ಮರ್ಯಾದೆ ಮಹಲ್ (ಚಲನಚಿತ್ರ)
ಗೋಚರ
| ಮರ್ಯಾದೆ ಮಹಲ್ (ಚಲನಚಿತ್ರ) | |
|---|---|
| ಮರ್ಯಾದೆ ಮಹಲ್ | |
| ನಿರ್ದೇಶನ | ಎ.ವಿ.ಶೇಷಗಿರರಾವ್ |
| ನಿರ್ಮಾಪಕ | ಕೆ.ಎಸ್.ಜಗನ್ನಾಥ್ |
| ಕಥೆ | ಅಶ್ವತ್ಥ |
| ಪಾತ್ರವರ್ಗ | ರಾಮಕೃಷ್ಣ ಪೂರ್ಣಿಮ ಉದಯಕುಮಾರ್, ಕಾಂಚನ, ಮುಸುರಿ ಕೃಷ್ಣಮೂರ್ತಿ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಬಿಡುಗಡೆಯಾಗಿದ್ದು | ೧೯೮೪ |
| ಚಿತ್ರ ನಿರ್ಮಾಣ ಸಂಸ್ಥೆ | ಸಂತೋಷ್ ಫಿಲಂಸ್ |
| ಇತರೆ ಮಾಹಿತಿ | ಅಶ್ವತ್ಥ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ. |
ಮರ್ಯಾದೆ ಮಹಲು - ೧೯೮೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ವಿ.ಶೇಷಗಿರರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಕೆ.ಎಸ್.ಜಗನ್ನಾಥ್. ಈ ಚಿತ್ರ ರಾಜನ್-ನಾಗೇಂದ್ರ ಮೂಲಕ ಸಂಗೀತವನ್ನು ಹೊಂದಿತ್ತು. ನಟರಾಗಿ ರಾಮಕೃಷ್ಣ ಮತ್ತು ನಾಯಕಿಯಾಗಿ ಪೂರ್ಣಿಮರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪಾತ್ರ
[ಬದಲಾಯಿಸಿ]- ಉದಯಕುಮರ್
- ರಾಮಕೃಷ್ಣ
- ರೂಪಾದೇವಿ
- ಪೂರ್ಣಿಮಾ
- ಚಂದ್ರಶೇಖರ್
- ಸುಂದರ್ ರಾಜ್
- ಬಾಲಕೃಷ್ಣ
- ಮುಸುರಿ ಕೃಷ್ಣಮೂರ್ತಿ
- ದಿನೇಶ್
- ಧೀರೇಂದ್ರ ಗೋಪಾಲ್
- ಚೇತನ್ ರಾಮರಾವ್
- ಲೀಲಾವತಿ
- ಕಾಂಚನ
- ಅಶ್ವಥ್ ನಾರಾಯಣ್
- ಜೂ ನರಸಿಂಹರಾಜು
- ವೇಣುಗೋಪಾಲ್
- ಶ್ರೀಧರ್