ಮನೆಯೇ ಮಂತ್ರಾಲಯ (ಚಲನಚಿತ್ರ)
ಗೋಚರ
| ಮನೆಯೇ ಮಂತ್ರಾಲಯ (ಚಲನಚಿತ್ರ) | |
|---|---|
| ಮನೆಯೇ ಮಂತ್ರಾಲಯ | |
| ನಿರ್ದೇಶನ | ಭಾರ್ಗವ |
| ನಿರ್ಮಾಪಕ | ರೋಹಿಣಿ ಪಿಕ್ಚರ್ಸ್ |
| ಪಾತ್ರವರ್ಗ | ಅನಂತನಾಗ್ ಭಾರತಿ ಜೈಜಗದೀಶ್, ತಾರ, ಉಮಾಶ್ರೀ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಡಿ.ವಿ.ರಾಜಾರಾಂ |
| ಬಿಡುಗಡೆಯಾಗಿದ್ದು | ೧೯೮೬ |
| ಚಿತ್ರ ನಿರ್ಮಾಣ ಸಂಸ್ಥೆ | ರೋಹಿಣಿ ಪಿಕ್ಚರ್ಸ್ |
| ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ್, ಎಸ್.ಜಾನಕಿ, ರಮೇಶ್ (ಗಾಯಕ) |
ಮನೆಯೇ ಮಂತ್ರಾಲಯ ಚಿತ್ರವು ೬ ನವೆಂಬರ್ ೧೯೮೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾರ್ಗವರವರು ನಿರ್ದೇಶಿಸಿದ್ದಾರೆ. ರೋಹಿಣಿ ಪಿಕ್ಚರ್ಸ್‌ರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಮನೆಯೇ ಮಂತ್ರಾಲಯ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
- ಎಂದೇಂದು ಬಾಳಲ್ಲಿ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
- ಬಾರಿಸು ಬಾರಿಸು - ಎಸ್.ಜಾನಕಿ, ರಮೇಶ್
- ಮನೆಯೇ ಬರಿದ್ದಾಯಿತು - ಎಸ್.ಜಾನಕಿ, ಕೆ.ಜೆ.ಯೇಸುದಾಸ್
- ಹ್ಯಾಪಿ ಬರ್ತಾಡೆ - ಎಸ್.ಜಾನಕಿ, ಕೆ.ಜೆ.ಯೇಸುದಾಸ್