ಮದುವೆ ಮಾಡು ತಮಾಷೆ ನೋಡು

ವಿಕಿಪೀಡಿಯ ಇಂದ
Jump to navigation Jump to search
ಮದುವೆ ಮಾಡು ತಮಾಷೆ ನೋಡು
ಮದುವೆ ಮಾಡು ತಮಾಷೆ ನೋಡು
ನಿರ್ದೇಶನಸತ್ಯ
ನಿರ್ಮಾಪಕದ್ವಾರಕೀಶ್
ಪಾತ್ರವರ್ಗವಿಷ್ಣುವರ್ಧನ್ ಆರತಿ ದ್ವಾರಕೀಶ್,ಮಹಾಲಕ್ಷ್ಮಿ,ಉಮಾ ಶಿವಕುಮಾರ್
ಸಂಗೀತವಿಜಯಾನಂದ್
ಛಾಯಾಗ್ರಹಣದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೮೬
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ,ಎಸ್.ಜಾನಕಿ,ಎಸ್.ಪಿ.ಬಾಲಸುಬ್ರಹ್ಮಣ್ಯಂ

58x.jpg ಮದುವೆ ಮಾಡು ತಮಾಷೆ ನೋಡು ಚಿತ್ರವು ೨೨ ಡಿಸೆಂಬರ್ ೧೯೮೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸತ್ಯರವರು ನಿರ್ದೇಶಿಸಿದ್ದಾರೆ. ದ್ವಾರಕೀಶ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ಮತ್ತು ಆರತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಸಂತೋಷದ - ಜಾನಕಿ, ಎಸ್.ಪಿ.ಬಿ
  • ನಾನು ನೀನು - ಎಸ್.ಪಿ.ಬಿ, ಮಂಜುಳ
  • ಮದುವೆ ಹೆಣ್ಣಿಗೆ - ಕೆ.ಜೆ.ಯೇಸುದಾಸ್