ಮಲ್ಲಪ್ಪ ಕರಬಸಪ್ಪ ಸುರಪುರ

ವಿಕಿಪೀಡಿಯ ಇಂದ
Jump to navigation Jump to search
ಮಲ್ಲಪ್ಪ ಕರಬಸಪ್ಪ ಸುರಪುರ
ಜನನಇಂಡಿ, ವಿಜಯಪುರ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಮಲ್ಲಪ್ಪ ಸುರಪುರರು ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ರಾಜಕೀಯ ಧುರೀಣರು.

ಜನನ[ಬದಲಾಯಿಸಿ]

ಮಲ್ಲಪ್ಪ ಸುರಪುರರು ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಜನಿಸಿದರು.

ರಾಜಕೀಯ[ಬದಲಾಯಿಸಿ]

ದಾಖಲೆ[ಬದಲಾಯಿಸಿ]

  • ಮಲ್ಲಪ್ಪ ಸುರಪುರರು ಇಂಡಿ ವಿಧಾನಸಭಾ ಕ್ಷೇತ್ರದಿಂದ 1951 ಮತ್ತು 1957ರಲ್ಲಿ ಕಾಂಗ್ರೇಸ್ ಪಕ್ಷದಿಂದ, ನಂತರ 1967 ಸ್ವತಂತ್ರ ಪಕ್ಷದಿಂದ ಹಾಗೂ 1972ರಲ್ಲಿ ಕಾಂಗ್ರೇಸ್ ಪಕ್ಷದಿಂದ, ಒಟ್ಟಾರೆ ನಾಲ್ಕು ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.[೨]
  • ಮಲ್ಲಪ್ಪ ಸುರಪುರರು 1962ರಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು.

ಉಲ್ಲೇಖಗಳು[ಬದಲಾಯಿಸಿ]