ವಿಷಯಕ್ಕೆ ಹೋಗು

ಮನ ಮೆಚ್ಚಿದ ಹುಡುಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನ ಮೆಚ್ಚಿದ ಹುಡುಗಿ
ಮನ ಮೆಚ್ಚಿದ ಹುಡುಗಿ
ನಿರ್ದೇಶನಎಂ.ಎಸ್.ರಾಜಶೇಖರ್
ನಿರ್ಮಾಪಕಎಸ್.ಎ.ಚಿನ್ನೆಗೌಡ
ಪಾತ್ರವರ್ಗಶಿವರಾಜಕುಮಾರ್ ಸುಧಾರಾಣಿ ಸುಂದರ ಕೃಷ್ಣ ಅರಸ್, ಶ್ರೀನಿವಾಸ್, ಶುಭ, ಅಶೋಕ್ ಬಾದರದಿನ್ನಿ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಕಾತ್ಯಾಯಿನಿ ಸಿನಿ ಆರ್ಟ್ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಬಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಮನ ಮೆಚ್ಚಿದ ಹುಡುಗಿ - ೧೯೮೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಎಸ್.ಎ.ಚಿನ್ನೆಗೌಡ. ಈ ಚಿತ್ರವು ಕುಂ.ವೀರಭದ್ರಪ್ಪ ರವರ 'ಬೇಟೆ' ಕಾದಂಬರಿಯ ಮೇಲೆ ಆಧಾರವಾಗಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಬಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿಯವರು ಹಾಡಿದ್ದಾರೆ.

ಪಾತ್ರ[ಬದಲಾಯಿಸಿ]

  • ಡಾ.ಶಿವರಾಜ್ ಕುಮಾರ್
  • ಸುಧಾರಾಣಿ
  • ಸುಂದರ್ ಕೃಷ್ಣ ಅರಸ್
  • ಎನ್.ಎನ್.ಸಿಂಹ
  • ಭಟ್ಟಿ ಮಹದೇವಪ್ಪ
  • ಶಿವಪ್ರಕಾಶ್
  • ಪಾಪಮ್ಮ