ಭಾಲಚಂದ್ರ ಜಯಶೆಟ್ಟಿ
ಈ ವಿಭಾಗ ಹಲವಾರು ಸಮಸ್ಯೆಗಳನ್ನು ಹೊಂದಿದೆ. ದಯವಿಟ್ಟು ಇದನ್ನು ಸುಧಾರಿಸಲು ಸಹಾಯ ಮಾಡಿ ಅಥವಾ ಈ ಸಮಸ್ಯೆಗಳನ್ನು ಚರ್ಚೆ ಪುಟದಲ್ಲಿ ಚರ್ಚಿಸಿ. (ಈ ಸಂದೇಶಗಳನ್ನು ಹೇಗೆ ಮತ್ತು ಯಾವಾಗ ತೆಗೆದುಹಾಕಬೇಕೆಂದು ತಿಳಿಯಿರಿ)
|
ಭಾಲಚಂದ್ರ ಜಯಶೆಟ್ಟಿ | |
|---|---|
ಭಾಲಚಂದ್ರ ಜಯಶೆಟ್ಟಿ | |
| ಜನನ | ಭಾಲಚಂದ್ರ ೨೨ ನವೆಂಬರ್ ೧೯೩೯ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮ |
| ನಿಧನ | ೧೮ ಡಿಸೆಂಬರ್ ೨೦೨೨ (ವಯಸ್ಸು ೮೩) |
| ಉದ್ಯೋಗ | ಹಿಂದಿ ಭಾಷಾ ಪ್ರಾಧ್ಯಾಪಕರು, ಪ್ರಾಂಶುಪಾಲರು, ಕಾಲೇಜು ಶಿಕ್ಷಣ ಇಲಾಖೆ |
| ರಾಷ್ಟ್ರೀಯತೆ | ಭಾರತೀಯ |
| ಶಿಕ್ಷಣ | ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ; ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಎ; ಪದವಿಗಳು |
| ದಂಪತಿ | ಪುಷ್ಪ ಜಯಶೆಟ್ಟಿ |
ಭಾಲಚಂದ್ರ ಜಯಶೆಟ್ಟಿ (೨೨ ನವೆಂಬರ್ ೧೯೩೯ -೧೮ ಡಿಸೆಂಬರ್ ೨೦೨೨)[೧] ಕಲ್ಯಾಣ ಕರ್ನಾಟಕದ ಖ್ಯಾತ ಸಾಹಿತಿ ಅನುವಾದಕರು. ಕತೆ, ಕವನ, ಲೇಖನ, ನಾಟಕ, ಲಲಿತ ಪ್ರಬಂಧ, ಶರಣ ಸಾಹಿತ್ಯ, ಅನುವಾದ ಸಾಹಿತ್ಯ ಸೇರಿದಂತೆ ಹಲವಾರು ಪ್ರಕಾರದ ಸಾಹಿತ್ಯ ರಚಿಸಿ ಸುಮಾರು ಎಂಬತ್ತರಷ್ಟು ಮೌಲಿಕ ಕೃತಿಗಳು ಪ್ರಕಟಿಸಿದರು.
ಜನನ, ಜೀವನ
[ಬದಲಾಯಿಸಿ]ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಭೀಮಣ್ಣಾ ಮತ್ತು ಜಯಮ್ಮ ದಂಪತಿಗಳಿಗೆ ದಿನಾಂಕ ನವೆಂಬರ್, ೨೨, ೧೯೩೯ ರಲ್ಲಿ ಜನಿಸಿದರು.[೨] ಹಿಂದಿ ಭಾಷೆಯಲ್ಲಿ ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು 1965 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದ ಹಿಂದಿ ಭಾಷಾ ಸಹ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿ, 1997 ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದಾರು.
ಮೌಲಿಕ ಕೃತಿಗಳು (ಕನ್ನಡ ಮತ್ತು ಹಿಂದಿ)
[ಬದಲಾಯಿಸಿ]| ಸಂ | ಶೀಷಿಕೆ | ಪ್ರಕಶಕರು | ವರ್ಷ |
|---|---|---|---|
| ೧ | ಕನ್ನಡ ವ್ಯಾಕರಣ ಕೈಪಿಡಿ (ಪರಿಷ್ಕೃತ 2ನೆಯ ಆವೃತ್ತಿ) | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಗುಲಬರ್ಗಾ | 2005 |
| ೨ | ಲೀಲಾವತಾರೀ ವೀರಭದ್ರ | ಜಯಶಿರೀಷ ಪ್ರಕಾಶನ, ರಾಜೇಶ್ವರ | 1973 |
| ೩ | ಕೋಡ್ಗಲ್ಲಿನ ಕೂಗು | ಪ್ರಜ್ಞಾ ಪ್ರಕಾಶನ, ಗುಲಬರ್ಗಾ | |
| ೪ | ಮಿರ್ಚಿಬಾಬಾ ಮತ್ತು ಇತರ ಕತೆಗಳು | ಬಸವ ಪ್ರಕಾಶನ, ಗುಲಬರ್ಗಾ | 1991 |
| ೫ | ಜ್ಞಾನಪೀಠ ಪ್ರಶಸ್ತಿ ವಿಜೇತ, ವಿ. ಸ. ಖಾಂಡೇಕರ | ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು | 1993/1994 |
| ೬ | विभूतियाँ | बसव प्रकाशन, गुलबर्गा | 1984/1991 |
| ೭ | ಯುಗಾಂತ (ನಾಟಕ) 3 ನೆಯ ಪರಿಷ್ಕೃತ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ. | 2003 |
| ೮ | ನಮ್ಮ ಮನೆ (ಲಲಿತ ಪ್ರಬಂಧಗಳು) | ಮೇಲಿನಂತೆ ಪರಿಷ್ಕೃತ | 2002/2013 |
| ೯ | ಚಿಂತನ ಮಂಥನ
(ವೈಚಾರಿಕ ಲೇಖನಗಳು) |
ಮೇಲಿನಂತೆ | 2003 |
| ೧೦ | ಭಗತಸಿಂಗ (ಜೀವನ ಚರಿತ್ರೆ) | ಮೇಲಿನಂತೆ | 2004 |
| ೧೧ | ಪ್ರಾಯೋಗಿಕ ಕನ್ನಡ ವ್ಯಾಕರಣ | ಮೇಲಿನಂತೆ | 2005 |
| ೧೨ | ಡಾ. ಸಿದ್ಧಲಿಂಗ ಸ್ವಾಮಿಗಳು | ಮೇಲಿನಂತೆ | 2005 |
| ೧೩ | ಹರಳಯ್ಯ | ಮೇಲಿನಂತೆ | 2005/2015 |
| ೧೪ | ಹೈದರಾಬಾದ ಕರ್ನಾಟಕದ
ವಿಮೋಚನಾ ಚಳವಳಿ |
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು | 2006 |
| ೧೫ | ಕಬೀರದಾಸರು | ಶ್ರೀ ಕೊತ್ತಲಬಸವೇಶ್ವರ
ಭಾರತೀಯ ಶಿಕ್ಷಣ ಸಮಿತಿ, ಸೇಡಂ |
2006 |
| ೧೬ | ಪಂ. ಶಿವಚಂದ್ರ ಜೀ | ಶ್ರೀ ಸಿದ್ಧಲಿಂಗೇಶ್ವರ ಪ್ರ. ಕಲಬುರಗಿ | 2006 |
| ೧೭ | ಮಹಾಪ್ರಸಾದಿ ಕಕ್ಕಯ್ಯ | ಹಿರೇಮಠ ಸಂಸ್ಥಾನ, ಭಾಲಕಿ | 2010 |
| ೧೮ | ಶರಣ ಸಾಹಿತ್ಯದ ಸುತ್ತಮುತ್ತ | ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು | 2010 |
| ೧೯ | ಆನು ದೇವಾ ಒಳಗಣವನು | ಬರಹ ಪಬ್ಲಿಷಿಂಗ ಹೌಸ, ಬೆಂಗಳೂರು | 2011 |
| ೨೦ | ಅಮ್ಮಾವ್ರ ಗಂಡ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ | 2011 |
| ೨೧ | ಶರಣ ಚಿಂತನೆಯ ನೆಲೆಯಲ್ಲಿ | ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು | 2012 |
| ೨೨ | ಸಂತ ಕಬೀರದಾಸರು | ಶ್ರೀ ಸಿದ್ಧಲಿಂಗೇಶ್ವರ ಪ್ರಶಾಶನ | 2012 |
| ೨೩ | ವೈಜ್ಞಾನಿಕ ನೆಲೆಯಲ್ಲಿ ಅಷ್ಟಾವರಣ | ಅಖಿಲ ಭಾರತ ಶರಣ ಸಾ. ಪ. ಬೆಂಗಳೂರು | 2013 |
| ೨೪ | ಚುರುಕು ಚಟಾಕಿ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ | 2013 |
| ೨೫ | ಬಸವಣ್ಣ ಮತ್ತು ಲೋಹಿಯಾ | ಶ್ರೀ ಮುರುಘಾಮಠ, ಧಾರವಾಡ | 2015 |
| ೨೬ | ಬಸವಣ್ಣ ಮತ್ತು ತುಲಸಿದಾಸ | ಮೇಲಿನಂತೆ | 2014 |
| ೨೭ | अष्टावरण की वैज्ञानिकता | बसव-भारती हिंदी प्रतिष्ठान, भालकी | 2014 |
| ೨೮ | ಅಮುಗಿದೇವಯ್ಯ | ಬಸವ ಧರ್ಮ ಪ್ರಸಾರ ಸಂಸ್ಥೆ, ಭಾಲಕಿ | 2014 |
| ೨೯ | ಮೇದಾರ ಕೇತಯ್ಯ | ಶ್ರೀ ಸಿದ್ಧಲಿಂಗೇಶ್ವರ ಪ್ರ. ಕಲಬುರಗಿ | 2014 |
| ೩೦ | ದಂಡಕಾರಣ್ಯದಲ್ಲಿ ಗಣತಂತ್ರ | ಮೇಲಿನಂತೆ | 2015 |
| ೩೧ | ಶರಣಾಲೋಕ | ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು | 2015 |
| ೩೨ | ಶರಣು ಶರಣಾರ್ಥಿ - 1
ಸಮಗ್ರ ಸಾಹಿತ್ಯ ಸಂಪುಟ ಒಂದು |
ಬಸವ ಪ್ರಕಾಶನ - ಪುಸ್ತಕ ವ್ಯಾಪಾರಗಳು
ಕಲಬುರ್ಗಿ - 1 |
2015
ಮೇ-1 |
| ೩೩ | ಶರಣು ಶರಣಾರ್ಥಿ - 2
ಸಮಗ್ರ ಸಾಹಿತ್ಯ ಸಂಪುಟ – ಎರಡು |
ಸಿದ್ಧಲಿಂಗೇಶ್ವರ ಬುಕ್ ಡಿಪೋ
ಕಲಬುರ್ಗಿ |
2015 |
| ೩೪ | ಸೃಜನ - ಸಮಗ್ರ ಸಾಹಿತ್ಯ ಸಂಪುಟ – 3 | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ | 2016 |
| ೩೫ | शरण आंदोलन | बसव भारती हिन्दी प्रतिष्ठान, हिरेमठ, भालकी | 2016 |
| ೩೬ | ಡೋಹರ ಕಕ್ಕಯ್ಯ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ | 2016 |
| ೩೭ | ಸಂಕೀರ್ಣ - ಸಮಗ್ರ ಸಾಹಿತ್ಯ ಸಂಪುಟ – 4 | ಮೇಲಿನಂತೆ | 2017 |
| ೩೮ | ಶರಣಿ ಸತ್ಯಕ್ಕ (ಎರಡನೆಯ ಪರಿಷ್ಕೃತ) | ವಚನ ವಿವಿ ಅನುಭವಮಂಟಪ
ಬಸವಕಲ್ಯಾಣ |
2017 |
| ೩೯ | ಅಪರಿಮಿತದ ಕತ್ತಲೆಯೊಳಗೆ ವಿಪರೀತದ
ಬೆಳಕು |
ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥ ಮಾಲೆ, ಮುರುಘಾಮಠ, ಧಾರವಾಡ | 2018 |
| ೪೦ | ಸಂಪ್ರಾಪ್ತಿ(ಹಿಂದಿಯಿಂದ ಕನ್ನಡಕ್ಕೆ
ಅನುವಾದಿಸಿದ ಕೃತಿಗಳು) ಸಮಗ್ರ ಸಾಹಿತ್ಯ ಸಂಪುಟ – 5 |
ಬಸವ ಪ್ರಕಾಶನ, ಕಲಬುರಗಿ | 2018 |
| ೪೧ | ಪೂರ್ವೋತ್ತರ ಪರಿಣಯ | ಮೇಲಿನಂತೆ | 2018 |
| ೪೨ | ಬಾಚಿಕಾಯಕದ ಬಸವಯ್ಯ | ಪ್ರಸಾರಾಂಗ ವಚನ ವಿ.ವಿ. ಅನುಭವಮಂಟಪ, ಬ.ಕಲ್ಯಾಣ | 2019 |
| ೪೩ | ಶರಣು ಶರಣಾರ್ಥಿ-3, ಸಮಗ್ರ ಸಾಹಿತ್ಯ
ಸಂಪುಟ – 6 |
ಬಸವ ಪ್ರಕಾಶನ, ಕಲಬುರಗಿ | 2019 |
ಅನುವಾದ ಕೃತಿಗಳು (ಕನ್ನಡದಿಂದ ಹಿಂದಿಗೆ)
[ಬದಲಾಯಿಸಿ]| ಸಂ | ಶೀಷಿಕೆ | ಮೂಲ ಲೆಖಕರು | ಪ್ರಕಶಕರು | ವರ್ಷ |
|---|---|---|---|---|
| ೪೪ | ಜೇಡರ ದಾಸಿಮಯ್ಯಾ ಕೇ ವಚನ | ವೀರಶೈವ ಅಧ್ಯಯನ ಸಂಸ್ಥಾ, ಗದಗ | 1979 | |
| ೪೫ | ಭಾರತೀಪುರ | ಯು.ಆರ್.ಅನಂತಮೂರ್ತಿ | ರಾಧಾಕೃಷ್ಣ ಪ್ರಕಾಶನ, ಹೊಸದಿಲ್ಲಿ | 1979/1995 |
| ೪೬ | ಅವಸ್ಥಾ | ಯು.ಆರ್.ಅನಂತಮೂರ್ತಿ | ಮೇಲಿನಂತೆ | 1980/1993/1995 |
| ೪೭ | ದುಖಭರಾ ರಾಗ | ಶ್ರೀಕೃಷ್ಣ ಆಲನಹಳ್ಳಿ | ಮೇಲಿನಂತೆ | 1980 |
| ೪೮ | ಉದ್ಭವ | ಬಿ.ವಿ. ವೈಕುಂಠರಾಜು | ವಾಣಿ ಪ್ರಕಾಶನ, ಹೊಸದಿಲ್ಲಿ | |
| ೪೯ | ಮರ್ದಮಾನೆ | ವೀಣಾ ಶಾಂತೇಶ್ವರ | ಸಂಗಮ ಪ್ರಕಾಶನ, ಅಲಹಾಬಾದ | 1989 |
| ೫೦ | ಭಾರತೀಯ ಕಾವ್ಯ ಮೀಮಾಂಸಾ | ತೀ. ನಂ. ಶ್ರೀಕಂಠಯ್ಯ | ಶಬ್ದಕಾರ, ಹೊಸದಿಲ್ಲೀ | 1992 |
| ೫೧ | ಛೋರ | ಎಸ್. ಎಲ್. ಭೈರಪ್ಪಾ | ಮೇಲಿನಂತೆ | 1992 |
| ೫೨ | ಜಿಜ್ಞಾಸಾ | ಎಸ್. ಎಲ್. ಭೈರಪ್ಪಾ | ಮೇಲಿನಂತೆ | 1994 |
| ೫೩ | ಮೋಡ್ | ವೀಣಾ ಶಾಂತೇಶ್ವರ | ಶಾಶ್ವತ ಪ್ರಕಾಶನ, (ಕಾದಂಬರಿ) ಹೊಸದಿಲ್ಲಿ | 1994 |
| ೫೪ | ಅಕ್ಕಮಹಾದೇವಿ | ಸಿದ್ಧಯ್ಯ ಪುರಾಣಿಕ | ಪ್ರಸಾರಾಂಗ ಕರ್ನಾಟಕ ವಿ.ವಿ. ಧಾರವಾಡ | 1996 |
| ೫೫ | ವಚನ - ಆಯ್ದ 300 ವಚನಗಳು | ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು | 1998 | |
| ೫೬ | ಸುಲ್ತಾನ ಟೀಪೂ | ಶಿವಪ್ರಕಾಶ ಎಚ್ ಎಸ್ | ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು | 1999 |
| ೫೭ | ಜೇಡರ ದಾಸಿಮಯ್ಯ | ವಿ.ಜಿ. ಪೂಜಾರ | ಬಸವ ಸಮಿತಿ, ಬೆಂಗಳೂರು | 2005 |
| ೫೮ | ಕಾವ್ಯಾರ್ಥ ಚಿಂತನ | ಡಾ. ಜಿ. ಎಸ್. ಶಿವರುದ್ರಪ್ಪ | ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | 2007 |
| ೫೯ | ಮ.ಬಸವೇಶ್ವರ ಔರ ಡಾ.ಅಂಬೇಡಕರ | ಜವರೇಗೌಡ ದೇ. | ಬಸವ-ಭಾರತೀ ಹಿಂದೀ ಪ್ರತಿಷ್ಠಾನ, ಭಾಲಕಿ | 2010 |
| ೬೦ | ಅಸ್ಮಿತಾ ಕೀ ಖೋಜ | ಮೂಡ್ನನಾಕೂಡ | ಮೇಲಿನಂತೆ | 2010 |
| ೬೧ | ಜಿಂದಗಾನಿ | ಗೀತಾ ನಾಗಭೂಷಣ | ಕೇಂದ್ರ ಸಾಹಿತ್ಯ ಅಕಾಡೆಮಿ | 2016 |
| ೬೨ | ಕನಕದಾಸ | ಡಾ. ನಾಗರತ್ನ ಟಿ. ಎನ್. | ಮೇಲಿನಂತೆ | 2013 |
| ೬೩ | ಉದಯರವಿ | ಜಿ. ಪುಟ್ಟಸ್ವಾಮಯ್ಯ | ರಾಜಕಮಲ ಪ್ರಕಾಶನ, ಹೊಸದಿಲ್ಲಿ | 2012 |
| ೬೪ | ರಾಜ್ಯಪಾಲ | ಜಿ. ಪುಟ್ಟಸ್ವಾಮಯ್ಯ | ಮೇಲಿನಂತೆ | 2012 |
| ೬೫ | ರಾಮಧಾನ್ಯ ಚರಿತ್ರೆ | ಕನಕದಾಸರು | ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | 2014 |
| ೬೬ | ಶಂಕರಾಚಾರ್ಯ ಔರ ಪ್ರತಿಗಾಮಿತಾ | ಭಗವಾನ್ ಕೆ. ಎಸ್. | ರಾಜಕಮಲ ಪ್ರಕಾಶನ, ಹೊಸದಿಲ್ಲಿ | 2017 |
| ೬೭ | ನಲಚರಿತ್ರ | ಕನಕದಾಸ | ರಾಷ್ಟ್ರಕವಿ ಕನಕದಾಸ ಪ್ರತಿಷ್ಠಾನ, ಕರ್ನಾಟಕ ಸರಕಾರ, ಬೆಂಗಳೂರು | |
| ೬೮ | ಜ್ಞಾನ ಜ್ಯೋತಿ | ಬಿ. ಕೆ. ರತ್ನಾ | ಬ್ರಹ್ಮಕುಮಾರಿ ಈಶ್ವರೀಯ ವಿವಿ | |
| ೬೯ | ಪಂಚಾಚಾರ್ಯೋಂ ಕಾ ಅಸಲೀ ರೂಪ | ಭಾಲಕೀ ಮಠ | 2008 | |
| ೭೦ | ಕನ್ನಡ ಕೀ ಯಾದಗಾರ ಕಹಾನಿಯಾಂ | ಬೇರೆಬೇರೆ ಕನ್ನಡ ಕಥೆಗಳ ಹಿಂದೀ ಅನುವಾದ | ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ | 2016 |
| ೭೧ | ಸಮೀಕ್ಷಾ ಕಾ ಪೂರ್ವ ಔರ ಪಶ್ಚಿಮ | ಡಾ. ಜಿ. ಎಸ್. ಶಿವರುದ್ರಪ್ಪ | ಮೇಲಿನಂತೆ | 2016 |
| ೭೨ | ವಚನ ಜ್ಞಾನ ಸಂಹಿತಾ | ಡಾ. ಪಿ. ಜಿ. ಹಳಕಟ್ಟಿಯವರ 'ವಚನಶಾಸ್ತ್ರ ಸಾರ' ಅನುವಾದ | ಬಸವಭಾರತಿ ಹಿಂದೀ ಪ್ರತಿಷ್ಠಾನ, ಹಿರೇಮಠ ಸಂಸ್ಥಾನ, ಭಾಲಕಿ | 2019 |
ಅನುವಾದ ಕೃತಿಗಳು (ಹಿಂದಿಯಿಂದ ಕನ್ನಡಕ್ಕೆ)
[ಬದಲಾಯಿಸಿ]| ಸಂ | ಶೀಷಿಕೆ | ಮೂಲ ಲೆಖಕರು | ಪ್ರಕಶಕರು | ವರ್ಷ |
|---|---|---|---|---|
| ೭೩ | ಕಾಗೆಗಳು ಮತ್ತು ಕಾಲಾಪಾನಿ | ನಿರ್ಮಲ ವರ್ಮಾ | ಕೇಂದ್ರೀಯ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | 2000 |
| ೭೪ | ಮಹಾದೇವಿ ವರ್ಮಾ | ಮೇಲಿನಂತೆ | ಅಚ್ಚಿನಲ್ಲಿ | |
| ೭೫ | ಅಮೃತಲಾಲ ನಾಗರ | ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ | ಅಚ್ಚಿನಲ್ಲಿ |
ಅನುವಾದ ಕೃತಿಗಳು (ಮರಾಠಿಯಿಂದ ಕನ್ನಡಕ್ಕೆ)
[ಬದಲಾಯಿಸಿ]| ಸಂ | ಶೀಷಿಕೆ | ಮೂಲ ಲೆಖಕರು | ಪ್ರಕಶಕರು | ವರ್ಷ |
|---|---|---|---|---|
| ೭೬ | ಭಾವಬಂಧನ | ಪ್ರಭಾಕರ ಅತ್ರೆ | ಸಂಯುಕ್ತ ಕರ್ನಾಟಕದಲ್ಲಿ ಧಾರಾವಾಹಿ
ಕುವೆಂಪು ಭಾಷಾ ಭಾರತಿಯಿಂದ |
೧೯೮೬
ಶೀಘ್ರ ಪ್ರಕಟ |
ಸಂಪಾದಿಸಿದ ಕೃತಿಗಳು
[ಬದಲಾಯಿಸಿ]ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಬೆಳ್ಳಿ ಹಬ್ಬಕ್ಕಾಗಿ 2002 ರಲ್ಲಿ "ಬೆಳ್ಳಿಸಿದ್ಧ" ಮಾಲಿಕೆಗಾಗಿ
[ಬದಲಾಯಿಸಿ]| ಸಂ | ಶೀಷಿಕೆ | ಲೆಖಕರು |
|---|---|---|
| ೧ | ನೆಲ-ಮುಗಿಲು | ರೇವಣಸಿದ್ಧಯ್ಯಾ ರುದ್ರಸ್ವಾಮಿ ಮಠ |
| ೨ | ಕಾಗೆ ಮುಟ್ಟಿತು | ಗೀತಾ ನಾಗಭೂಷಣ |
| ೩ | ಏಳೂರ ಸರಪಂಚ | ಶಿವಕುಮಾರ ನಾಗವಾರ |
| ೪ | ಯಾಜ್ಞಸೇನಿಯ ಆತ್ಮಕಥನ | ಜಯದೇವಿ ಗಾಯಕವಾಡ |
| ೫ | ಸಂಗಣಕ ಸಂಗಾತಿ | ಸರ್ವಮಂಗಳಾ |
| ೬ | ನಮ್ಮ ಮನೆ | ಭಾಲಚಂದ್ರ ಜಯಶೆಟ್ಟಿ |
| ೭ | ದಾಸ ದರ್ಶನ | ಡಾ. ಸ್ವಾಮಿರಾವ ಕುಲಕರ್ಣಿ |
| ೮ | ಕಡಲ ಒಡಲು ಬಗೆದಷ್ಟು | ಸಂಧ್ಯಾ ಹೊನಗುಂಟಿ |
| ೯ | ಎರಡು ನಾಟಕಗಳು | ಚಂದ್ರಕಾಂತ ಕುಶನೂರ |
| ೧೦ | ಪ್ರಾಥಮಿಕ ಶಿಕ್ಷಣ - ಮಕ್ಕಳ ಮುಲ ಹಕ್ಕುಗಳು | ಕೋ. ಚೆನ್ನಬಸಪ್ಪಾ |
| ೧೧ | ಶಿಬಿರ ಅಣ್ಣಾರಾವ | ಡಾ. ಪ್ರಭು ಖಾನಾಪುರೆ |
| ೧೨ | ಹೂ ಬಾಡಲಿಲ್ಲ | ಡಾ. ಎಸ್. ಎಸ್. ಪಾಟೀಲ |
| ೧೩ | ಮೂರು ಸಮಾಂತರ ನಾಟಕಗಳು | ಡಾ. ಮಲ್ಲಿಕಾರ್ಜುನ ಅಮ್ಣೆ |
| ೧೪ | ಧರಿನಾಡಿನ ಗಂಡುಗಲಿ ರಾಮ | ಬಿ. ಎಸ್. ಖೂಬಾ |
| ೧೫ | ಅಪ್ಪ ಮಗನ ಕಥೆಗಳು | ಅಂಜನೇಯ ಜಾಲಿಮಿಂಚಿ ಮತ್ತು ವೇಣು ಜಾಲಿಮಿಂಚಿ |
| ೧೬ | ಹೈದ್ರಾಬಾದ ಕರ್ನಾಟಕದ ಸಾಹಿತ್ಯ ಸಮೀಕ್ಷೆ | ಗವಿಸಿದ್ಧಪ್ಪಾ ಪಾಟೀಲ |
| ೧೭ | ಸರಣಿ ಕಥೆಗಳು | ಶ್ರೀಕಾಂತ ಪಾಟೀಲ |
| ೧೮ | ಎಲ್ಲಾ ನಿನ್ನ ಹೆಸರಿನಲ್ಲಿ | ಲಕ್ಷ್ಮೀದೇವಿ ಶಾಸ್ತ್ರಿ |
| ೧೯ | ನುಗ್ಗಿ ಬರುವ ನೆನಪುಗಳು | ಸಿದ್ಧರಾಮ ಹೊನ್ಕಲ್ |
| ೨೦ | ಕರಿಕಲ್ಲ ಗುಡ್ಡದ ಮೇಲೆ | ಎಚ್. ಬಿ. ರುದನೂರು |
| ೨೧ | ಕಲ್ಯಾಣ ಕರ್ನಾಟಕ ಸಾಹಿತಿಗಳ ಬದುಕು ಬರಹ | ಗವಿಸಿದ್ಧಪ್ಪಾ ಪಾಟೀಲ |
| ೨೨ | ಪೂಜ್ಯ ದೊಡ್ಡಪ್ಪ ಅಪ್ಪಾ | ಡಾ. ಮಲ್ಲಿಕಾರ್ಜುನ ಶಿ. ಲಠ್ಠೆ |
| ೨೩ | ವೀರೇಂದ್ರ ಪಾಟೀಲ | ಶ್ರೀಶೈಲ ನಾಗರಾಳ |
| ೨೪ | ಸರದಾರ ಶರಣಗೌಡರು ಮತ್ತು ನಾನು | ಶಿವರಾಜ ಪಾಟೀಲ |
| ೨೫ | ರಂಜೇರಿನ ಸಿಂಧರು | ಸೂಗಯ್ಯಾ ಹಿರೇಮಠ |
| ೨೬ | ಬೆಳಕು ಬಂತು ಬಯಲಿಗೆ | ಸಂ. ಅಲ್ಲಮಪ್ರಭು ಬೆಟ್ಟದೂರು |
ಹಿರೇಮಠ ಸಂಸ್ಥಾನ, ಭಾಲಕಿಯ ವಿವಿಧ ಪ್ರಕಟಣೆಗಳು
[ಬದಲಾಯಿಸಿ](ಬಸವ ಧರ್ಮ ಪ್ರಸಾರ ಸಂಸ್ಥೆಗಾಗಿ ಕನ್ನಡ ಕೃತಿಗಳು)
| ಸಂ | ಶೀಷಿಕೆ | ಲೆಖಕರು |
|---|---|---|
| ೨೭ | ವಚನಗಳಲ್ಲಿ ವಿಜ್ಞಾನ | ಸಂ. ಡಾ. ಎಸ್. ಎಸ್. ಪಾಟೀಲ |
| ೨೮ | ವಚನಗಳಲ್ಲಿ ವೈದ್ಯವಿಜ್ಞಾನ | ಸಂ. ಡಾ. ಎಸ್. ಎಸ್. ಪಾಟೀಲ |
| ೨೯ | ಮಹಾಪ್ರಸಾದಿ ಕಕ್ಕಯ್ಯ | ಭಾಲಚಂದ್ರ ಜಯಶೆಟ್ಟಿ |
| ೩೦ | ಬಿಲ್ವ-ಬೆಳವಲ | ಪ್ರೊ. ಎಸ್. ಜಿ. ಸಿದ್ಧರಾಮಯ್ಯ |
| ೩೧ | ನುಡಿ ವಚನ | ಬಿ. ಆರ್. ಪೋಲೀಸ ಪಾಟೀಲ |
| ೩೨ | ನಿರ್ವಚನ | ಡಾ. ಎಂ. ಎಂ. ಕಲಬುರ್ಗಿ |
| ೩೩ | ಬಸವೇಶ್ವರ - ಅಂಬೇಡಕರ | ಡಾ. ದೇ. ಜವರೇಗೌಡ |
| ೩೪ | ಬುದ್ಧ ಮತ್ತು ಬಸವೇಶ್ವರ | ಟಿ. ಆರ್. ಮಹಾದೇವಯ್ಯ |
| ೩೫ | ಶೂನ್ಯಸಂಪಾದನೆಯ ಶರಣೆಯರು | ಶ್ರೀಮತಿ ಜಯಾ ರಾಜಶೇಖರ |
| ೩೬ | ದೇಹಾಲಯದ ಒಳ ಹೊರಗೆ | ಆರ್. ಎಂ. ಕರಡಿಗುದ್ದಿ |
| ೩೭ | ಶಿವಶರಣ ಹರಳಯ್ಯ | ವ್ಹಿ. ಸಿದ್ಧರಾಮಣ್ಣಾ |
| ೩೮ | ಬಸವಣ್ಣನವರ ಅಂತರಂಗ ಬಹಿರಂಗ | ಡಾ. ಎಸ್. ಆರ್. ಗುಂಜಾಳ |
| ೩೯ | ಪೂ. ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು | ಡಾ. ಗುರುಲಿಂಗಪ್ಪಾ ಧಬಾಲೆ |
| ೪೦ | ಗಂಡೆದೆಯ ಗುರು ಡಾ. ಚೆನ್ನಬಸವ | ದೇ. ಶಾಂ. ಶ. ಹುಡುಗಿ |
| ೪೧ | ಬಸವಣ್ಣನವರ ವಚನಗಳಲ್ಲಿ ದಲಿತ ದರ್ಶನ | ವಿ. ಎಸ್. ಚರಂತಿಮಠ |
| ೪೨ | ಕಾಯಕ-ದಾಸೋಹ- ಪ್ರಸಾದ | ಆರ್. ಎಂ. ಕರಡಿಗುದ್ದಿ |
ಮಹಾರಾಷ್ಟ್ರ ಬಸವ ಪರಿಷತ್ತಿಗಾಗಿ ಮರಾಠಿ ಕೃತಿಗಳು
[ಬದಲಾಯಿಸಿ]| ಸಂ | ಶೀಷಿಕೆ | ಮೂಲ ಲೆಖಕರು | ಅನುವಾದಕರು / ಸಂಪಾದಕರು |
|---|---|---|---|
| ೪೩ | ಮ. ಬಸವೇಶ್ವರ-ಡಾ. ಅಂಬೇಡಕರ | ದೇಜಗೌ | ಅನು. ಶಶಿಕಲಾ ಮಡಕಿ
ಸಂ. ಭಾಲಚಂದ್ರ ಜಯಶೆಟ್ಟಿ |
| ೪೩ | ಶರಣ ಆಂದೋಲನ | ಅನು. ಶಾಲಿನೀ ದೊಡ್ಡಮನಿ | |
| ೪೩ | ಧರ್ಮಗುರು ಬಸವಣ್ಣಾ ಆಣಿ ಅಷ್ಟಾವರಣ | ಪೂ.ಡಾ.ಬಸವಲಿಂಗ ಪಟ್ಟದ್ದೇವರು | ಅನು.ಸ್ವರೂಪಾ ಬಿರಾಜದಾರ |
| ೪೩ | ಬಸವೇಶ್ವರಾಂಚಾ ದೇವ | ರಮಜಾನ ದರ್ಗಾ | ಅನು. ರಾಜೇಂದ್ರ ಜಿರೋಬೆ |
| ೪೩ | ಶರಣ ಧರ್ಮಾತೀಲ ವೈಶ್ವಿಕ ಮೂಲ್ಯೇ | ಡಾ. ಎ.ಎಲ್.ಶಿವರುದ್ರಪ್ಪಾ. | ಅನು. ಆರ್.ಎಂ. ಕರಡಿಗುದ್ದಿ |
| ೪೩ | ಪಂಚಾಚಾರ್ಯಾಂಚೇ ಅಸಲೀ ರೂಪ | ಡಾ. ಎಂ.ಎಂ. ಕಲಬುರ್ಗಿ. | ಅನು ರಾಜೇಂದ್ರ ಜಿರೋಬೆ |
| ೪೩ | ಬಸವ ನೈವೇದ್ಯ | ಪೂ. ಡಾ.ಬಸವಲಿಂಗ ಪಟ್ಟದ್ದೇವರು | ಅನು.ಸ್ವರೂಪಾ ಬಿರಾಜದಾರ |
| ೪೩ | ಶರಣ ಪಥ | ದೇಜಗೌ. | ಅನು. ಆರ್. ಎಂ. ಕರಡಿಗುದ್ದಿ |
| ೪೩ | ಲೋಕಾಯತ-ಲಿಂಗಾಯತ | ದೇಜಗೌ. | ಅನು. ಆರ್. ಎಂ. ಕರಡಿಗುದ್ದಿ |
| ೪೩ | ಬಸವ ದೀಪ್ತಿ | ದೇಜಗೌ | ಅನು. ಡಾ. ಬಿ. ಬಿ. ಪೂಜಾರ |
| ೪೩ | ಲಿಂಗ ಪೂಜುನೀ ಫಲ ಕಾಯ ಹೋ | ರಮಜಾನ ದರ್ಗಾ | ಅನು. ರಾಜೇಂದ್ರ ಜಿರೋಬೆ |
| ೪೩ | ಬಸವತತ್ತ್ವಾಂಚೇ ಆಚರಣ ಆಣಿ ಆಪಣ | ಪೂ. ಡಾ.ಬಸವಲಿಂಗ ಪಟ್ಟದ್ದೇವರು | ಅನು. ಸವಿತಾ ನಡಕಟ್ಟಿ |
| ೪೩ | ಐತಿಹಾಸಿಕ ಬಸವಕಲ್ಯಾಣ | ಪ್ರೊ. ಭೀಮರಾವ ಪಾಟೀಲ | |
| ೪೩ | ಕಾಯಕ-ದಾಸೋಹ-ಪ್ರಸಾದ | ಆರ್. ಎಂ. ಕರಡಿಗುದ್ದಿ | |
| ೪೩ | ಲಿಂಗಾಯತ ತತ್ತ್ವಜ್ಞಾನ ವ ಆಚರಣ | ಆರ್. ಎಂ. ಕರಡಿಗುದ್ದಿ | |
| ೪೩ | ವಚನ ಕಾವ್ಯಮೀಮಾಂಸಾ | ಡಾ. ವೀರಣ್ಣಾ ದಂಡೆ | ಅನು ಆರ್. ಎಂ. ಕರಡಿಗುದ್ದಿ |
| ೪೩ | ಆದ್ಯ ಸಮಾಜಸುಧಾರಕ- ಮ. ಬಸವೇಶ್ವರ | ಡಾ. ಅಶೋಕ ಗಂ. ಮೇನಕುದಳೆ | |
| ೪೩ | ಸಮತಾಸೂರ್ಯ - ಮಹಾತ್ಮಾ ಬಸವೇಶ್ವರ | ಡಾ. ಅಶೋಕ ಗಂ. ಮೇನಕುದಳೆ | |
| ೪೩ | ವಿಶ್ವಬಂಧು ಬಸಣ್ಣಾ | ಶಶಿಕಲಾ ಮಡಕಿ | |
| ೪೩ | ಬಸವ ಭಾವಾಂಜಲೀ | ಅವಿನಾಶ ಹರಿ ಲಿಮಯೇ | |
| ೪೩ | ಬಸವ ಬೋಧಾಮೃತ | ಹರ್ಡೇಕರ ಮಂಜಪ್ಪಾ. | ಅನು. ಸುಷಮಾ ಜಗಜಂಪಿ ವ ಶಿವಾನಂದ |
| ೪೩ | ಮಹಾತ್ಮಾ ಬಸವೇಶ್ವರ ವಚನವೈಖರೀ | ಸೌ. ರೇಖಾ ರಾ. ಅಷ್ಟೂರೆ | |
| ೪೩ | ಸಿದ್ಧರಾಮಾಂಚೀ ತ್ರಿವಿಧೀ | ಜಯದೇವಿ ತಾಯಿ ಲಿಗಾಡೆ | |
| ೪೩ | ಲಿಂಗವಂತಾಂಚೀ ಲಿಂಗಪ್ರಭಾ | ಬಸವರಾಜ ಮೆಣಸಿನಕಾಯಿ | ಅನು. ಡಾ. ರೇಖಾ ಕೋಟೂರ |
ಬಸವ-ಭಾರತೀ ಹಿಂದೀ ಪ್ರತಿಷ್ಠಾನಕ್ಕಾಗಿ ಹಿಂದೀ ಕೃತಿಗಳು
[ಬದಲಾಯಿಸಿ]| ಸಂ | ಶೀಷಿಕೆ | ಮೂಲ ಲೆಖಕರು | ಅನುವಾದಕರು / ಸಂಪಾದಕರು |
|---|---|---|---|
| ೪೩ | ಶಿವಶರಣಿಯಾಂ - ಮಹಿಳಾ ದೃಷ್ಟಿಕೋನ | ಅನು. ಡಾ. ಶಕುತಂಲಾ ಭೂಸನೂರಮಠ | |
| ೪೩ | ಅಸ್ಮಿತಾ ಕೀ ಖೋಜ | ಮೂಡ್ನಾಕೂಡು ಚಿನ್ನಸ್ವಾಮಿ | ಅನು.ಭಾಲಚಂದ್ರ ಜಯಶೆಟ್ಟಿ |
| ೪೩ | ಅಷ್ಟಾವರಣ ಕೀ ವೈಜ್ಞಾನಿಕತಾ | ಭಾಲಚಂದ್ರ ಜಯಶೆಟ್ಟಿ | |
| ೪೩ | ಪಂಚಾಚಾರ್ಯೋಂ ಕಾ ಅಸಲೀ ರೂಪ | ಎಂ. ಎಂ. ಕಲಬುರ್ಗಿ | ಅನು. ಭಾಲಚಂದ್ರ ಜಯಶೆಟ್ಟಿ |
| ೪೩ | ಶರಣ ಅಂದೋಲನ | ಭಾಲಚಂದ್ರ ಜಯಶೆಟ್ಟಿ |
ಸಂಶೋಧನೆ ಮತ್ತು ಸಮೀಕ್ಷಾತ್ಮಕ ಲೇಖನಗಳು ಮುಂತಾಗಿ
[ಬದಲಾಯಿಸಿ]| ಸಂ | ಶೀಷಿಕೆ | ಪ್ರಕಾಶಕರು |
|---|---|---|
| ೧ | ಭಾರತೀಯ ಸಂಸ್ಕೃತಿ ಔರ ಕನ್ನಡ ಸಾಹಿತ್ಯ (ಹಿಂದೀ) | ಸಾಹಿತ್ಯ ಪರಿಚಯ ವಿಶೇಷಾಂಕ, ಆಗರಾ, 1971 |
| ೨ | ಕನ್ನಡ ಕಾ ಬಾಲ-ಸಾಹಿತ್ಯ ಉದ್ಭವ ಔರ ವಿಕಾಸ | ಕೇಂದ್ರೀಯ ಹಿಂದೀ ನಿದೇಶಾಲಯ 'ಭಾಷಾ'ವಿಶೇಷಾಂಕ |
| ೩ | ಕನ್ನಡ ನಾಟಕ ಏವಂ ರಂಗಮಂಚ ಕಾ ಉದ್ಭವ ಔರ ವಿಕಾಸ | ಕೇಂ.ಹಿ.ನಿ. 'ಭಾರತೀಯ ನಾಟಕ'ಕ್ಕಾಗಿ |
| ೪ | ರಾಮಾಯಣ ದರ್ಶನಂ | 'ಭಾರತೀಯ ಮಹಾಕಾವ್ಯ' ಗ್ರಂಥಕ್ಕಾಗಿ ಸಂ. ಡಾ. ನಗೇಂದ್ರ, ಪ್ರ. ಪ್ರಭಾತ ಪ್ರಕಾಶನ |
| ೫ | ಅಕ್ಕಮಹಾದೇವಿ (ಹಿಂದೀ) | 'ಭಾರತೀಯ ಕವಯಿತ್ರಿಯಾಂ' ದ ಸಂಪುಟಕ್ಕಾಗಿ ಕೇಂದ್ರೀಯ ಹಿಂದೀ ನಿರ್ದೇಶನಾಲಯ, ಹೊಸದಿಲ್ಲಿ |
ನೂರಕ್ಕೂ ಹೆಚ್ಚು ಕನ್ನಡ ಮತ್ತು ಹಿಂದೀಯ ವೈಚಾರಿಕ, ಸಂಶೋಧನಾತ್ಮಕ ಲೇಖನಗಳು ಕಾಲಕಾಲಕ್ಕೆ ಬಸವಪಥ, ಬಸವ ಮಾರ್ಗ, ಮಹಾಮನೆ, ಸಿದ್ಧಗಂಗಾ, ಹೊಸತು, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]| ೧ | ದುಃಖಭರಾ ರಾಗ | 1981 | ಶಿಕ್ಷಾ ಮಂತ್ರಾಲಯದ ಪರವಾಗಿ
ಕೇಂದ್ರೀಯ ಹಿಂದೀ ನಿರ್ದೇಶಾಲಯ, ಹೊಸ ದಿಲ್ಲಿ |
| ೨ | ದುಃಖಭರಾ ರಾಗ | 1981 | ಕರ್ನಾಟಕ ರಾಜ್ಯ ಸರಕಾರ |
| ೩ | ಅವಸ್ಥಾ | 1982 | ಕರ್ನಾಟಕ ರಾಜ್ಯ ಸರಕಾರ |
| ೪ | ಭಾರತೀಯ ಕಾವ್ಯ ಮೀಮಾಂಸಾ | 1993 | ಮಾನವ ಸಂಸಾಧನ ವಿಕಾಸ ಮಂತ್ರಾಲಯ, ಕೇಂದ್ರೀಯ ಹಿಂದೀ ನಿದೇಶಾಲಯ, ಹೊಸ ದಿಲ್ಲಿ.
(ಈ ಪ್ರಶಸ್ತಿಗಾಗಿ ರಾಷ್ಟ್ರಪತಿ ಭವನದಲ್ಲಿ ದಿ. 21 ಎಪ್ರಿಲ, 1995ರಂದು ಸನ್ಮಾನ್ಯ ರಾಷ್ಟ್ರಪತಿಗಳಿಂದ ಸನ್ಮಾನ) |
| ೫ | ಛೋರ್ | 1995 | ಅಂತಾರಾಷ್ಟ್ರೀಯ ಕಲಾ ಮತ್ತು ಸಂಸ್ಕೃತಿ ಪರಿಷತ್, ನಜೀಬಾಬಾದ, ಉತ್ತರಾಂಚಲ ರಾಜ್ಯ |
| ೬ | ಮೋಡ್ | 1995 | ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ. ವಿ. |
| ೭ | ಕಾವ್ಯಾರ್ಥ ಚಿಂತನ | 2010 | ಕೇಂದ್ರ ಸಾಹಿತ್ಯ ಅಕಾಡೆಮಿಯ ಹಿಂದೀ ಅನುವಾದ ಕೃತಿಗಾಗಿ 2009 ನೆಯ ವರ್ಷದ ಪುರಸ್ಕಾರ.
(ಹಿಂದೀ ಅನುವಾದಕ್ಕಾಗಿ ಕನ್ನಡ ಮಾತೃಭಾಷೆಯ ಅನುವಾದಕನಿಗೆ ನೀಡಲಾದ ಮೊದಲನೆಯ ಪುರಸ್ಕಾರ ಇದಾಗಿದೆ.) |
| ೮ | ವಿಭೂತಿಯಾಂ (ಹಿಂದೀ ಮೌಲಿಕ) | 1985 | ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ |
| ೯ | ಯುಗಾಂತ (ಕನ್ನಡ ನಾಟಕ) | 2001 | ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ. ವಿ. |
| ೧೦ | ಶರಣ ಚಿಂತನೆಯ ನೆಲೆಯಲ್ಲಿ | 2014 | ದ್ವೈವಾರ್ಷಿಕ "ಕಾವ್ಯಾನಂದ" ಪ್ರಶಸ್ತಿ |
ವಿಶೇಷ ಸನ್ಮಾನಗಳು
[ಬದಲಾಯಿಸಿ]- "ನಮ್ಮ ಅನುವಾದಕ" ಅಭಿನಂದನ ಗ್ರಂಥ ಸಮರ್ಪಣೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಕಲಬುರಗಿಯಿಂದ, 25 ಜನವರಿ, 2004
- ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2003-2004 ವರ್ಷ ಸಮಗ್ರ ಸಾಹಿತ್ಯ ಸೇವೆಗಾಗಿ ಗೌರವ ಪ್ರಶಸ್ತಿ ನೀಡಲಾಯಿತು.
- ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಹಿಂದೀ ಅನುವಾದಕನೆಂದು "ಕಾವ್ಯಾರ್ಥ ಚಿಂತನ" ಕೃತಿಯನ್ನು ಪುರಸ್ಕರಿಸಿ ದಿ. 20ನೆಯ ಅಗಷ್ಟ, 2010 ರಂದು ಪಣಜಿಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
- "ಕಾವ್ಯಾನಂದ ಪ್ರಶಸ್ತಿ - 2014" ಎರಡು ವರ್ಷಕ್ಕೊಮ್ಮೆ ಕೊಡಮಾಡುವ ಈ ಪ್ರಶಸ್ತಿಯನ್ನು "ಶರಣ ಚಿಂತನೆಯ ನೆಲೆಯಲ್ಲಿ" ಎಂಬ ಕೃತಿಗೆ ನೀಡಿ ಗೌರವಿಸಲಾಯಿತು ದಿ. 01. 02. 2014.
- ಕುವೆಂಪು ಭಾಷಾ ಭಾರತಿ, ಕರ್ನಾಟಕ ಸರಕಾರದ ವತಿಯಿಂದ ಜೀವನಮಾನದ ಸಾಧನೆಗಾಗಿ ದಿ. 19 ಡಿಸೆಂಬರ, 2019ರಂದು 2019 ನೆಯ ವರ್ಷದ ಗೌರವ ಪ್ರಶಸ್ತಿಯನ್ನು ನಗದು ಬಹುಮಾನದೊಂದಿಗೆ ನೀಡಿ ಗೌರವಿಸಲಾಯಿತು.
ಉಲ್ಲೆಖಗಳು
[ಬದಲಾಯಿಸಿ]- ↑ "ಪ್ರೊ. ಭಾಲಚಂದ್ರ ಜಯಶೆಟ್ಟಿ". ಕಣಜ. Birthday/ಪ್ರೊ. ಭಾಲಚಂದ್ರ ಜಯಶೆಟ್ಟಿ.
- ↑ "ಪ್ರೊ. ಭಾಲಚಂದ್ರ ಜಯಶೆಟ್ಟಿ – ಕಣಜ". kanaja.karnataka.gov.in. Retrieved 21 November 2025.
- ↑ Jayashetty Bhalachandra (2006). ಹೈದರಾಬಾದ್ ಕರ್ನಾಟಕದ ವಿಮೋಚನಾ ಚಳುವಳಿ (in kannada). Kannada Sahitya Parishattu.
{{cite book}}: CS1 maint: unrecognized language (link) - ↑ Jayashetty Bhalachandra (2000). ಕಾಗೆಗಳು ಮತ್ತು ಕಾಲಾಪಾನಿ (in Kannada). Sahitya Akademi Publications. ISBN 9788126009770.
ನಿರ್ಮಲ್ ವರ್ಮ ಅವರ कौव्वे और कालापानि ಯ ಕನ್ನಡ ಅನುವಾದ
{{cite book}}: CS1 maint: unrecognized language (link) - ↑ "साहित्य अकादमी अनुवाद पुरस्कार वर्ष 2009". jagranjosh. 25 October 2010.
- Articles that may contain original research from ನವೆಂಬರ್ ೨೦೨೫
- Articles with invalid date parameter in template
- All articles that may contain original research
- Wikipedia articles needing style editing from ನವೆಂಬರ್ ೨೦೨೫
- All articles needing style editing
- Articles needing additional references from ನವೆಂಬರ್ ೨೦೨೫
- All articles needing additional references
- ಸ್ವಾರ್ಥಾಭಾಸವಿರಬಹುದಾದ ವಿಕಿಪೀಡಿಯ ಲೇಖನಗಳು
- Articles with multiple maintenance issues
- Pages using Infobox writer with unknown parameters
- ಸಾಹಿತಿಗಳು
- ಕನ್ನಡ ಲೇಖಕರು
- ೧೯೩೯ ಜನನ
- ಲೇಖಕರು
- Pages using duplicate arguments in template calls
- CS1 maint: unrecognized language