ಮಡಗಾಸ್ಕರ್ (ಚಲನಚಿತ್ರ)
ಗೋಚರ
| ಮಡಗಾಸ್ಕರ್ | |
|---|---|
| ನಿರ್ದೇಶನ | |
| ನಿರ್ಮಾಪಕ | ಮಿರೆಲ್ಲೆ ಸೊರಿಯಾ |
| ಲೇಖಕ |
|
| ಪಾತ್ರವರ್ಗ | |
| ಸಂಗೀತ | ಹ್ಯಾನ್ಸ್ ಜಿಮ್ಮರ್ |
| ಸಂಕಲನ | ಎಚ್. ಲೀ ಪೀಟರ್ಸನ್ |
| ಸ್ಟುಡಿಯೋ | |
| ವಿತರಕರು | ಡ್ರೀಮ್ವರ್ಕ್ಸ್ ಪಿಕ್ಚರ್ಸ್[೧] |
| ಬಿಡುಗಡೆಯಾಗಿದ್ದು |
|
| ಅವಧಿ | 86 ನಿಮಿಷಗಳು |
| ದೇಶ | ಅಮೇರಿಕ ಸಂಯುಕ್ತ ಸಂಸ್ಥಾನ |
| ಭಾಷೆ | ಆಂಗ್ಲ |
| ಬಂಡವಾಳ | $75 ಮಿಲಿಯನ್[೨] |
| ಬಾಕ್ಸ್ ಆಫೀಸ್ | $556.6 ಮಿಲಿಯನ್[೨] |
ಮಡಗಾಸ್ಕರ್ (ಆಂಗ್ಲ:Madagascar) ಎರಿಕ್ ಡಾರ್ನೆಲ್ ಮತ್ತು ಟಾಮ್ ಮೆಕ್‌ಗ್ರಾತ್ ನಿರ್ದೇಶನದ ೨೦೦೫ರ ಅಮೇರಿಕನ್ ಅನಿಮೇಟೆಡ್ ಚಲನಚಿತ್ರವಾಗಿದೆ. ಇದರಲ್ಲಿ ಬೆನ್ ಸ್ಟಿಲ್ಲರ್, ಕ್ರಿಸ್ ರಾಕ್, ಡೇವಿಡ್ ಶ್ವಿಮ್ಮರ್ ಮತ್ತು ಜಡಾ ಪಿಂಕೆಟ್ ಸ್ಮಿತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹ್ಯಾನ್ಸ್ ಜಿಮ್ಮರ್ ಸಂಗೀತ ಸಂಯೋಜಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ಅಲೆಕ್ಸ್ ಆಗಿ ಬೆನ್ ಸ್ಟಿಲ್ಲರ್
- ಮಾರ್ಟಿ ಆಗಿ ಕ್ರಿಸ್ ರಾಕ್
- ಮೇಲ್ಮನ್ ಆಗಿ ಡೇವಿಡ್ ಶ್ವಿಮ್ಮರ್
- ಗ್ಲೋರಿಯಾ ಆಗಿ ಜಡಾ ಪಿಂಕೆಟ್ ಸ್ಮಿತ್
- ಕಿಂಗ್ ಜೂಲಿಯನ್ ಆಗಿ ಸಚಾ ಬ್ಯಾರನ್ ಕೋಹೆನ್
- ಮೌರಿಸ್ ಆಗಿ ಸೆಡ್ರಿಕ್ ದಿ ಎಂಟರ್ಟೈನರ್
- ಮೋರ್ಟಿ ಆಗಿ ಆಂಡಿ ರಿಕ್ಟರ್
- ಸ್ಕಿಪ್ಪರ್ ಆಗಿ ಟಾಮ್ ಮೆಕ್‌ಗ್ರಾತ್
- ಕೊವಾಲ್ಸ್ಕಿ ಆಗಿ ಕ್ರಿಸ್ ಮಿಲ್ಲರ್
- ಪ್ರೈವೇಟ್ ಆಗಿ ಕ್ರಿಸ್ಟೋಫರ್ ನೈಟ್ಸ್
- ರಿಕೊ ಆಗಿ ಜೆಫ್ರಿ ಕ್ಯಾಟ್ಜೆನ್ಬರ್ಗ್
- ಮೇಸನ್ ಆಗಿ ಕಾನ್ರಾಡ್ ವರ್ನಾನ್
- ಪಾಂಚೋ ಆಗಿ ಡೇವಿಡ್ ಪಿ. ಸ್ಮಿತ್
- ನಾನಾ ಆಗಿ ಎಲಿಸಾ ಗೇಬ್ರಿಯೆಲ್ಲಿ
ಆಕರಗಳು
[ಬದಲಾಯಿಸಿ]- ↑ "Madagascar". Box Office Mojo. IMDbPro. Retrieved January 13, 2025.
- ↑ ೨.೦ ೨.೧ "Madagascar (2005) - Financial Information". The Numbers. Archived from the original on November 5, 2021. Retrieved November 4, 2021.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- ಮಡಗಾಸ್ಕರ್ at IMDb
- ಮಡಗಾಸ್ಕರ್ at Rotten Tomatoes
- ಮಡಗಾಸ್ಕರ್ at Metacritic
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಮಡಗಾಸ್ಕರ್