ವಿಷಯಕ್ಕೆ ಹೋಗು

ಮರಣ ಮೃದಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಣ ಮೃದಂಗ
ಮರಣಮೃದಂಗ
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಕೆ.ಚಿದಂಬರ ಶೆಟ್ಟಿ
ಪಾತ್ರವರ್ಗಅನಂತನಾಗ್ ಸುನಿಲ್ ಮಾಲಾಶ್ರೀ ರಾಮಕೃಷ್ಣ ಹೆಗಡೆ
ಸಂಗೀತಹಂಸಲೇಖ
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಚಿತ್ರಾ ಕ್ರಿಯೇಷನ್ಸ್

ಮರಣಮೃದಂಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಮರಾಣಮಮೃದಂಗ ಬಿ.ರಾಮಮೂರ್ತಿಯವರು ನಿರ್ದೇಶಿಸಿದ ಸಾಯಿನಾಥ್ ತೊಟಪಲ್ಲಿರವರು ೧೯೯೨ರಲ್ಲಿ ಬರೆದ ಕನ್ನಡ ರಾಜಕೀಯ ಮತ್ತು ಅಪರಾಧಗಳ ನಾಟಕ ಚಿತ್ರವಾಗಿದೆ.

ಸ್ವಾರಸ್ಯ

[ಬದಲಾಯಿಸಿ]

ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರಾದ ರಾಮಕೃಷ್ಣ ಹೆಗಡೆಯವರು ಈ ಚಿತ್ರದಲ್ಲಿನ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.