ ಮತ್ತು ನಟಿ ಸರಿತಾ ಜೋಶಿ ಅವರ ಚಿಕ್ಕಮ್ಮ. ನಟಿಯರಾದ ಕೇತಕಿ ದವೆ, ಪುರ್ಬಿ ಜೋಶಿ ಮತ್ತು ಪೂನಂ ಜೋಶಿ ಅವರ ಸೋದರಸಂಬಂಧಿಗಳು.[೫]
ಜೋಶಿಯವರು ೨೩ ಜೂನ್ ೧೯೯೯ ರಂದು ನಟ ರೋಹಿತ್ ರಾಯ್ ಅವರನ್ನು ವಿವಾಹವಾದರು.[೬] ಅವರಿಗೆ ಕಿಯಾರಾ ಎಂಬ ಮಗಳು ಇದ್ದಾಳೆ.[೭]
ದೂರದರ್ಶನ
[ಬದಲಾಯಿಸಿ]ವರ್ಷ | ಧಾರಾವಾಹಿ | ಪಾತ್ರ | ಟಿಪ್ಪಣಿಗಳು | ಉಲ್ಲೇಖಗಳು |
---|---|---|---|---|
೧೯೯೭ | ಸಟರ್ಡೆ ಸಸ್ಪೆನ್ಸ್ - ಖೌಫ್ | ಶೀಲಾ ರಮಣಿ | ಎಪಿಸೋಡಿಕ್ ಪಾತ್ರ | |
೧೯೯೮–೧೯೯೯ | ಸಾಯಾ | ಸುಧಾ | ||
೨೦೦೦–೨೦೦೩ | ಘರ್ವಾಲಿ ಉಪರ್ವಾಲಿ | ಚಾಂದಿನಿ "ಉಪರ್ವಲಿ" | ||
೨೦೦೪–೨೦೦೫ | ಕ್ಕುಸುಮ್ | ಕುಸುಮ್ ದೇಶಮುಖ್ | ||
೨೦೦೫ | ನಾಚ್ ಬಲಿಯೆ ೧ | ಸ್ಪರ್ಧಿ | ೧೦ ನೇ ಸ್ಥಾನ | |
೨೦೧೭ | ಧೈ ಕಿಲೋ ಪ್ರೇಮ್ | ಮಾಧುರಿ ಪಂಕಜ್ ಶರ್ಮಾ | ||
೨೦೨೨ | ಯೇ ಝುಕಿ ಝುಕಿ ಸಿ ನಜರ್ | ಸುಧಾ ರಸ್ತೋಗಿ | [೮] | |
೨೦೨೩–೨೦೨೪ | ಕ್ಯುಂಕಿ ಸಾಸ್ ಮಾ ಬಹು ಬೇಟಿ ಹೋತಿ ಹೈ | ಅಂಬಿಕಾ ರಾಜಗೌರ್ | [೯] | |
೨೦೨೪ | ದಿ ಮಿರಾಂಡಾ ಬ್ರದರ್ಸ್ | ಸುಸಾನ್ ಮಿರಾಂಡಾ |
ಉಲ್ಲೇಖಗಳು
[ಬದಲಾಯಿಸಿ]- ↑ "When Manasi Joshi Roy got a birthday surprise on the sets of 'Dhhai Kilo Prem'". The Times of India. 18 April 2017. Archived from the original on 1 June 2019. Retrieved 4 April 2019.
- ↑ "Mum's not the word". The Tribune. 21 March 2004. Retrieved 12 July 2016.
- ↑ Basu, Nilanjana (29 January 2021). "Rohit Roy Mourns Late Father-In-Law Arvind Joshi: "Another Legend Passes"". NDTV. Archived from the original on 7 January 2024. Retrieved 7 January 2024.
- ↑ "All in the family". India Today. 13 February 2008. Archived from the original on 25 December 2018. Retrieved 12 July 2016.
- ↑ "All in the family". India Today. 13 February 2008. Archived from the original on 17 July 2022. Retrieved 11 October 2020.
- ↑ Chakraborty, Juhi (10 April 2022). "#HTCityCheers23: From Kajol, Ajay Devgn to Madhuri Dixit Nene, here are all the Bollywood couples who have been happily married for 23 years". Hindustan Times. Archived from the original on 23 May 2022. Retrieved 23 May 2022.
- ↑ "Happy anniversary Rohit Roy, Manasi Joshi: Photos of the couple". News18. 24 June 2015. Archived from the original on 10 August 2016. Retrieved 12 July 2016.
- ↑ Maheshwri, Neha (12 November 2021). "Manasi Joshi Roy to return to TV with Chandni starring Ankit Siwach and Swati Rajput". The Times of India. Archived from the original on 26 September 2022. Retrieved 8 March 2022.
- ↑ "Manasi Joshi Roy to play a pivotal part in family drama Kyunki… Saas Maa, Bahu Beti Hoti Hai, says, "Ambika Rajgaur is really unique, and her thoughts and actions are path-breaking"". The Times of India. 18 August 2023. ISSN 0971-8257. Archived from the original on 27 September 2023. Retrieved 29 October 2023.