ಮಹಾಗುರು ಎಜ್ಯುಕೆಶನಲ್ ಟ್ರಸ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[ ಚುಟುಕು ಲೇಖನ] ಮಹಾಗುರು ಎಜ್ಯುಕೆಶನಲ್ ಟ್ರಸ್ಟ

ಮಹಾಗುರು ಎಜ್ಯುಕೆಶನಲ್ ಟ್ರಸ್ಟ
ಸ್ಥಾಪನೆ೨೦೦೬ (೨೦೦೬)
ಶೈಲಿPublic charitable trust
ನೊಂದಣಿ ಸಂ.DIT(E)/12A/VOL-III/M-656/W-2/2007-2008
ಸ್ಥಳ
  • NO. 117, N3,'ROHINI NIWAS',6TH MAIN ROAD, POSTAL COLONY, SANJAY NAGAR, Bangalore, Karnataka, 560094, India
ಅಧ್ಯಕ್ಷರು
Mahesh Patil
ಪ್ರಧಾನ ಕಾರ್ಯದರ್ಶಿ
Vijay S Kalghatagi
ಖಜಾಂಚಿ
Dheeraj Motagi
ಅಧಿಕೃತ ಜಾಲತಾಣhttp://mahagurutrust.com
A non profit organization to support the poor and meritorious students financially.

ಇತಿಹಾಸ[ಬದಲಾಯಿಸಿ]

ಮಹಾಗುರು ಎಜ್ಯುಕೆಶನಲ್ ಟ್ರಸ್ಟ ಒಂದು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್. ಇದು ಕ್ರಿ.ಶ ೨೦೦೬ ರಲ್ಲಿ ಸ್ಥಾಪಿತವಾಯಿತು.

ಧ್ಯೇಯಗಳು[ಬದಲಾಯಿಸಿ]

  • ಅರ್ಥಿಕವಾಗಿ ಹಿಂದುಳಿದಿರುವ ಬುಧ್ದಿವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಅರ್ಥಿಕ ಸಹಾಯವದಗಿಸುವದು.
  • ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುವುದು.

ಚಟುವಟಿಕೆಗಳು[ಬದಲಾಯಿಸಿ]

  • ಪ್ರತಿ ವರ್ಷ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡುವುದು.

ಉಲ್ಲೇಖಗಳು[ಬದಲಾಯಿಸಿ]