ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಆಂಧ್ರಪ್ರದೇಶ[ಬದಲಾಯಿಸಿ]

 • ಆಂಧ್ರಪ್ರದೇಶ-ಲೋಕ ಸಭೆ-(೪೨) ; ವಿಧಾನ ಸಭೆ -ಒಟ್ಟು ೨೯೪
 • ಲೋಕ/ ರಾಜ್ಯ/ಸಭೆ =೪೨/೧೮ ; ವಿ.ಸಭಾ/ವಿ ಪರಿಷತ್ : ೨೯೪ /೯೦--ವಿಧಾನಸಭಾ ೨೦೦೯-ರೋಸಯ್ಯ- ಮು.ಮಂ.-ನಂತರ ಎನ್ ಕಿರಣ ಕುಮಾರ ರೆಡ್ಡಿ ಮು..ಮ.- ಕಾಂಗ್ರೆಸ್ ೧೫೬ (೩೬.೫೬% -೨% -೨೯ಸ್ಥಾನ) -ತೆಲಗುದೇಶಮ್ ೯೨.(೨೮.೧೨% +೪೫)
 • ಲೋಕ ಸಭೆ (೪೨)
 • ಪಕ್ಷ --- --ಮುಖ್ಯ ಮಂತ್ರಿ ಹೆಸರು - ಅಧಿಕಾರ ಸ್ವೀಕರಿಸಿದ ದಿನಾಂಕ -ವಿಧಾನಸಭಾ ೨೦೦೯
 • ಭಾ ರಾ ಕಾಂ -೧.ವೈ. ಎಸ್. ರಾಜಶೇಖರ ರೆಡ್ಡಿ 14/05/2004&೫/೨೦೦೯;-೧೫೬ (೩೬.೫೬% -೨% -೨೯ ಸ್ಥಾನ) -
 • ------- ೨.ಕೊನಿಜೇಟಿ ರೋಸಯ್ಯ ----೩-೯-೨೦೦೯
 • ------- ೩.ಕಿರಣಕುಮಾರ ರೆಡ್ಡಿ; ----೨೪-೧೧-೨೦೧೦
 • ಭಾರತೀಯ ರಾಷ್ತ್ರೀಯ ಕಾಂಗ್ರೆಸ್ --೨೦೦೯;-೧೫೬ (೩೬.೫೬% -೨% -೨೯ ಸ್ಥಾನ)
 • ತೆಲಗು ದೇಶಂ ----------------------------೯೨ (೨೮.೧೨% +೪೫)
 • ತೆಲಂಗಾಣ ರಾಷ್ತ್ರೀಯ ಸಮಿತಿ --------------------೧೦ (-೧೬)
 • ಪಿ.ಆರ್. ಪಿ (ಈ ಪಕ್ಷ ಭಾರತೀಯ ರಾಷ್ತ್ರೀಯ ಕಾಂಗ್ರೆಸ್ ನಲ್ಲಿ ವಿಲೀನವಾಗಿದೆ)-೧೮ (+೧೮)
 • ಆಲ್ ಇಂಡಿಯ ಮುಜಲೀಸ್ ಇ ಇತ್ತೇಹದುಲ್ ಮುಸ್ಲಿಮೀನ್ ----೭ (+೧)
 • ಭಾರ್ತೀಯ ಜನತಾ ಪಾರ್ಟಿ--------------- ೨

ಲೋಕಸತ್ತಾ ಪಾರ್ಟಿ ----------೧

 • ಪಕ್ಷೆತರ ----------------------------೩ (-೮)

ಲೋಕ ಸಭೆ

 • ಕಾಂಗ್ರೆಸ್ -----------೩೩ (೩೮.೯೫%)
 • ತೆಲಗು ದೇಶಮ್ -------೦೬ (೨೪.೯೩%)
 • ಇತರೆ ------------- ೦೩ ( ೩೬.೧೨ )

ಅರುಣಾಚಲ ಪ್ರದೇಶ[ಬದಲಾಯಿಸಿ]

 • ಅರುಣಾಚಲ ಪ್ರದೇಶ ದೋರ್ಜಿ ಖಾಂಡು 09-04-2007 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
 • ಅರುಣಾಚಲ ಪ್ರದೇಶ(೨) ಲೋಕಸಭೆ ಕಾಂ.೨ (೫೧.೧೧%)
 • ೧.ದೋರ್ಜಿ ಖಾಂಡು----೨೫-೧೦-೨೦0೯(25-10-2009) ;
 • ೨. ನಬಾಮ್ ತುಕಿ (೭ನೇ ಮು.ಮ್.---೨) 1-11- 2011ರಿಂದ
 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂ ನ್ಯಾ. ಕಾಂ.ಪಾರ್ಟಿ)೪೨ (+೮) ;
 • (ಎನ್.ಸಿ.ಪಿ) ನ್ಯಾ ಕಾಂ.ಪಾರ್ಟಿ ೫(+೩) ;
 • ಅಲ್ ಇಂಡಿಯಾ ತೃಣಮೂಲಾ ಕಾಂಗ್ರೆಸ್ ೫ (+೫) ;
 • ಪೀಪಲ್ ಪಾರ್ಟಿ ಆಪ್ ಅರುಣಾಚಲ ೪(೪) ;
 • ಭಾರತೀಯಜನತಾ ಪಾರ್ಟಿ ೩(-೬) ;
 • ಪಕ್ಷೇತರ ೧ (-೧೨)

ಅಸ್ಸಾಂ[ಬದಲಾಯಿಸಿ]

ಬಿಹಾರ[ಬದಲಾಯಿಸಿ]

 • ಬಿಹಾರ ನಿತೀಶ್ ಕುಮಾರ್ ಮುಖ್ಯ ಮಂತ್ರಿ 24-11-2005 & 2009 ಜನತಾ ದಳ ಯುನೈಟೆಡ್
 • ಲೋಕ ಸಭೆ :TMC ಒಟ್ಟು (40) ಒಟ್ಟು (೪೦) Bihar
 • ಆರ್.ಜೆ ಡಿ (6) 4 ;
 • ಜೆಡಿ ಯು 19 +1 ಸಮತಾ ?=20 ; (ಇತರೆ ಸೇರಿ 57.53%)
 • ಬಿಜೆಪಿ 12 ; (13.93%)
 • ಕಾಂಗ್ರೆಸ್ 2 ; (10.25%)
 • ಇತೆರೆ 2
 • ಬಿಹಾರ ವಿಧಾನ ಸಭೆ- (243) :

ಜ.ದಳ -115 (22.61%+2.15% +27) ; ಬಿಜೆಪಿ -91(16.41% +0.81% +36) ; ಆರ್ ಜೆ ಡಿ -22(18.84% -4.61% -32) : ಲೋಕಜನಶಶಕ್ತಿ -3,( 6.75%-4.35% -7) ; ಕಾಂ-4(8.35% +2.29% -5) ; ಸಿಪಿಐ-1 (1.69% -0.40% *2) ; ಜಾ,ಮು,ಮೋರ್ಚ1 (2.44% +1) ಸ್ವ 6 (-4) = 243 /243 (ಎನ್ ಡಿ ಎ, (+63 ; 39.7% +2.96%)

ಛತ್ತೀಸ್‍ಘಡ್[ಬದಲಾಯಿಸಿ]

೨೦೧೩ ರ ಚುನಾವಣೆ - ಡಿಸೆಂಬರ್ ೮ ರಂದು ಎಣಿಕೆ:
ಚತ್ತಿಸಗಡ ಒಟ್ಟು ಸ್ಥಾನ::90 ಕಾಂಗ್ರೆಸ್-39 ಬಿಜೆಪಿ-49 ಬಿಎಸ್.ಪಿ-1 ಇತರೆ-1
ಫುನಃ ರಮಣ ಸಿಂಗ್ ಮುಖ್ಯ ಮಂತ್ರಿ ಯಾಗಿ ೧೨-೧೨-೨೦೧೩ ರಂದು ಪ್ರಮಾಣವಚನ ಸ್ವೀಕಾರ .

ಗೋವ[ಬದಲಾಯಿಸಿ]

 • ಗೋವ ಮುಖ್ಯ ಮಂತ್ರಿ ದಿಗಂಬರ್ ಕಾಮತ್ 08-06- 2007

ಲೋಕ ಸಭೆ

ಮುಖ್ಯಮಂತ್ರಿ : ಮನೋಹರ ಪರಿಕ್ಕರ್ ೨೦೧೧ರಿಂದ**

 • ಬಿಜೆಪಿ --------------೨೧ (೩೫.೫೩ + ೫% +೫);
 • ಕಾಂಗ್ರೆಸ್ --------------೯ (೩೪.೮೭ %- ೭) ;
 • ಜಿವಿಪಿ(ಗೋವ ವಿಕಾಸ ಪಾರ್ಟಿ ) --೨ ;
 • ಎಮ್ ಜಿ ಪಿ ------------೩ (೫.೯೨% +೧ ;
 • ಎನ ಸಿ ಪಿ -------------೦ ;
 • ಪಕ್ಷೇತರರು ------------ ೫ (೩೩?)
  • ಗೋವಾದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಆರೋಗ್ಯ ಸಚಿವ ಲಕ್ಷ್ಮೀಕಾಂತ ಪರ್ಸೇಕರ್ ನವೆಂ/ Nov 8, 2014, ಶನಿವಾರ ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಶನಿವಾರ ಮಧ್ಯಾಹ್ನ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಪರ್ಸೇಕರ್ ಹೆಸರನ್ನು ಪಾರಿಕ್ಕರ್‌ ಸೂಚಿಸಿದರು. ಮಾಜಿ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಅನುಮೋದಿಸಿದರು

ಬೆಳಗ್ಗೆ ಮುಖ್ಯಮಂತ್ರಿ ಹುದ್ದೆಗೆ ಮನೋಹರ್‌ ಪಾರಿಕ್ಕರ್‌ ರಾಜೀನಾಮೆ. 58 ವರ್ಷದ ಮನೋಹರ್‌ ಪಾರಿಕ್ಕರ್‌ ಕೇಂದ್ರ ಸಂಪುಟ ಸೇರಲು ದಿಲ್ಲಿಗೆ ವರ್ಗಾವಣೆಯಾಗಲು ಸಿದ್ಧತೆ..

ಗುಜರಾತ್[ಬದಲಾಯಿಸಿ]

ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋ(ಮಓ)ದಿ- 07-10-2001 ರಿಂದ ಭಾರತೀಯ ಜನತಾ ಪಕ್ಷ

 • ಗುಜರಾತ್ ವಿಧಾನ ಸಭೆ
 • ಬಿಜೆಪಿ --------೧೧೫ (೨೦೦೭-೧೧೭);
 • ಕಾಂಗ್ರೆಸ್ --------೬೧ (೨೦೦೭-೫೯) ;
 • ಜಿಪಿಪಿ---------- ೨ ;
 • ಎನ್ ಸಿ ಪಿ --------೨ (೨೦೦೭-೧)
 • ಪಕ್ಷೇತರ ---------೧ (೨)
 • ಜೆಡಿಯು --------೧ ;
 • ಒಟ್ಟು ;-----------೧೮೨
 • ಲೋಕ ಸಭೆ
 • ಕಾಂಗ್ರೆಸ್ -----------೧೧ (೪೩.೩೮%)-೧
 • ಭಾ.ಜ.ಪಾ.----------೧೫ (೪೬.೫೨%) +೧
 • ಇತರೆ ------------೦೦
 • ಒಟ್ಟು ------------ ೨೬

ಹಿಮಾಚಲ ಪ್ರದೇಶ[ಬದಲಾಯಿಸಿ]

 • ಹಿಮಾಚಲ ಪ್ರದೇಶ ವಿಧಾನ ಸಭೆ ೨೦೧೨ ಒಟ್ಟು (೬೮)
 • ಮುಖ್ಯ ಮಂತ್ರಿ : ಪ್ರೇಮಕುಮಾರ್ ಧುಮಾಲ್ --ಬಿಜೆಪಿ -೩೦-೧೨-೨೦೦೭ ರಿಂದ
 • ನವೆಂಬರ್ ೨೦೧೨ ರಲ್ಲಿ ಆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ್ ಪಡೆಯಿತು.
 • ಕಾಂಗ್ರೆಸ್ ( ೨೦೧೨) ವಿರಭದ್ರ ಸಿಂಗ್ ಅವರು ಆರನೇ ಬಾರಿಗೆ ಮುಖ್ಯ ಮಂತ್ರಿ ಯಾಗಿ ೨೫-೧೨-೨೦೧೨ ರಂದು ಪ್ರಮಾಣ ವಚನ ಸ್ವೀಕರಿಸಿದರು.
 • ಬಿಜೆಪಿ ----------೨೬ (೨೦೦೭-೪೧);
 • ಕಾಂ -----------೩೬ (೨೩) ;
 • ಎಚ್ ಎಲ್ ಪಿ -------೧ ;
 • ಪಕ್ಷೇತರ ----------೫ ;
 • ಲೋಕಸಭೆ
 • ಕಾಂಗ್ರೆಸ್----------1 (45.61%)
 • ಭಾ.ಜ.ಪಾರ್ಟಿ------ 3 (49.58%)
 • ಒಟ್ಟು -------- --೪

ಹರಿಯಾನ[ಬದಲಾಯಿಸಿ]

 • ಹರಿಯಾಣ
 • ಮುಖ್ಯ ಮಂತ್ರಿ ;- ಭೂಪಿಂದರ್ ಸಿಂಗ್ ಹೂಡಾ ೦೫-೦೩-2005 ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
 • ಹರಿಯಾಣ :-:-
 • ಕಾಂಗ್ರೆಸ್ ----. ೪೦ (೩೫%)
 • ಇಂಡಿಯನ್ ಲೋಕದಳ -------- ೩೧ (೨೫.೭೯) ;
 • ಪಕ್ಷೇತರ ----------------- ೭ (೧೩.೧೬) ;
 • ಹರಿಯಾನ ಜನಹಿತ ---------- ೬ (೭.೪) ;
 • ಬಿಜೆಪಿ ----------------೪ (೯.೦೪) ;
 • ಬಹುಜನ ಸಮಾಜ ಪಾರ್ಟಿ ------೧ (೬.೭೩) ;
 • ಶಿರೋಮಣಿ ಅಕಾಲಿದಳ -------೧ (೦.೯೮)
 • ಒಟ್ಟು -----------------೯೦
 • * ಲೋಕ ಸಭೆ
 • ಕಾಂಗ್ರೆಸ್ -------------- ೯ (41.77%)
 • ಭಾ.ಜ.ಪಾರ್ಟಿ ------------೦ (12.09%)
 • ಬಹುಜನ ಸಮಾಜ ಪಾರ್ಟಿ ------೦ (15.74%)
 • ಇತರೆ ---------------- ೧
 • ಒಟ್ಟು ---------------- ೧೦

ಜಮ್ಮು ಮತ್ತು ಕಾಶ್ಮೀರ[ಬದಲಾಯಿಸಿ]

ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ +ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್; ಪಿಡಿಪಿ ಬೆಂಬಲ ಹಿಂತೆಗೆದುಕೊಂಡಿದ್ದರಿಂದ -ಕಾಂಗ್ರೆಸ್ ನ್ಯಾಶನಲ್ ಕಾನ್ಪರೆನ್ಸ್ ಗೆ ಬೆಂಬಲ ನೀಡಿತು.

 • ಮುಖ್ಯಮಂತ್ರಿ- ಉಮರ್ ಅಬ್ದುಲ್ಲಾ ನ್ಯಾಶನಲ್ ಕಾನ್ಫರೆನ್ಸ್'

ವಿಧಾನ ಸಭೆ

 • ನ್ಯಾಶನಲ್ ಕಾನ್ಪರೆನ್ಸ್ ೨೮ ;
 • ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ ೨೧ (+೫) ;
 • ಕಾಂಗ್ರೆಸ್ -------------- ೧೭ ;
 • ಭಾರತೀಯ ಜನತಾಪಾರ್ಟಿ----- ೧೧ (+೧೦) ;
 • ಜಮ್ಮು ಕಾಶ್ಮೀರ ಪ್ಯಾಂತರ್ ಪಾರ್ಟಿ --೩ ;
 • ಸಿ ಪಿ ಐ ಎಮ್ ------------೧ ;
 • ಪೀಪಲ್ಸ ಡೆಮೊಕ್ರಾಟಿಕ್ ಪ್ರಾಂಟ್ ---೧ ;
 • ಜಮ್ಮು ಕಾಶ್ಮೀರ ಡೆಮೊಕ್ರಾಟಿಕ್ ನ್ಯಾಶನಲಿಸ್ಟ್ -೧ ;
 • ಪಕ್ಷೇತರ ----------------೪ ;
 • ಒಟ್ಟು ---------------೮೭
 • ಲೋಕ ಸಭೆ
 • ನ್ಯಾಶನಲ್ ಕಾನ್ಪರೆನ್ಸ್ ೨೮ ;
 • ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ ೨೧ (+೫) ;
 • ಕಾಂಗ್ರೆಸ್ -------------- ೨; (24.67%).
 • ಭಾರತೀಯ ಜನತಾಪಾರ್ಟಿ----- ೦; (18.61%)
 • ಇತರೆ ----------------೩ (47.26%)
 • ಪಕ್ಷೇತರ---------------೧ (3.10%)

ಒಟ್ಟು ----------------೬

ಝಾರ್ಖಂಡ್[ಬದಲಾಯಿಸಿ]

 • ಝಾರ್ಖಂಡ್
 • ಶಿಬು ಸೋರೆನ್ 2008-08-27 - ಝಾರ್ಖಂಡ್ ಮುಕ್ತಿ ಮೋರ್ಚಾ .

ಹೇಮಂತ ಸೊರೇನ್ -- -ಪುನಃ - ಶಿಬು ಸೋರೆನ್ -೧೩-೭-೨೦೧೩ ರಿಂದ ವಿಧಾನ ಸಭೆ

 • ಜಾರ್ಕಂಡ್ (೭೦) (೨೦೦೯ ರ ಚುನಾವಣೆ)
 • ಕಾಂಗ್ರೆಸ್ ೧೩ ;
 • ಭಾ ಜ ಪ ೧೮ ;
 • ಜಾರ್ಖಂಡ್ ಮುಕ್ತಿಮೋರ್ಚ ೧೮ ;
 • ಇತರೆ ೨೦
 • (ಇತರೆ :- ಜೆವಿಎಮ್ ಪಿ ೧೧ ; ಎ ಜೆ ಎಸ್ ಯು ೬ ; ಆರ್ ಜೆ ಡಿ ೫ ; ಜೆಡಿಯು ೨ ; ಇತರೆ೬ ; ಪಕ್ಷೇತರ ೨) ;ನೇಮಕ ೧ ;
 • ಲೋಕ ಸಭೆ
 • ಕಾಂಗ್ರೆಸ್ --1 ; 15.02%
 • ಭಾ ಜ ಪ --8 ; 27.53%
 • (ಜಾರ್ಖಂಡ್ ಮುಕ್ತಿಮೋರ್ಚ ;ಇತರೆ ಯಲ್ಲಿ ಸೇರಿದೆ - 2 (11.70%)
 • ಪಕ್ಷೇತರ - 2 (0.51%)
 • ಇತರೆ -- 3 (41.61%)+3.52% +0.54% +11.12% + 0.14%

ಒಟ್ಟು -----೧೪(14)

ಕರ್ನಾಟಕ[ಬದಲಾಯಿಸಿ]

 • ಕರ್ನಾಟಕ-|- ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, ೨೦೦೮
 • ರಾಜ್ಯ ಅಸೆಂಬ್ಲಿ ಚುನಾವಣೆ 2008
 • ಪಕ್ಷ ----ಸ್ಪರ್ಧಿಸಿ --ಗೆಲುವು
 • ಬಿಜೆಪಿ ---224 ---110
 • (INC)ಕಾಂಗ್ರೆಸ್ - 222 - 80
 • ಜೆಡಿ (ಎಸ್)-- 219 - 28
 • ಇತರೆ **--- 634 - 0
 • ಪಕ್ಷೇತರ-ಇತರೆ --943 - 6
 • ಒಟ್ಟು- 2242 -224
 • --ಮುಖ್ಯ ಮಂತ್ರಿ--
 • ೧) ಬಿ. ಎಸ್. ಯಡಿಯೂರಪ್ಪ 28-05-2008 ಭಾರತೀಯ ಜನತಾ ಪಕ್ಷ (೩೦-೫-೨೦೦೮ ರಿಂದ)
 • ೨) ಡಿ ವಿ ಸದಾನಂದ ಗೌಡ -ಭಾರತೀಯ ಜನತಾ ಪಕ್ಷ (4-8-2011 ರಿಂದ)
 • ೩) ಜಗದೀಶ ಶೆಟ್ಟರ್ -ಭಾರತೀಯ ಜನತಾ ಪಕ್ಷ (12-07--2012)
 • ಕರ್ನಾಟಕ -೮-೫-೨೦೧೩ ಚುನಾವಣೆ
 • ಮುಖ್ಯ ಮಂತ್ರಿ : ಸಿದ್ದರಾಮಯ್ಯ ೧೩-೫-೨೦೧೩ ರಿಂದ
 • ಇದೇ 13-೫-೨೦೧೩ ರಂದು ಸಿದ್ದರಾಮಯ್ಯ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದರು. ನಾಲ್ಕು ದಿನಗಳ ಕಸರತ್ತಿನ ಬಳಿಕ ಶನಿವಾರ ಸಂಪುಟ ವಿಸ್ತರಣೆ ನಡೆದಿತ್ತು. 28 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಶನಿವಾರವೇ ಖಾತೆ ಹಂಚಿಕೆಯ ಪ್ರಯತ್ನ ನಡೆದಿತ್ತು. ಆದರೆ, ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ತೀವ್ರ ತಕರಾರು ತೆಗೆದಿದ್ದರು. ಇದರಿಂದಾಗಿ ಖಾತೆ ಹಂಚಿಕೆ ವಿಳಂಬವಾಯಿತು.
 • ಕಾಂ ಗ್ರೆಸ್ - ೧೨೨ ; (೩೬.೫೫%) +೪೨
 • ಬಿಜೆಪಿ ---೪೦ ; (೧೯.೯೭%)-೨೨.೩% -೭೦
 • ಜೆಡಿಎಸ್ --೪೦ ; (೨೦.೦೯%)+೮.೫% +೧೨
 • ಕಜಪಾ ---೬ ; (೯.೮೩%) +೬
 • ಬಿಎಸ್ ಆರ್ ಸಿ - ೪ ; (೨.೬೮%) +೪
 • ಪಕ್ಷೇತರ ----- ೭ (೭.೪೧%); +೧
 • ಇತರೆ ----- ೫ ;
 • ಒಟ್ಟು -----೨೨೪. (೩.೧೨ ಕೋಟಿ ಓಟುದಾರರು ಮಾಡಿದವರು-೭೧.೭೨% )

೨೦೧೩ರ್ ಚುನಾವಣಾ ಫಲಿತಾಂಶ ಸಾರಾಂಶ ಮತದಾನ ೫-೫-೨೦೧೩ ; ಎಣಿಕೆ ೮-೫-೨೦೧೩ |}

ಪಕ್ಷ : ಪಡೆದ ಓಟು : ಶೇಕಡ : ಹಿಂದಿನ (೨೦೦೮ ರ ಫಲಿತಾಂಶ :ವ್ಯತ್ಯಾಸ ಫಲಿತಾಂಶ ಬದಲಾವಣೆ : ಓಟ್ಟು
ಕಾಂಗ್ರೆಸ್ : ೧,೧೪,೧೦,೭೩೭: ೩೬.೫೫ (೩೪.೫೯%-೯೦,೪೮,೦೪೪=೨೦೦೮ +೧.೯೬%) ೧೨೧ +೧ +೪೨ ೧೨೨
ಜೆ ಡಿ ಎಸ್ ೬೨,೬೯,೯೦ ೨೦.೦೯% (೧೯.೧೩%; ೫೦.೦೨೫೭೨=೨೦೦೮) +೦.೯೬% ೨೮+೧೨ +೧೨ ೪೦
ಬಿ ಜೆ ಪಿ : ೬೨,೩೨೫೯೫ ೧೯.೯೭% (೩೩.೮೬%೮೮,೫೭,೭೫೪=೨೦೦೮) -೧೩.೮೯% ೧೧೦ -೭೦ -೭೦ ೪೦
ಕೆ ಜ ಪ: ೩೦,೬೮,೩೪೮ ೯.೮೩% (-) +೬ +೬
ಬಿ ಎಸ್ ಆರ್ ಕಾಂ ೮.೩೮೯೧೯ ೦೨.೬೮% - +೪
ಪಕ್ಷೇತರ ೨೩,೧೨,೧೬, ೬.೯೨% ೧೮,೦೯,೭೧೨ (೨೦೦೮ ; (೪.೮೭%) -೨.೮೭ ೩ ಇತರೆ ಪಕ್ಸ್ಶಗಳು+೯ +೭ ೧೨


ಲೋಕ ಸಭೆ ೨೦೦೯

 • ಕಾಂ ಗ್ರೆಸ್ - 6 (37.65%) (೨೪-೮-೨೦೧೩ +೨ ಗೆಲವು -ಉಪ ಚುನಾವಣೆ)
 • ಬಿಜೆಪಿ ---19 (41.63%)
 • ಜೆಡಿಎಸ್ -- ;3 + ಇತರೆ (1.66%+ 0.07% +4.13% 0.13% ;+ 0.09% :+ಜೆಡಿಎಸ್- 14.64%)(೨೪-೮-೨೦೧೩ ಜೆಡಿಎಸ್ -೨ ಮಂಡ್ಯ , ಗ್ರಾಮಾಂತರ ಬೆಂಗಳೂರು -ಸೋಲು)

ಒಟ್ಟು --೨೮

ಕೇರಳ[ಬದಲಾಯಿಸಿ]

 • ಕೇರಳ ವಿ. ಎಸ್. ಅಚ್ಯುತಾನಂದನ್ ವಿ. ಎಸ್. ಅಚ್ಯುತಾನಂದನ್-18-05-2006 ಮಾರ್ಕಿಸ್ಟ್ ಕಮ್ಯೂನಿಸ್ಟ್ ಪಕ್ಷ
 • ಕೇರಳ ೧೩ನೇ ವಿ.ಸ (ಮತದಾರರು ೨೩೧೪೭೮೭೧) (, (೧೪೦)
 • ಉಮ್ಮನ್ ಚಾಂಡಿ ಮುಖ್ಯ ಮಂತ್ರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ .(೧೩-೫-೨೦೧೧)
 • ಯುಡಿಎಎಫ್ -
 • ಕಾಂಗ್ರೆಸ್ > --------೩೮+
 • ಐಯುಎಮ್ ಎಲ್ ---೨೦+
 • ಕೆಸಿ,ಎಮ್ ---------೯+
 • ಇತರೆ ------------೫ =೭೨ ಒಟ್ಟು (೧೪೦); (೪೫.೮೩% +೨.೮೫% +ಸ್ಥಾನ ಲಾಭ ೩೦)ಓಟು -೮,೦೦೨೮೭೪
 • ಎಲ್,ಡಿ,ಎಫ್,-
 • ಸಿಪಿಎಮ್ --------೪೫+
 • ಸಿಪಿಐ ----------೧೩+
 • ಜೆ ಡಿಎಸ್--------- ೪ +
 • ಇತರೆ ----------೬=೬೮ ಒಟ್ಟು (ವಿರೋಧ ಪಕ್ಷ )7,846,703ಓಟು ; 44.94% (-3.69%)-೩೦
 • ಲೋಕ ಸಭೆ
 • ಕಾಂಗ್ರೆಸ್ -------೧೩ (40.13%)
 • ಕಮ್ಯೂನಿಸ್ಟ್ (ಎಮ್) -೪ (30.48% )
 • ಇತರೆ ---------೩ 6.(31% +1.28%+3.82%+0.01% + 0.72% +17.26%)

ಒಟ್ಟು ----------೨೦

ಮಧ್ಯ ಪ್ರದೇಶ[ಬದಲಾಯಿಸಿ]

 • ವಿಧಾನ ಸಭೆ :
 • ಒಟ್ಟು ೨೩೧ ; (೨೦೦೮ ಡಿಸೆಂಬರ್ ೧೧)(೨೩೦)
 • ಭಾಜಪಾ ೧೪೩ /೩೭.೬೪% (-೩೦) ;
 • ಕಾಂಗ್ರೆಸ್ ೭೧ /೩೨.೩೯%(+೩೦) ;
 • ಬಹುಜನ ಸಮಾಜ ಪಾರ್ಟಿ ೭/೮.೯೭% (+೫);
 • ಬಹುಜನಶಕ್ತಿ ಪಾರ್ಟಿ ೫/೪.೭೧% (+೫) ;;
 • ಸಮಾವಾದಿ ಪಾರ್ಟಿ ೧/೧.೯೯ (-೬)

ಒಟ್ಟು =೨೩೦ ಲೋಕ ಸಭೆ :

 • ಭಾಜಪಾ --16
 • ಕಾಂಗ್ರೆಸ್ --12
 • ಬಹುಜನ ಸಮಾಜ ಪಾರ್ಟಿ --1

ಒಟ್ಟು  : 29

ಮಹಾರಾಷ್ಟ್ರ[ಬದಲಾಯಿಸಿ]

 • ಮಹಾರಾಷ್ಟ್ರ ವಿಧಾನ ಸಭೆ
 • (೨೦೦೯ -ಒಟ್ಟು-೨೮೮)
 • ಮುಖ್ಯ ಮಂತ್ರಿ - - ವಿಲಾಸ್ ರಾವ್ ದೇಶಮುಖ್ ಕಾಂಗ್ರೆಸ್, (೪-೧೨-೨೦೦೮)
 • ಕಾಂಗ್ರೆಸ್ ಅಶೋಕ ಚೌಹಾನ್ ;೪/೮-೧೨-೨೦೦೮ ; ೧೫-೧೦-೨೦೦೯;೭-೧೧-೨೦೦೯ರಿಂದ೯-೧೧-೨೦೧೦
 • ಪೃಥ್ವಿರಾಜ್ ಚೌಹಾನ್ ಕಾಂಗ್ರೆಸ್ ,೧೧-೧೧-೨೦೧೦ ರಿಂದ
 • 288 ಸ್ಥಾನಗಳ ಪೈಕಿ ಎನ್‌ಸಿಪಿಯ 62 ಶಾಸಕರು ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಗಾದಿಗೇರಿದ್ದ ಪೃಥ್ವಿರಾಜ್ ಚೌಹಾಣ್ ಅವರು ಎನ್‌ಸಿಪಿ ಬೆಂಬಲವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ 26 -9-Sep 2014 ಸಂಜೆ ಪೃಥ್ವಿರಾಜ್ ಚೌಹಾಣ್ ಅವರು ತಮ್ಮ ರಾಜಿನಾಮೆ ಪತ್ರವನ್ನು ಮಹಾರಾಷ್ಟ್ರ ರಾಜ್ಯಪಾಲ ಸಿ.ವಿ ರಾವ್ ಅವರಿಗೆ ಸಲ್ಲಿಸಿದ್ದಾರೆ.
 • ಕಾಂಗ್ರೆಸ್ -- 82 ;
 • ನ್ಯಾಶನಲಿಸ್ಟ ಕಾಂಗ್ರೆಸ್ ಎನ.ಸಿಪಿ - 62 ;
 • ಬಾಜಪ ------- 46 ;
 • ಶಿವಸೇನಾ-(SHS) --- 45(44) ;
 • ರಿಪಬ್ಲಿಕ್ ಲೆಫ್ಟ್ ಡೆಮೊಕ್ರಟಿಕ್ ((RIDALOS) -- 14 ;
 • ಮಹಾರಾಷ್ಟ್ರ ನವ ನಿರ್ಮಾಣ ((MNS) -- 1 3 ;
 • ಸಮಾಜವಾದಿ ------3 ;
 • ಪೆಜೆಂಟ್ಸ್ ವರ್ಕರ‍್ಸ ಪಾರ್ಟಿಆಫ್ ಇಂಡಿಯಾ (PWPI)-- 4 ;
 • ಬಹುಜನ ವಿಕಾಸ ಅಘಾದಿ ---2 ;
 • ಸಿ ಪಿ ಎಮ್ ---1 ;
 • ಇತರೆ -----30 ;
 • ಒಟ್ಟು-----(288)
 • ಲೋಕಸಭೆ
 • ಕಾಂಗ್ರೆಸ್ -- 17 (19.61%)
 • ನ್ಯಾಶನಲಿಸ್ಟ ಕಾಂಗ್ರೆಸ್ ಎನ.ಸಿಪಿ - 8 ; (19.28%)
 • ಬಾಜಪ ------- 9 ; (18.17% )
 • ಶಿವಸೇನಾ-(SHS) ಮತ್ತು ಇತರರು --- ; 13(4.83% +0.53% +8.06%+ 28.51%)

ಪಕ್ಷೇತರ --- 1 (1.00%)

ಮಣಿಪುರ[ಬದಲಾಯಿಸಿ]

 • ಮಣಿಪುರ
 • ಮುಖ್ಯ ಮಂತ್ರಿ- ಒಕ್ರಮ್ ಇಬೊಬಿ ಸಿಂಗ್
 • ಶಾಸನಸಭೆ (ಸ್ಥಾನಗಳು)
 • ವಿಧಾನ ಸಭೆ : ಒಟ್ಟು - ೬೦ (೬-೩-೨೦೧೨):
 • ಕಾಂಗ್ರೆಸ್ ---೩೦ ; (೨೦೦೭ ಕಾಂ- ೪೨)
 • ಆರ್ ಜೆ ಡಿ ---೩ ;
 • ಸಿಪಿಐ ----೪ ;
 • ಎಮ್ ಎ ಜಿ --- ೨ ;
 • ಎನ್ ಸಿ ಪಿ ---- ೫ ; ( ಎನ್ ಸಿ ಪಿ -೫) ;
 • ಪಿಡಿ ಎಫ್ ----೧ ;
 • ಪಕ್ಷೇತರ / ಇತರೆ ೧೦ ; , (೨೦೦೭ -ಎ.ಐ.ಟಿ.ಸಿ -೭ ;ಎನ್.ಪಿ.ಎಫ್- ೪ ;ಎಲ್,ಜೆ,ಎಸ್,ಪಿ- ೧ )
 • (೨೦೦೭-ಎಮ್, ಪಿ, ಪಿ. ೫ )

ಲೋಕ ಸಭೆ ಒಟ್ಟು --೨

 • ಕಾಂಗ್ರೆಸ್ --2 (42.96%)
 • ಬಿ ಜೆ ಪಿ --೦ (9.49%)
 • ಇತರೆ --೦ (1.81%+ 5.96% +39.77%)

ಮೇಘಾಲಯ[ಬದಲಾಯಿಸಿ]

ಲೋಕ ಸಭೆ -೨

 • ಕಾಂಗ್ರೆಸ್ ೧
 • ಇತರೆ ಎನ್ ಸಿ ಪಿ -೧

ಮಿಜೋರಮ್[ಬದಲಾಯಿಸಿ]

 • ಮಿಜೋರಾಮ್ --ಮಿಝೋರಂ
 • ಮಿಝೋರಂ -ಮುಖ್ಯ ಮಂತ್ರಿ- ಪು ಝೋರಾಮ್ ಥಾಂಗಾ 04-12-1998 (?) Mizo National Front
 • ಮಿಝೋರಂ -ಮುಖ್ಯ ಮಂತ್ರಿ -ಪು ಜೋರಮ್ತಂಗ 4.12.1998 - 9.12.2008(Zoramthanga)
 • ವಿಧಾನ ಸಭೆ - ಒಟ್ಟು - ೪೦
 • ಐಎನ್ ಸಿ ೩೨ ;
 • ಝಡ್ ಎನ್ ಪಿ ೨ ;
 • ಎಮ್ ಪಿಸಿ ೨ ;
 • ಎಮ್ ಎನ್ ಎಫ್ ೩ ;
 • ಎಮ್ ಡಿಎಫ್ ೧ ; ಒಟ್ಟು = ೪೦

ಮಿಝೋರಾಮ್, ೨೦೧೩ರ ಚುನಾವಣಾ ಫಲಿತಾಂಶ

ಮಿಝೋರಾಮ್/ ಸ್ಥಾನ 40 ಮತದಾನ/81.02 ಕಾಂಗ್ರೆಸ್ -31(32) ಎಂ.ಎನ,ಎಫ್ 8(14) ಬಿಎಸ್.ಪಿ -೦ (5) ಇತರೆ 1/(2)
-- -- -- -- -- --

Mizoram - 19

 • ಲೋಕ ಸಭೆ

ಕಾಂಗ್ರೆಸ್ ---೧ (65.58%) ಇತರೆ - ೦ (33.41%+1.01% )

ನಾಗಾ ಲ್ಯಾಂಡ್[ಬದಲಾಯಿಸಿ]

 • ನಾಗಾಲ್ಯಾ೦ಡ್--ಮು.ಮ.- ನೈಫ್ಯೂ ರಿಯೋ 2003-03-06 Nagaland People's Front
 • ನಾಗಾ ಲ್ಯಾಂಡ್ :
 • ಎನ್ ಪಿ ಎಪ್ ೩೭;
 • ಇತರೆ ೧೪ ;
 • ಕಾಂಗ್ರೆಸ್ ೮ ;
 • ಯುಎನಡಿಪಿ ೦;
 • ಒಟ್ಟು ೩೯

ಲೋಕ ಸಭೆ ೧ ಇತರೆ -----೧

ಒರಿಸ್ಸ :[ಬದಲಾಯಿಸಿ]

 • ಒರಿಸ್ಸ ವಿಧಾನ ಸಭೆ ೧೪೭ --೨೦೦೯
 • ನವೀನ್ ಪಾಟ್ನಾಯಕ್ 05-17 -2004 ರಿಂದ ಬಿಜು ಜನತಾ ದಳ
 • ಕಾಂ ಗ್ರೆಸ್ ----------೨೭ /೨೯.೧ % ;
 • ಬಿಜು ಜನತಾ ದಳ ----೧೦೩ / ೩೮.೮೬% ;
 • ಭಾ.ಜನತಾ ಪಾರ್ಟಿ---- ೬ (೧೫.೦೩%)
 • ಇತರೆ ----------೧೧ =೧೪೭

ಚುನಾವಣೆ ಸಾರಾಂಶ

ಪಾರ್ಟಿ ಅಭ್ಯರ್ಥಿಗಳು ಆಯ್ಕೆ ಆದವರು ಪಡೆದ ಓಟು-%
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೪೫ ೨೭ ೨೯.೧೦%
ಬಿಜು ಜನತಾದಳ ೧೩೦ ೧೦೩ ೩೮.೮೬
ಭಾರತೀಯ ಜನತಾ ಪಾರ್ಟಿ ೧೪೭ ೦೬ ೧೫.೦೩ %
ಇತರೆ ? ೧೧ ೭ %
ಒಟ್ಟು ? ೧೪೭ ೧೦೦%
 • ಲೋಕ ಸಭೆ
 • ಕಾಂ ಗ್ರೆಸ್ -----6-(೩೨.೭೨%)
 • ಬಿ ಜೆ ಪಿ ----೦ (೧೬.೮೯ ;
 • ಬಿಜು ಜನತಾ ದಳ ---15-(ಇತರೆ ಸೇರಿ 43.90%+ 1.90% +0.40% +2.33% +0.29% +1.55%)

ಪುದುಚೇರಿ[ಬದಲಾಯಿಸಿ]

 • ಪಾಂಡುಚೆರಿ -- ಪುದುಚೇರಿ
 • ವೈದ್ಯಲಿಂಗಂ -ಮುಖ್ಯ ಮಂತ್ರಿ : 09-04-2008 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
 • ಪಾಂಡುಚೆರಿ (೩೦ -೫-೨೦೧೧ ( ೩೦ )
 • ರಂಗಸ್ವಾಮಿ - ಮುಖ್ಯ ಮಂತ್ರಿ :- ೧೬-೫-೨೦೧೧ ಎ. ಐ. ಎನ್. ಆರ್ ಕಾಂಗ್ರೆಸ್
 • ಎ. ಐ. ಎನ್. ಆರ್ ಕಾಂಗ್ರೆಸ್ ---೧೫ ; ;
 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -- ೭ ;
 • *ಎಐಎಡಿಎಮ್ಕೆ- ----------೫; (+ಎ. ಐ. ಎನ್. ಆರ್ ಕಾಂಗ್ರೆಸ್ ---೧೫ =೨೦);
 • *ಡಿಎಮ್ ಕೆ ------------೨ ;
 • *ಪಕ್ಷೇತರ - ----------೧
 • ಒಟ್ಟು ------ ------೩೦

ಲೋಕ ಸಭೆ 1

 • ಕಾಂಗ್ರೆಸ್. ----- 1 (49.41%) (ಪಿ.ಎಮ್.ಕೆ.  ?)
 • ಬಿಜೆಪಿ ------- ೦ (0.61%)
 • ಇತರೆ --------೦ (2.21%+ 4.28% +43.49%)

ಪಂಜಾಬ್[ಬದಲಾಯಿಸಿ]

 • ಪಂಜಾಬ್ : --Punjab
 • ಪ್ರಕಾಶ್ ಸಿಂಗ್ ಬಾದಲ್ 28- 02-2007-- ಶಿರೋಮಣಿ ಅಕಾಲಿ ದಳ
 • ಪ್ರಕಾಶ್ ಸಿಂಗ್ ಬಾದಲ್---6-3-2012
 • ಶಿರೋಮಣಿ ಅಕಾಲಿದಳ --೪೮;
 • ಕಾಂ ಗ್ರೆಸ್ --. ೪೪ ;
 • ಭಾ.ಜಪ ----೧೯ ;
 • ಇತರೆ ------- ೫
 • ಒಟ್ಟು ------೧೧೬

- ಲೋಕ ಸಭೆ ( ೨೦೦೯)

 • ಕಾಂಗ್ರೆಸ್ --8 (45.23% )
 • ಬಿ ಜೆ ಪಿ ---1 (10.06% )
 • ಶಿರೋಮಣಿ ಅಕಾಲಿದಳ --- 4 (36.35%)

ಇತರೆ ------೦ (5.75%+ 0.14% +2.32% +0.15%)

 • ಒಟ್ಟು -----13

ರಾಜಾಸ್ಥಾನ[ಬದಲಾಯಿಸಿ]

ಲೋಕ ಸಭೆ

ಪಾರ್ಟಿ ವಾರು

ಕ್ರ.ಸ. ಪಕ್ಷ ಸ್ಥಾನ
ಗೆಲವು
ಸ್ಥಾನ
ವ್ಯತ್ಯಾಸ
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 96 + 40
2 ಭಾರತೀಯ ಜನತಾ ಪಕ್ಷ 78 - 42
3 ಪಕ್ಷೇತರ 14 - 1
4 ಬಹುಜನ ಸಮಾಜವಾದಿ ಪಕ್ಷ 6 + 4
5 ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) 3 + 2
6 ಲೋಕ ತಾತ್ರಿಕ್ ಸಮಜವಾದಿ ಪಾರ್ಟಿ 1 + 1
7 ಜನತಾ ದಳ (ಯುನೈಟೆಡ್ ) 1 - 1
ಒಟ್ಟು 199/200

ಕಾಂಗ್ರೆಸ್ ೯೬ (+೪೦) ಬಿಜೆಪಿ ೭೮ (-೪೨) ; ಬಿ ಎಸ್ ಪಿ ೬(+೪) ; ಸಿಪಿಎಮ್ ೩(+೨) ; ಲೋಕತಾಂತ್ರಿಕ ಸಮಾಜವಾದಿ ೧ (+೧) ; ಜನತಾದಳ ಯುನೈಟೆದ್ ೧ (-೧) ಅಶೋಕ ಗೆಹ್ಲೋಟ್

ಸಿಕ್ಕಿಮ್[ಬದಲಾಯಿಸಿ]

 • ಸಿಕ್ಕಿಮ್ (೨೦೦೯)
 • ಭಾರತೀಯ ಜನತಾಪಾರ್ಟಿ ೦- ೦.೭೮% :
 • ಸಿಪಿಐ - --------೦-- ೦.೧೧% ;
 • ಕಾಂಗ್ರೆಸ್ - --------೦--೨೭.೬೪% ;
 • ಸಿ.ಡೆಮೊಕ್ರಾಟಿಕ್ ಪ್ರಾಂಟ್ -- ೩೨ ; (೩೮ %?೩೭.೪೭)

ಇತರೆ ----------------೩..--೩೪%

ಲೋಕ ಸಭೆ ೧

 • ಇತರೆ (ಸಿ.ಡೆಮೊಕ್ರಾಟಿಕ್ ಪ್ರಾಂಟ್ )---೧

ತಮಿಳು ನಾಡು[ಬದಲಾಯಿಸಿ]

ಪಕ್ಷಗಳ ಬಲಾ ಬಲ ತಮಿಳುನಾಡು ವಿಧಾನ ಸಭೆ

ಪಕ್ಷ ಪಡೆದ ಸ್ಥಾನ
ಎ.ಐ.ಡಿ.ಎಮ್.ಕೆ 151
ಡಿ.ಎಮ್.ಡಿ. ಕೆ . 29
ಡಿ. ಎಮ್.ಕೆ. 23
ಸಿ.ಪಿ.ಐ. ಎಮ್. 10
ಸಿ.ಪಿ.ಐ. 8
ಅಖಿಲ ಭಾರತೀಯ ಕಾಂಗ್ರೆಸ್ . 5
ಪಟ್ಟಾಲಿ ಮುನ್ನೇತ್ರ ಕಚ್ಚಿ . 3
ಮನಿತನೇಯ ಮುನ್ನೇತ್ರ ಕಚ್ಚಿ . 2
ಪುತಿಯ ತಮಿಳಕ್ಕಮ್. 2
ಆಲ್ ಇಂಡಿಯ ಫಾರ್ವರ್ಡ್ ಬ್ಲಾಕ್. 1

ಲೋಕ ಸಭೆ

 • ಕಾಂಗ್ರೆಸ್ ----8
 • ಕಮ್ಯೂನಿಸ್ಟ್ ( ಮಾ) --1
 • ಡಿ ಎಮ್. ಕೆ. ----18
 • ಇತರೆ ----12

ಒಟ್ಟು--- =39

ತ್ರಿಪುರ[ಬದಲಾಯಿಸಿ]

 • ತ್ರಿಪುರ
 • ವಿಧಾನ ಸಭೆ : ೬೦ ಸ್ಥಾನಗಳು
 • ತ್ರಿಪುರ ಮಾಣಿಕ್ ಸರ್ಕಾರ್ 1998-03-11
 • ದಿನಾಂಕ ೧೪-೨-೨೦೧೩ ರ ೧೧ನೇ ವಿಧಾನ ಸಭೆ ಚುನಾವಣೆ ; ೯೩.೫೭% ಮತದಾನ -ಧಾಖಲೆ

ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ)

 • ತ್ರಿಪುರಾ ಸಿಪಿಎಮ್ ೪೯ ( ೨೦೦೮ ಕ್ಕೆ +೩); ಕಾಂಗ್ರೆ ೧೦: ಸಿಪಿಐ ೧; ಇತರೆ ೦; ಒಟ್ಟು ೬೦
 • ಲೋಕ ಸಭೆ --೨ ಸ್ಥಾನ
 • ಕಮ್ಯೂನಿಸ್ಟ್ (ಮಾ) --೨

ಉತ್ತರ ಪ್ರದೇಶ[ಬದಲಾಯಿಸಿ]

 • ಉತ್ತರ ಪ್ರದೇಶ ಮುಖ್ಯ ಮಂತ್ರಿ ಅಖಿಲೇಶ್ ; ಸಮಾಜವಾದಿ ಪಾರ್ಟಿ
 • ಉತ್ತರ ಪ್ರದೇಶ : ವಿಧಾನ ಸಭೆ ಒಟ್ಟು -೪೦೩ ಸ್ಥಾ ನಗಳು
 • ಎಸ್ ಪಿ -------೨೨೪ (+ ೧೨೭) ; ೩೦% (+೪.೬)
 • ಬಿ ಎಸ್ ಪಿ ------೮೦ (-೧೨೬); ೨೬.% (-೪.೪)
 • ಬಿ ಜೆ ಪಿ -------೪೭ (-೪) ; ೧೫% (-೧.೯%)
 • ಕಾಂಗ್ರೆಸ್ -------೨೮ (+೬); ೧೫ % (+೮.೬%)
 • ರಾಷ್ಟ್ರೀಯ ಲೋಕ ದಳ --೯ (-೧) ;
 • ಎನ್ ಸಿ ಪಿ--------- ೧ (೦);
 • ಪಕ್ಷೇ ತ ರ --------೧೪ ;
 • ಲೋಕಸಭೆ ---Uttar Pradesh
 • ಕಾಂಗ್ರೆಸ್---- 21(18.25%)
 • ಬಿಜೆಪಿ -------10 (17.50%
 • ಬಹುಜನಸಮಾಜ ವಾದಿ ಪಾರ್ಟಿ - 20 ( 27.42%)
 • ಸಿ.ಪಿ.ಐ.ಎಮ್ ---1 (0.02% )
 • ಸಮಾಜವಾದಿ ಪಾರ್ಟಿ -23 (23.26%)
 • ಇತರೆ ----- 5 ( 4.52%+0.25%+ 8.78%)
 • ಒಟ್ಟು ------80

ಉತ್ತರಾಖಂಡ[ಬದಲಾಯಿಸಿ]

 • ಉತ್ತರಾಖಂಡ
 • ಬಿ. ಸಿ. ಖಂಡೂರಿ 12-03-2007 ರಿಂದ ಭಾರತೀಯ ಜನತಾ ಪಕ್ಷ
 • ಉತ್ತರಾಖಂಡ ವಿಧಾನ ಸಬೆ ಚುನಾವಣೆ (ಎಣಿಕೆ 6-3-2012 )
 • ದಿನಾಂಕ ೧೩-೩-೨೦೧೨ ರಿಂದ ವಿಜಯ ಬಹುಗುಣ -ಕಾಂಗ್ರೆಸ್

೨೦೧೨ ಮಾರ್ಚಿ ಚುನಾವಣೆ (೩೦-೧-೨೦೧೨)

UTTARAKHAND STATE ASSEMBLY

ಸ್ಥಾನ ಪಾರ್ಟಿ(ಉತ್ತರಾಖಂಡ-2012) ನಿಂತ ಸ್ಥಾನ ಗೆಲವು % ಓಟು/2012 % ಓಟು 2007
1 ಕಾಂಗ್ರೆಸ್ (INC) 70 32 33.79 33.79
3 ಬಹುಜನ ಸಮಾಜ ಪಾರ್ಟಿ (BSP) 70 3 12.1 9 19
4 ಪಕ್ಷೇತರ -- 3 12.34 --
5 ಉತ್ತರಖಂಡಕ್ರಾಂತಿ ದಳUKD(P) 44 1 1.93 3.18
2 ಭಾರತೀಯ ಜನತಾದಳ (BJP) 70 31 33.13 33.13
- ಒಟ್ಟು - Total 70 -- -- --


 • ೨೦೦೭ ಚುನಾವಣೆ
 • ಉತ್ತರಾಖಂಡ (೭೦)
 • ಕಾಂಗ್ರೆಸ್ ------೨೧,
 • ಬಿಜೆಪಿ --------೩೪;
 • ಬಿಎಸ್ ಪಿ ------೦೮
 • ಯು.ಕೆ.ಕೆ ----- ೦೩ ;
 • ಪಕ್ಷೇತರ / ಇತರೆ ---೦೩.
 • ಒಟ್ಟು ---------೭೦

ಲೋಕ ಸಭೆ ೨೦೦೯

 • ಕಾಂಗ್ರೆಸ್ ------೫, (43.14% )
 • ಬಿಜೆಪಿ --------೦;( 33.80%)
 • ಬಿಎಸ್ ಪಿ ----- ೦(15.24%)
 • ಒಟ್ಟು --------೫

ಪಶ್ಚಿಮ ಬಂಗಾಲ[ಬದಲಾಯಿಸಿ]

 • ಪಶ್ಚಿಮ ಬಂಗಾಲ (೨೦೧೧) -೨೯೪
 • ಟಿ ಎಮ್ ಸಿ ೧೮೪ ;(೨೦೦೬-೩೦)
 • ಕಾಂಗ್ರೆಸ್ ೪೨ ;
 • ಎಡ ಪಕ್ಷಗಳು ೬೩ *
 • ಇತರೆ ೬. =೨೯೪

ಲೋಕ ಸಭೆ ---೪೨

 • ಟಿ ಎಮ್ ಸಿ -೧೯ +೧ (+೧೭;೩೧.೧೭%+೧.೧೩%)
 • ಕಾಂಗ್ರೆಸ್ -- ೬ (೧೩.೪೫%)
 • ಎಡ ಪಕ್ಷಗಳು--೧೫
 • ಭರತೀಯ ಜನತಾ ಪಾರ್ಟಿ --೧ (೬.೧೪)
 • ಸೋಸಿಯಲಿಸ್ಟ್ ಯೂನಿಟಿ ಸೆಂಟರ್ --೧
 • ೨೦೧೧ ಚುನಾವಣೆ
 • ಪಶ್ಚಿಮ ಬಂಗಾಲ
 • (೨೦೧೧)
 • ಮುಖ್ಯ ಮಂತ್ರಿ : ಮಮತಾ ಬ್ಯಾನರ್ಜಿ -- ತ್ರೃಣಮೂಲ ಕಾಂ ಗ್ರೆಸ್
 • ಟಿ ಎಮ್ ಸಿ ೧೮೪ ;(೨೦೦೬=೩೦)
 • ಕಾಂಗ್ರೆಸ್ ೪೨ ;
 • ಎಡ ಪಕ್ಷಗಳು ೬೩
 • ಇತರೆ ೬.
 • ಒಟ್ಟು =೨೯೪
 • ಲೋಕ ಸಭೆ
 • ಒಟ್ಟು ---೪೨
 • ಆಲ್ ಇಂಡಿಯಾ ತ್ರೃಣಮೂಲ ಕಾಂ ಗ್ರೆಸ್ -- ೧೯ +೧ (೩೧.೧೭%)(+೧೭;೩೧.೧೭%+೧.೧೩%)
 • ಇಂಡಿಯಾ ನ್ಯಾಶನಲ್ ಕಾಂಗ್ರೆಸ್ ೬ (೧೩.೪೫%)
 • ಎಡ ಪಕ್ಷಗಳು--೧೫
 • ಭಾರತೀಯ ಜನತಾ ಪಾರ್ಟಿ --೧ (೬.೧೪)

ಅಂಡಮಾನ್ ಮತ್ತು ನಿಕೋಬರ್[ಬದಲಾಯಿಸಿ]

ಚಂದಿಘಡ[ಬದಲಾಯಿಸಿ]

Chandigarhಚಂದಿಗಡ

 • ೨೦೦೯ -ಲೋಕ ಸಭೆ
 • ಕಾಂಗ್ರೆಸ್ ------- ೧ (46.87%)
 • ಬಿಜೆಪಿ --------೦ (29.71% )
 • ಬ ಜ ಸಮಾಜವಾದಿ ---೦ (17.88%)

ದಾದ್ರ ಮತ್ತು ನಾಗರ್ ಹವೆಲಿ[ಬದಲಾಯಿಸಿ]

 • Dadra & Nagar Haveli--- (೧)
 • ಲೋಕ ಸಭೆ
 • ಕಾಂಗ್ರೆಸ್ ----೦ (45.87%

ಬಿ ಜೆ ಪಿ ----1 (46.43%) ಬ.ಸ.ಪಾ . ಇತರೆ . ೦.25% +6.44%

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

ದಮನ್ ಮತ್ತು ದಿಯು[ಬದಲಾಯಿಸಿ]

 • Daman & Diu
 • ಲೋಕ ಸಭೆ : ೧

ಕಾಂಗ್ರೆಸ್ --- 28.97% ಬಿ.ಜೆ.ಪಿ ------1.-( ೧--65.49%)

ಲಕ್ಷದ್ವೀಪ[ಬದಲಾಯಿಸಿ]

 • Lakshadweep --
 • ಲೋಕ ಸಭೆ---1
 • ಕಾಂಗ್ರೆಸ್ ------ 1 ( 50.63%)
 • ಬಿಜೆಪಿ --------೦ (2.50%)

ಎನ್.ಸಿ.ಪಿ ------ ೦ ( 46.87% )

ದೆಹಲಿ[ಬದಲಾಯಿಸಿ]

ವಿಧಾನ ಸಭೆ 2008 (69/71)

 • CONG --- 42 ಕಾಂಗ್ರೆಸ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)
 • BJP ---- 23 ಭಾರತೀಯ ಜನತಾ ಪಕ್ಷ
 • BSP--------2 ಬಹುಜನ ಸಮಾಜವಾದಿ ಪಾರ್ಟಿ
 • OTHERS --- -2 ಇತರೆ
 • Delhi --ದೆಹಲಿ
 • ರಾಷ್ಟ್ರ ರಾಜಧಾನಿ - ಕ್ಷೇತ್ರ ಗಳು 7 : ಲೋಕ ಸಭೆ ಕ್ಷೇತ್ರ ;೭

ಕಾಂಗ್ರೆಸ್ -----7 -( 57.11%) ಬಿ ಜೆ ಪಿ. -----೦ -(35.23%

 • ಇತರೆ -------೦ (5.34% + 1.11% +0.28%)

ಲೋಕ ಸಭೆ ಚುನಾವಣೆ ಶೇಕಡಾ ವಾರು[ಬದಲಾಯಿಸಿ]

 • 2009/ಒಟ್ಟು ಓಟು ಮಾಡಿದವರು -417,156,494/716,676,063 ( 58.21% ಒಟ್ಟು ಸರಾಸರಿ ಓಟು)
 • ಯು.ಪಿ.ಎ.ಗೆ ಓಟು ಮಾಡಿದವರು ; ಸ್ಥಾನಗಳು: 262 ; ಬದಲಾವಣೆ +80 ;ಗಳಿಸಿದ ಒಟ್ಟು ಓಟು=153,482,356 = ಶೇಕಡ 37.22%; 2004 ಕ್ಕೆ ಹೋಲಿಕೆ  : +3.96%
 • ಕಾಂಗ್ರೆಸ್ -(ಯು.ಪಿ.ಎ.)---28.55% ----------206 +2 (ಕರ್ನಾಟಕ ೨೪-೮-೨೦೧೩)
 • ಬಿ.ಜೆ.ಪಿ. -(ಎನ್.ಡಿ.ಎ.)--18.80% (-3.36%2004 =22.16)--116
 • ಬಹುಜನ ಸಮಜ ವಾದಿ ಪಾರ್ಟಿ -6.17% ---21
 • ಕಮ್ಯೂನಿಸ್ಟ್ ಮಾರ್ಕಿಸ್ಟ್ --5.33% ------16
 • ಪಕ್ಶೇತರ --------5.19% -------- ೦9
 • ಸಮಾಜವಾದಿ -----3.42% ---------23
 • ತೃಣಮೂಲ ಕಾಂಗ್ರೆಸ್. 3.20% ---------19 (ಯು.ಪಿ.ಎ. ಬೆಂಬಲ ಹಿಂತೆಗೆದಿದೆ)
 • ತೆಲಗುದೇಶಂ -----2.51% ---------೦6
 • ನ್ಯಾಶ್ನಲಿಸ್ಟ್ ಕಾಂಗ್ರೆಸ್.-(ಎನ್.ಸಿ.ಪಿ)(ಯು.ಪಿ.ಎ.)--2.04%---೦9
 • ಡಿ ಎಮ್ ಕೆ ----(ಯು.ಪಿ.ಎ.)--1.83% ----------18
 • ಇತರೆ ---------22.95% ------ --100
 • ಒಟ್ಟು ---------100.00%-------- 543
 • ಇತರೆ:
 • ಝಾರ್ಕಂಡ್ ಮುಕ್ತಿಮೋರ್ಚಾ - 9(ಯು.ಪಿ.ಎ.)
 • ನ್ಯಾಷನಲ್ ಕಾನ್ಪರೆನ್ಸ್ -3 (ಯು.ಪಿ.ಎ.)
 • ಜಾರ್ಖಂಡ್ ಮುಕ್ತಿಮೋರ್ಚ -2 (ಯು.ಪಿ.ಎ.)
 • ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ -2(ಯು.ಪಿ.ಎ.)
 • ವಿದುತಲೈ ತಿರುತಾಯ್ಗಳ್ ಕಚ್ಚಿ-- 1(ಯು.ಪಿ.ಎ.)
 • ಕೇರಳ ಕಾಂಗ್ರೆಸ್ (ಮಣಿ) --1(ಯು.ಪಿ.ಎ.)
 • ಆಲ್ ಇಂಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ -1 (ಯು.ಪಿ.ಎ.)
 • ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ ಕಾಂಗ್ರೆಸ್ + ಜೊತೆಯವರು =262 ಬಹುಮತಕ್ಕೆ 12 ಕಡಿಮೆ
 • ರಾಷ್ಟೀಯ ಲೋಕದಳ 5 ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ)----(262+5-19ತೃ.ಕಾಂ.=248)
 • ಸಮಾಜವಾದಿ -23; ಬಹುಜನ ಸಮಾಜವಾದಿ 21 ;ಹೊರಗಿನಿಂದ ಬೆಂಬಲ
 • -
 • ಎನ್.ಡಿ.ಎ. ಸ್ಥಾನಗಳು :159 ; ಬದಲಾವಣೆ : −17 ; ಗಳಿಸಿದ ಒಟ್ಟು ಓಟು=102,689,312 = ಶೇಕಡ : 24.63%; 2004 ಕ್ಕೆ ಹೋಲಿಕೆ  :-4.88
 • ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್ : 159
 • ಭಾರತೀಯ ಜನತಾ ಫಾರ್ಟಿ 116.
 • ಜನತಾದಳ (ಯುನ್ಶೆಟೆಡ್ ) 20 (ಬೇಬಲ ಹಿಂತೆಗೆದಿದೆ)
 • ಶಿವ ಸೇನ 11
 • ರಾಷ್ಟೀಯ ಲೋಕದಳ 5 ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ)
 • ಶಿರೋಮಣಿಅಕಲಿದಳ 4
 • ತೆಲಂಗಾಣ ರಾಷ್ಟೀಯ ಸಮಿತಿ 2
 • ಅಸ್ಸಾಮ್ ಗಣತಂತ್ರ ಪರಿಷತ್ 1

೧೯೯೮ ರಿಂದ ೨೦೦೯ ರವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ[ಬದಲಾಯಿಸಿ]

ವರ್ಷ ಕಾಂಗ್ರೆಸ್.ಸ್ಥಾನ .ಶೇಕಡ ಓಟು. ಹೆಚ್ಚು/ಕಡಿಮೆ ಯು.ಪಿಯೆ. ಬಿ ಜೆ ಪಿ.ಸ್ಥಾನ .ಶೇಕಡ ಓಟು ಹೆಚ್ಚು/ಕಡಿಮೆ. +/-% ಎನ್.ಡಿ.ಎ
1998 141 25.82% - ೧ 26.14% (26.42) 182 :25.59% +25 --- 37.21%(46.61)
1999(0 114 ಉದಾ -27 Utd. Ft 28.30% 182 ಉದಾ ಉದಾ ಉದಾ 269+29 TDP;37.06%
2004 145 26.53% 31:+7.1% 218+117 /35.4% 138 22.16% -44 -3.76% ಎನ್.ಡಿ.ಎ(-89: 33.3%)
2009 206 +2 28.55% +80:೨.೦೨% 262 + ಇತರೆ 62?/37.22% 116 18.80% -22 -3.36% ಎನ್.ಡಿ.ಎ:159:24.63% (:-4.88%)
2009-> ಕಾಂ:ಪಡೆದ ಓಟು 153482356 -- ಬಿಜೆಪಿ ಪಡೆದ ಓಟು 102689312 -- -- -- --
2014 44 19.4 -9.2 58 283 31.2 116+167 +12.4 ಎನ್.ಡಿಎ.283+54=337 ಚ

ದಿ. ೮-೧೨-೨೦೧೩ ರ ಐದು ರಾಜ್ಯಗಳ ಫಲಿತಾಶ[ಬದಲಾಯಿಸಿ]

Delhi-೮-೧೨-೨೦೧೩ Seats Declared: 70 Cong-8 BJP-31 AAP-28 Others-3
Rajasthan Seats Declared: 199 Cong-21 BJP-162 BSP-1 Others15
Madhya Pradesh Seats Declared:230 Cong-58 BJP-165 BSP-4 Others3
Chhattisgarh Seats Declared:90 Cong-39 BJP-49 BSP-1 Others1

ದೆಹಲಿ[ಬದಲಾಯಿಸಿ]

೮-೧೨-೨೦೧೩ -ಎಣಿಕೆ ನಂತರ ಮುಖ್ಯ ಮಂತ್ರಿ (ಮೂರು ಚುನಾವಣೆ ಗೆದ್ದಿದ್ದ ) ಶೈಲಾ ದೀಕ್ಷಿತ್ ರಾಜೀನಾಮೆ ಸಲ್ಲಿಸಿದರು. ಶ್ರೀ ಅರವಿಂದ ಕೇಜರೀವಾಲ ಎಎಪಿ ಪಕ್ಷದ ಮುಖ್ಯಸ್ಥ ದಿ. ೨೮-೧೨-೨೦೧೩ ಶನಿವಾರ ದೆಹಲಿ ರಾಮಲೀಲಾ ಮೈದಾನದಲ್ಲಿ ದೆಹಲಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ನಂತರ ಆರು ಜನ ಎಎಪಿ ಪಕ್ಷದ ವಿಧಾನ ಸಭಾ ಸದಸ್ಯರನ್ನು ತಮ್ಮ ಮಂತ್ರಿ ಮಂಡಲಕ್ಕೇ ಸೇರಿಸೊಕೊಂಡು ಖಾತೆಗಳನ್ನ ಹಂಚಿದರು. (ಒಟ್ಟು ೭ ಜನರ ಮಂತ್ರಿ ಮಂಡಲ)ಆದರೆ ಅನೇಕ ವಿವಾದಗಳ ಮಧ್ಯೆ ಬಹುಮತವಿಲ್ಲದೆ ಕಾಂಗ್ರೆಸ್ ಪಕ್ಷದ ಬೇಷರತ್ ಬೆಂಬಲದೊಂದಿಗೆ ೪೯ ದಿನ ಸರ್ಕಾರ ನೆಡಸಿ,ತಮ್ಮ ಕರಡು ಜನಲೋಕಪಅಲ ಮಸೂದೆಯನ್ನು ವಿಧಾನ ಸಭೆಯಲ್ಲಿ ಪಾಸು ಮಾಡುವುದು ಸಾದ್ಯವಿಲ್ಲವೆಂದು ತಿಳಿದು,ರಾಜೀನಾಮೆ ಕೊಟ್ಟು ಹೋದರು.

ದೆಹಲಿ-೮-೧೨-೨೦೧೩ ಒಟ್ಟು ಸ್ಥಾನ: 70 ಕಾಂಗ್ರೆಸ್-8 ಬಿಜೆಪಿ-31 ಆಮ್ ಆದ್ಮಿಪಾರ್ಟಿ-28 ಇತರೆ-3
ರಾಜಸ್ಥಾನ ಒಟ್ಟು ಸ್ಥಾನ: 199 ಕಾಂಗ್ರೆಸ್-21 ಬಿಜೆಪಿ-162 ಬಿಜೆಪಿ-1 ಇತರೆ15
ಮಧ್ಯಪ್ರದೇಶ ಒಟ್ಟು ಸ್ಥಾನ::230 ಕಾಂಗ್ರೆಸ್-58 ಬಿಜೆಪಿ-165 ಬಿಎಸ್.ಪಿ-4 ಇತರೆ-3
ಚತ್ತಿಸಗಡ ಒಟ್ಟು ಸ್ಥಾನ::90 ಕಾಂಗ್ರೆಸ್-39 ಬಿಜೆಪಿ-49 ಬಿಎಸ್.ಪಿ-1 ಇತರೆ-1

ರಾಜಸ್ಥಾನ[ಬದಲಾಯಿಸಿ]

ರಾಜಸ್ಥಾನ ಒಟ್ಟು ಸ್ಥಾನ: 199 ಕಾಂಗ್ರೆಸ್-21 ಬಿಜೆಪಿ-162 ಬಿಜೆಪಿ-1 ಇತರೆ15

(ವಸುಂಧರ ರಾಜೆ ಸಿಂಧೆ ಮುಖ್ಯ ಮಂತ್ರಿಯಾಗಿ ಶುಕ್ರವಾರ ದಿ.೧೩-೧೨-೨೦೧೩ರಂದು ಪ್ರಮಾಣ ವಚನ ಸ್ವೀಕರಿಸಿದರು (PTI | (Dec 13, 2013, 02.21 PM IST -TOI) Vasundhara Raje, who led BJP to a landslide victory in Rajasthan assembly polls, was on Friday sworn-in as the chief minister for the second time in the presence of Narendra Modi and other top party leaders.

ಮಿಝೋರಾಮ್, ೨೦೧೩ರ ಚುನಾವಣಾ ಫಲಿತಾಂಶ[ಬದಲಾಯಿಸಿ]

ಮಿಝೋರಾಮ್/ ಸ್ಥಾನ 40 ಮತದಾನ/81.02 ಕಾಂಗ್ರೆಸ್ -31(32) ಎಂ.ಎನ,ಎಫ್ 8(14) ಬಿಎಸ್.ಪಿ -೦ (5) ಇತರೆ 1/(2)
-- -- -- -- -- --

Mizoram - 19

ನೋಡಿ[ಬದಲಾಯಿಸಿ]

ಅಂತರ್ ಜಾಲ ತಾಣಗಳು[ಬದಲಾಯಿಸಿ]