ಮನೆ ಮನೆ ಕಥೆ (ಚಲನಚಿತ್ರ)
ಗೋಚರ
| ಮನೆ ಮನೆ ಕಥೆ (ಚಲನಚಿತ್ರ) | |
|---|---|
| ಮನೆ ಮನೆ ಕಥೆ | |
| ನಿರ್ದೇಶನ | ರಾಜಾಚಂದ್ರ |
| ನಿರ್ಮಾಪಕ | ದ್ವಾರಕೀಶ್ |
| ಪಾತ್ರವರ್ಗ | ವಿಷ್ಣುವರ್ಧನ್ ಜಯಚಿತ್ರ ದ್ವಾರಕೀಶ್,ಲೀಲಾವತಿ,ಲೋಕನಾಥ್,ಸೀತಾರಾಮ್,ಜಾನಕಮ್ಮ, ಕೆ.ವಿಜಯ,ಶ್ರೀನಿವಾಸಮೂರ್ತಿ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ಡಿ.ಆರ್. ಫಿಲಂಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ |
ಮನೆ ಮನೆ ಕಥೆ ಚಿತ್ರವು ೨೧ ಜನವರಿ ೧೯೮೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜಾಚಂದ್ರರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ದನ್ ಮತ್ತು ಜಯಚಿತ್ರ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ಏ ಹುಡುಗಿ - ಎಸ್.ಪಿ.ಬಾಲಸುಭ್ರಮಣ್ಯಂ,ಜಾನಕಿ
- ಮನೆಯಾ ಹಂಬಲ - ಎಸ್.ಪಿ.ಬಾಲಸುಭ್ರಮಣ್ಯಂ,ಜಾನಕಿ
- ಗಂಡು ಏನು - ಎಸ್.ಪಿ.ಬಾಲಸುಭ್ರಮಣ್ಯಂ
- ಸರಸಕೆ - ಎಸ್.ಪಿ.ಬಾಲಸುಭ್ರಮಣ್ಯಂ