ವಿಷಯಕ್ಕೆ ಹೋಗು

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್
ಭಾರತೀಯ ರಿಜರ್ವ ಬ್ಯಾಂಕಿನ ಮುದ್ರೆ
ಅಧಿಕಾರಸ್ಥ
ಶಕ್ತಿಕಾಂತ್ ದಾಸ್, IAS

ಎಂದಿನಿಂದ-12 ಡಿಸೆಂಬರ್ 2018; 2680 ದಿನ ಗಳ ಹಿಂದೆ (2018-೧೨-12)
ನೇಮಕಾಧಿಕಾರಿಭಾರತದ ರಾಷ್ಟ್ರಪತಿ
ಅಧಿಕಾರಾವಧಿಮೂರು ವರ್ಷಗಳು
ಕಾಯಿದೆಯ ಪ್ರಕಾರReserve Bank of India Act, 1934
ಪ್ರಾರಂಭಿಕ ಅಧಿಕಾರಿOsborne Smith (1935–1937)
ಹುದ್ದೆಯ ಸ್ಥಾಪನೆ1 ಏಪ್ರಿಲ್ 1935; 33251 ದಿನ ಗಳ ಹಿಂದೆ (1935-೦೪-01)
ಉಪಾಧಿಕಾರಿDeputy Governors of the Reserve Bank of India
ವೇತನ₹2,50,000
ಅಧೀಕೃತ ಜಾಲತಾಣrbi.org.in

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್‍ನ (ಆರ್ ಬಿ ಐ) ಅತ್ಯಂತ ಹಿರಿಯ ಬ್ಯಾಂಕರ್. ೧೯೩೫ರಲ್ಲಿ ಅದರ ಸ್ಥಾಪನೆಯಾದಾಗಿನಿಂದ, ಆರ್ ಬಿ ಐ 25 ಗವರ್ನರ್‍ಗಳನ್ನು ಕಂಡಿದೆ. ಸರ್ ಆಜ಼್ಬರ್ನ್ ಸ್ಮಿತ್ ಮೊದಲ ಗವರ್ನರ್ ಆಗಿದ್ದರೆ, ಈ ಸ್ಥಾನವನ್ನು ಪ್ರಸಕ್ತ ಶಕ್ತಿಕಾಂತಾ ದಾಸ್ ಅಲಂಕರಿಸಿದ್ದಾರೆ, ಮತ್ತು ಅವರು 2021ರವರೆಗೆ ಅಧಿಕಾರದಲ್ಲಿರುತ್ತಾರೆ.

  • ೨೯-೧೨-೨೦೧೬
  • ಉರ್ಜಿತ್‌ ಪಟೇಲ್‌ ಅವರು ಆರ್‌ಬಿಐ ಗವರ್ನರ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಆಚಾರ್ಯ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರು ಸದ್ಯ, ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಆರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.
  • ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಆಗಿ ವಿರಲ್‌ ವಿ. ಆಚಾರ್ಯ ಅವರು 3 ವರ್ಷಗಳ ಅವಧಿಗೆ ಬುಧವಾರ ನೇಮಕಗೊಂಡಿದ್ದಾರೆ.[]

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್‌ಗಳ ಪಟ್ಟಿ

[ಬದಲಾಯಿಸಿ]
ನಂಹೆಸರುಆರಂಭಅಂತ್ಯಸಮಯ
1ಓಸ್ಬೋರ್ನ್ ಸ್ಮಿತ್1 ಏಪ್ರಿಲ್ 193530 ಜೂನ್ 19372 ವರ್ಷ, 90 ದಿನಗಳು
2ಜೇಮ್ಸ್ ಬ್ರೇಡ್ ಟೇಲರ್1 ಜುಲೈ 193717 ಫೆಬ್ರವರಿ 19435 ವರ್ಷ, 231 ದಿನಗಳು
3ಸಿ ಡಿ ದೇಶ್ಮುಖ್11 ಆಗಸ್ಟ್ 194330 ಜೂನ್ 19495 ವರ್ಷ, 323 ದಿನಗಳು
4ಬೆನಗಲ್ ರಾಮರಾವ್1 ಜುಲೈ 194914 ಜನವರಿ 19577 ವರ್ಷ, 197 ದಿನಗಳು
5ಕೆ ಜಿ ಅಂದೆಗಾಂವ್‍ಕರ್14 ಜನವರಿ 195728 ಫೆಬ್ರವರಿ 195745 ದಿನಗಳು
6ಎಚ್ ವಿ ಆರ್ ಅಯ್ಯಂಗಾರ್1 ಮಾರ್ಚ್ 195728 ಫೆಬ್ರವರಿ 19624 ವರ್ಷ, 364 ದಿನಗಳು
7ಪಿ ಸಿ ಭಟ್ಟಾಚಾರ್ಯ1 ಮಾರ್ಚ್ 196230 ಜೂನ್ 19675 ವರ್ಷ, 121 ದಿನಗಳು
8ಎಲ್ ಕೆ ಝಾಜುಲೈ 1, 19673 ಮೇ 19702 ವರ್ಷ 306 ದಿನಗಳು
9ಬಿ. ಎನ್. ಅದರ್ಕರ್4 ಮೇ 197015 ಜೂನ್ 197042 ದಿನಗಳು
10ಎಸ್.ಜಗನ್ನಾಥನ್16 ಜೂನ್ 197019 ಮೇ 19754 ವರ್ಷ, 337 ದಿನಗಳು
11ಎನ್ ಸಿ ಸೇನ್ ಗುಪ್ತಾ19 ಮೇ 197519 ಆಗಸ್ಟ್ 197592 ದಿನಗಳು
12ಕೆ ಆರ್ ಪುರಿ20 ಆಗಸ್ಟ್ 19752 ಮೇ 19771 ವರ್ಷ, 255 ದಿನಗಳು
13ಎಂ ನರಸಿಂಹಂ3 ಮೇ 197730 ನವೆಂಬರ್ 1977211 ದಿನಗಳು
14ಐ ಜಿ ಪಟೇಲ್1 ಡಿಸೆಂಬರ್ 197715 ಸೆಪ್ಟೆಂಬರ್ 19824 ವರ್ಷ, 288 ದಿನಗಳು
15ಮನಮೋಹನ್ ಸಿಂಗ್16 ಸೆಪ್ಟೆಂಬರ್ 198214 ಜನವರಿ 19852 ವರ್ಷ, 120 ದಿನಗಳು
16ಅಮಿತಾವ್ ಘೋಷ್15 ಜನವರಿ19854 ಫೆಬ್ರವರಿ 198520 ದಿನಗಳು
17ಆರ್ ಎನ್ ಮಲ್ಹೋತ್ರಾ4 ಫೆಬ್ರವರಿ 198522 ಡಿಸೆಂಬರ್ 19905 ವರ್ಷಗಳ, 321 ದಿನಗಳ
18ಎಸ್. ವೆಂಕಟರಮಣನ್22 ಡಿಸೆಂಬರ್ 199021 ಡಿಸೆಂಬರ್ 19925 ವರ್ಷ, 321 ದಿನಗಳವರೆಗೆ
19ಸಿ ರಂಗರಾಜನ್22 ಡಿಸೆಂಬರ್ 199221 ನವೆಂಬರ್ 19971 ವರ್ಷ, 365 ದಿನಗಳವರೆಗೆ
20ಬಿಮಲ್ ಜಲಾನ್22 ನವೆಂಬರ್ 19976 ಸೆಪ್ಟೆಂಬರ್ 20034 ವರ್ಷ 334 ದಿನಗಳ ಕಾಲ
21ವೈ ವಿ ರೆಡ್ಡಿ6 ಸೆಪ್ಟೆಂಬರ್ 20035 ಸೆಪ್ಟೆಂಬರ್ 20085 ವರ್ಷ, 288 ದಿನಗಳ ಕಾಲ
22ಡಿ ಸುಬ್ಬರಾವ್5 ಸೆಪ್ಟೆಂಬರ್ 20084 ಸೆಪ್ಟೆಂಬರ್ 20134 ವರ್ಷ365 ದಿನಗಳೂ
23ರಘುರಾಮ್ ರಾಜನ್4 ಸೆಪ್ಟೆಂಬರ್ 20134 ಸೆಪ್ಟೆಂಬರ್ 20164 ವರ್ಷ, 364 ದಿನಗಳವರೆಗೆ
24ಊರ್ಜಿತ್ ಪಟೇಲ್4 ಸೆಪ್ಟೆಂಬರ್ 2016೧೧ ಡಿಸೆಂಬರ್ ೨೦೧೮೨ ವರ್ಷ, ೯೭ ದಿನಗಳು
೨೫ಶಕ್ತಿಕಾಂತಾ ದಾಸ್೧೨ ಡಿಸೆಂಬರ್ ೨೦೧೮ಹಾಲಿ-


ಉಲ್ಲೇಖಗಳು

[ಬದಲಾಯಿಸಿ]