ವಿಷಯಕ್ಕೆ ಹೋಗು

ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
India Under-19s
Personnel
Captainಪೃಥ್ವಿ ಶಾ
Coachರಾಹುಲ್ ದ್ರಾವಿಡ್
Ownerಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ
Team information
ColoursBlue
Founded1979
History
First-class debutPakistan Under-19
in January 20, 1979
at Wankhede Stadium, Mumbai
ಅಂಡರ್ -19 ಕ್ರಿಕೆಟ್ ವಿಶ್ವಕಪ್ wins2000, 2008, 2012, 2018
Official websiteespncricinfo

ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ ,೧೯ ವರ್ಷದೊಳಗಿನವರ ಕ್ರಿಕೆಟ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಈ ತಂಡವನ್ನು ಪ್ರಸ್ತುತ ಪೃಥ್ವಿ ಶಾ ಅವರು ನಾಯಕತ್ವ ವಹಿಸಿದ್ದಾರೆ ಮತ್ತು ಮಾಜಿ ಭಾರತ ಕ್ರಿಕೆಟ್ ತಂಡದ ಆಟಗಾರ ರಾಹುಲ್ ದ್ರಾವಿಡ್ ತಂಡಕ್ಕೆ ತರಬೇತಿ ನೀಡಿದ್ದಾರೆ. ಭಾರತೀಯ ತಂಡ ನಾಲ್ಕು ಬಾರಿ ಅಂಡರ್ -19 ವಿಶ್ವ ಕಪ್ ಗೆದ್ದಿದೆ.

2000 ರಲ್ಲಿ ಮೊಹಮ್ಮದ್ ಕೈಫ್ ,2008 ರಲ್ಲಿ ವಿರಾಟ್ ಕೊಹ್ಲಿ , 2012 ರಲ್ಲಿ ಉನ್ಮುಕ್ತ್ ಚಂದ್ ಮತ್ತು 2018 ರಲ್ಲಿ ಪೃಥ್ವಿ ಷಾ ನಾಯಕತ್ವದಲ್ಲಿ ಜಯ ಸಾಧಿಸಿದೆ. ಅಂಡರ್ -19 ರಾಷ್ಟ್ರೀಯ ತಂಡಗಳ ಪೈಕಿ ಒಡಿಐಗಳಲ್ಲಿ (77%) ತಂಡವು ಅತ್ಯುತ್ತಮ ಗೆಲುವಿನ ಶೇಕಡಾವಾರು ಮೊತ್ತವನ್ನು ಹೊಂದಿದೆ.[][]

ಅಂಡರ್ -19 ವಿಶ್ವ ಕಪ್ನಲ್ಲಿ ತಂಡಗಳ ಪ್ರದರ್ಶನ

[ಬದಲಾಯಿಸಿ]
Year Host Result
1988 Australia Sixth
1998 South Africa Second round
2000 Sri Lanka Champions
2002 New Zealand Semifinalists
2004 Bangladesh Semifinalists
2006 Sri Lanka Runners-up
2008 Malaysia Champions
2010 New Zealand Sixth
2012 Australia Champions
2014 UAE Fifth
2016 Bangladesh Runners-up
2018 New Zealand Runners-up

ಉಲ್ಲೇಖ

[ಬದಲಾಯಿಸಿ]
  1. Dravid to coach India A, U-19 teams
  2. "Under-19s Youth One-Day Internationals / Team records / Results summary". ESPN Cricinfo. Retrieved 30 June 2012.