ಭಾರತಕ್ಕೆ ಗೌರವ ತಂದಿತ್ತ ಒಲಂಪಿಕ್ಸ್ ವೀರರು

ವಿಕಿಪೀಡಿಯ ಇಂದ
Jump to navigation Jump to search


ಲಂಡನ್ನಲ್ಲಿ ೧೫ ದಿನಗಳ ಕಾಲ ನಡೆದ ವಿಶ್ವದ ಪ್ರತಿಷ್ಠಿತ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತೀಯ ಕ್ರೀಡಾ ಪಟುಗಳ ಪ್ರಾಬಲ್ಯ ಅಷ್ಟೇನು ಸಮಧಾನಕರ ವಾಗಿಲ್ಲದಿದ್ದರು ೬ ಮಂದಿ ಕ್ರೀಡಾ ಪಟುಗಳು ತಮಗೆ ದೊರೆತ ಅವಕಾಶವನ್ನು ಕರಾರು ಹಕ್ಕಾಗಿ ನಿವ‍ಹಿಸಿ ಭಾರತದ ಗೌರವವನ್ನು ಉಳಿಸುವಲ್ಲಿ ಸಫಲರಾಗಿದ್ದಾರೆ. ಈ ಹಿಂದೆ ನಡೆದ ಬೀಜಿಂಗ್ ಒಲಂಪಿಕ್ಸ್ ನಲ್ಲಿ ೩ ಪದಕಗಳಿಗೆ ಸೀಮಿತವಾಗಿದ್ದ ಭಾರತ ಈ ಬಾರಿ ೬ ಪದಕವನ್ನು ಗೆಲ್ಲುವುದರೊಂದಿಗೆ ಕೀತಿ‍ಯನ್ನು ದ್ವಿಗುಣ ಗೊಳಿಸಿದ್ದಾರೆ. ಒಲಂಪಿಕ್ಸ್ ಇತಿಹಾಸದಲ್ಲೆ ಇದು ಭಾರತದ ಗರಿಷ್ಠ ಸಾಧನೆ ಎನ್ನಬಹುದು. ೨ ಬೆಳ್ಳಿ ಹಾಗು ೪ ಕಂಚಿನ ಪದಕ ವಿಜೇತರ ಈ ಸಾಧನೆ ಭಾರತದ ಮಾನವನ್ನು ಕಾಪಾಡಿದೆ ಸುಬೇದಾರ್ ವಿಜಯ್ ಕುಮಾರ್ : ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯನ್ನು ರ್ಯಾಪಿಡ್ ಫಯರ್ ಪಿಸ್ತೂಲ್ ವಿಭಾಗದಿಂದ ಒಲಂಪಿಕ್ಸ್ ಪ್ರತಿನಿದಿಸಿದ್ದ ವಿಜಯ್ ಕುಮಾರ್ ಹಿಮಾಚಲ ಪ್ರದೇಶದ ಬರ್ಸಾರ್ ಗ್ರಾಮದವರು ಈ ಸ್ಪದೆ‍ಯಲ್ಲಿ ಇವರು ಬೆಳ್ಳಿಪದಕದ ವಿಜಯಿ ಯಾಗಿ ತಮ್ಮಹೆಸರಿಗೆ ಅನ್ವಥ‍ರಾಗಿ ಬರೆದರು ಕುಸ್ತಿವೀರ ಸುಶಿಲ್ ಕುಮಾರ್ : ಈ ಹಿಂದಿನ ಬೀಜಿಂಗ್ ಒಲಂಪಿಕ್ಸಸ ನ ಕುಸ್ತಿಯಲ್ಲಿ ಕಂಚಿನ ಪದಕಕ್ಕೆ ತ್ಋಪ್ತಿ ಪಟ್ಟಿಕೊಂಡಿದ್ದ ಸುಶಿಲ್ ಕುಮಾರ್ ಈ ಬಾರಿಯ ಲಂಡನ್ ಒಲಂಪಿಕ್ಸ್ ನ ೬೬ ಕೆಜಿ ವಿಭಾಗದ ಫ್ರೀ ಸ್ಟ್ಐಲ್ ಕುಸ್ತಿ ಸ್ಪದೆ‍ಯಲ;fಲಿ ಬೆಳ್ಳಿ ಪದಕ ವಿಜಯಿಯಾಗಿ ತಮ್ಮ ಕ್ರೀಡಾ ವಚ‍ಸನ್ನು ಹಿಮ್ಮಡಿ ಗೊಳಿಸಿಕೊಂಡಿದ್ದಾರೆ. ಯೋಗೇಶ್ವರ್ ದತ್ತ್ : ಕೇವಲ ೨೯ರ ಹರೆಯದ ಯೋಗೇಶ್ವರ್ ದತ್ತ್ ಹರಿಯಾಣ ರಾಜ್ಯದ ಸೋನಿ ವತ್ತಿನ ಕುಸ್ತಿ ಪಟು ೨೦೦೬ರ ನೋಹ ಏಷ್ಯಾದಲ್ಲಿ ಕಂಚು ಗಳಿಸಿ ಬಳಿಕ ೨೦೦೮ರಲ್ಲಿ ಬೀಜಿಂಗ್ ಒಲಂಪಿಕ್ಸ್ ಗೆ ಸ್ಪದಿ‍ಸಿದರು ಅಲ್ಲಿ ಯಶಸ್ವಿ ಕಾಣದೆ ಇದೀಗ ಲಂಡನ್ ಒಲಂಪಿಕ್ಸ್ ನ ೬೦ಕೆಜಿ ಫ್ರೀ ಸ್ಟ್ಐಲ್ ವಿಭಾಗದ ಕುಸ್ತಿ ಅಕಾಡದಲ್ಲಿ ತಮ್ಮ ಶ್ರೇಷ್ಟಕರಾಮತ್ತು ಪ್ರದಶಿ‍ಸಿ ಇನ್ನೊಮ್ಮೆ ಕಂಚಿನ ಪದಕದ ವಿಜಯಿಯಾಗಿರುವುದು ಭಾರತದ ಪಾಲಿಗೆ ಮಿನುಗು ತಾರೆಯಾಗಿದ್ದಾರೆ. ಗಗನ್ ನಾರನ್ : ತಮಿಳು ನಾಡಿನ ಚೆನ್ಐ ಅಲ್ಲಿ ಜನಿಸಿದರು ಇವರು ಏರ್ ರ್ಐಫಿಲ್ ಸ್ಪಶಲಿಸ್ಟ್ ಕ್ಯಾತರು ೨೦೦೬ರಲ್ಲಿ ನಡೆದ ದೇಹಲಿ ಕಾಮನ್ ವೆಲ್ಸತತ ಕ್ರೀಡಾಕೂಟದಲ್ಲಿ ೫ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು ನಂತರದಲ್ಲಿ ನಡೆದ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಪದಕ ಗಳಿಸುವಲ್ಲಿ ವಿಫಲರಾದರು ಆದರೆ ಈ ಬಾರಿಯ ಒಲಂಪಿಕ್ಸ್ ನಲ್ಲಿ ೧೦ ಮೀಟರ್ ಏರ್ ರ್ಐಫಿಲ್ನ್ಲಲಿ ಕಂಚಿನ ಪದಕ ಜಯಿಸಿದರು ಸ್ಐನ ನಹ್ವಾಲ್ ಮೂಲತ ಇವರು ಕರಾಟೆ ಚಾಂಪಿಯನ್ ಆದರೆ ಅವರು ಆರಿಸಿಕೊಂಡಿದ್ದು ಬ್ಯಾಡ್ ಮಿಂಟನ್ ಸತತ ಮೂರು ಎಷ್ಯನ್ ಗೇಮ್ಸ್ನಲ್ಲಿ ಹ್ಯಾಟ್ರಿಕ್ ಗೆಲುವು ಸಾದಿಸಿ ಕ್ರೀಡಾ ಲೋಕದಲ್ಲಿ ತನನ್ನು ಗುರುತಿಸಿಕೊಂಡರು ಇದೀಗ ಲಂಡನ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದರು ಮಾಹಿಳ ಬಾಕ್ಸರ್ ಮೇರಿ ಕೋಂ: ಮಮದಾಲಿ ಜಗತ್ ವಿಖ್ಯಾತ ಬಾಕ್ಸ್ ರ್ ಭಾರತದವರು ಅವರ ಮಗಳು ಲ್ಐನ ಆಲಿ ಕೂಡ ವಿಶ್ವದ ಶ್ರೇಷ್ಟ ಮಹಿಳಾ ಬಾಕ್ಸ ರ್ ಅವರ ನಂತರದ ಹೆಸರು ಈಗ ಮೇರಿ. ಅವರು ಇದು ವರೆಗು ಆಡಿರುವ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ೧೨ ಚಿನ್ನ ೨ ಬೆಳ್ಳಿ ೧ ಕಂಚು ತನ್ನದಾಗಿಸಿಕೊಂಡಿದ್ದರು ಈದೀಗ ಲಂಡನ್ ಒಲಂಪಿಕ್ಸ್ ನಲ್ಲಿ ಇನ್ನೊಂದು ಕಂಚು ತನ್ನದಾಗಿಸಿಕೊಂಡಿದ್ದಾರೆ ಇವರೆಲ್ಲ ಈ ದೇಶದ ಶ್ರೇಷ್ಠ ಸಂಪತ್ತು ಸೋಲು ಗೆಲುವು ನಾಣ್ಯ ಎರಡು ಮುಖಗಳಿದ್ದಂತೆ ಇದನ್ನು ವಿಫಲಗೊಂಡವರಿಗು ಅಗೌರವ ನೀಡಬಾರದು ಅವರಿಗೆ ಸೂಕ್ತಿ ಮಾಗ‍ದಶ‍ನ ಮತ್ತು ಆಥಿ‍ಕ ಬೆಂಬಲ ನೀಡಿ ಪ್ರೋತ್ಸಾಹಿಸಿದರೆ ಕಂಡಿತ ಅವರೆಲ್ಲರಿಂದ ಇನ್ನಷ್ಟು ನೀರೀಕ್ಷಿಸುವುದು ಸಾಧನೆ ಇನ್ನು ಹೆಚ್ಚು ಚಿನ್ನ ಬೆಳ್ಳಿ ಹಾಗು ಕಂಚು ಪದಕಗಳನ್ನು ಗೆಲ್ಲಿರಿ ಎಂದು ಹಾರ್ಐಸುವ.