ವಿಷಯಕ್ಕೆ ಹೋಗು

ಮನಸು ಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಸು ಮಲ್ಲಿಗೆ
ಚಿತ್ರ:Manasu Malligey.jpg
Theatrical film poster
ನಿರ್ದೇಶನಎಸ್. ನಾರಾಯಣ್
ನಿರ್ಮಾಪಕ
ರಾಕ್ ಲೈನ್ ವೆಂಕಟೇಶ್
ಆಕಾಶ್ ಚಾವ್ಲಾ
ಲೇಖಕನಾಗರಾಜ್ ಮಂಜುಲೆ
ಆಧಾರ
ನಾಗರಾಜ್ ಮಂಜುಲೆ ಅವರ ಸೈರತ್
ಪಾತ್ರವರ್ಗ
ರಿಂಕು ರಾಜ್ಗುರು
ನಿಶಾಂತ್
ಸಂಗೀತ
ಅಜಯ್-ಅತುಲ್
ಎಸ್. ನಾರಾಯಣ್
ಛಾಯಾಗ್ರಹಣಮನೋಹರ್ ಜೋಶಿ
ಸಂಕಲನಶ್ರೀಕಾಂತ್
ಸ್ಟುಡಿಯೋ
ರಾಕ್ ಲೈನ್ ಪ್ರೊಡಕ್ಷನ್ಸ್
ಜೀ ಸ್ಟುಡಿಯೋಸ್
ಬಿಡುಗಡೆಯಾಗಿದ್ದು
  • 31 ಮಾರ್ಚ್ 2017 (2017-03-31)[೧]
ದೇಶಭಾರತ
ಭಾಷೆಕನ್ನಡ

ಮನಸು ಮಲ್ಲಿಗೆ, ಎಸ್. ನಾರಾಯಣ್ ನಿರ್ದೇಶಿಸಿ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವು ಬಹು ಯಶಸ್ವಿ ಮರಾಠಿ ಚಿತ್ರ " ಸೈರಟ್" ನ ರೀಮೇಕ್ ಆಗಿದೆ. ಸೈರಟ್ ಚಿತ್ರದ ನಾಯಕಿ ರಿಂಕು ರಾಜ್ ಗುರು ಈ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ, ನಿಶಾಂತ್ ಚಿತ್ರದ ನಾಯಕ. ಅಜಯ್- ಅತುಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಮನೋಹರ್ ಜೋಷಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.[೨][೩][೪]ಟೆಂಪ್ಲೇಟು:Lang-kan

References[ಬದಲಾಯಿಸಿ]

  1. http://www.filmibeat.com/kannada/movies/manasu-mallige.html
  2. "Manasu Mallige at dubbing, Narayan Rock combine". Indiaglitz.com. {{cite web}}: Italic or bold markup not allowed in: |work= (help)
  3. "Sairat's Kannada version is Manasu Mallige". The New Indian Express. 2 January 2017.
  4. http://timesofindia.indiatimes.com/entertainment/marathi/sairats-kannada-trailer-out/articleshow/57374239.cms