ಮರಬಾಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮರಬಾಳೆ
AmCyc Manila Hemp.jpg
Egg fossil classification
Kingdom:
plantae
(unranked):
(unranked):
(unranked):
Order:
Family:
Genus:
Species:
M. textilis
Binomial nomenclature
Musa textilis


ಮರಬಾಳೆಮ್ಯೂಸೇಸಿ ಕುಟುಂಬಕ್ಕೆ ಸೇರಿದ ಮರಬಾಳೆ ಒಂದು ಬಗೆಯ ಬಾಳೆ ಸಸ್ಯ. ಸಾಮಾನ್ಯ ಬಾಳೆ(Banana}ಯೂ ಇದೂ ಹತ್ತಿರದ ಸಂಬಂಧಿಗಳು.ಫಿಲಿಫೀನ್ಸ್ ಇದರ ತವರಾದರೂ ಭಾರತದ ಪಶ್ಚಿಮ ಬಂಗಾಳ,ತಮಿಳುನಾಡು ಹಾಗೂ ಅಂಡಮಾನ್ ದ್ವೀಪಗಳಲ್ಲಿ ಬೆಳೆಯುತ್ತಾರೆ.ಮುಖ್ಯವಾಗಿ ನಾರು ತಗೆಯಲು ಉಪಯೋಗವಾಗುತ್ತದೆ. ಇದರ ನಾರನ್ನು "ಮಣಿಲಾ ಹೆಂಪ್"ಎಂದು ಕರೆಯುತ್ತಾರೆ.[೧]

ಉಲ್ಲೇಖಗಳು[ಬದಲಾಯಿಸಿ]

  1. "Abaca PLANT". www.britannica.com ,17 May 2017.
"https://kn.wikipedia.org/w/index.php?title=ಮರಬಾಳೆ&oldid=843092" ಇಂದ ಪಡೆಯಲ್ಪಟ್ಟಿದೆ