ವಿಷಯಕ್ಕೆ ಹೋಗು

ಭಕ್ತ ಪ್ರಹ್ಲಾದ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಕ್ತ ಪ್ರಹ್ಲಾದ (ಚಲನಚಿತ್ರ)
ಭಕ್ತ ಪ್ರಹ್ಲಾದ
ನಿರ್ದೇಶನವಿಜಯ್
ನಿರ್ಮಾಪಕಎಸ್.ಎ.ಗೋವಿಂದರಾಜು, ಎಸ್.ಭರತ್ ರಾಜ್
ಚಿತ್ರಕಥೆಚಿ.ಉದಯಶಂಕರ್
ಕಥೆಚಿ.ಉದಯಶಂಕರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ - ಹಿರಮಣ್ಯ ಕಶಿಪು , ಸರಿತಾ - ಕಯಾದು , *ಮಾ.ಪುನೀತ್ - ಪ್ರಹ್ಲಾದ ,
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಕಬೀರ್ ಲಾಲ್
  • ಛಾಯಾಗ್ರಹಣ ನಿರ್ದೇಶನ = ಎಸ್.ಎಸ್. ಲಾಲ್
ಸಂಕಲನಪಿ.ಭಕ್ತವತ್ಸಲಂ
ಬಿಡುಗಡೆಯಾಗಿದ್ದು೧೯೮೩
ನೃತ್ಯಡಿ.ವೇಣುಗೋಪಾಲ್
ಸಾಹಸಎಂ.ಜೀ.ಸುಬ್ಬಯ್ಯಾ
ಚಿತ್ರ ನಿರ್ಮಾಣ ಸಂಸ್ಥೆವೈಷ್ಣವಿ ಮೂವೀಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ವಾಣಿ ಜಯರಾಂ,ಮಾ.ಲೋಹಿತ್,ಎಸ್.ಜಾನಕಿ,ಪಿ.ಜಯಚಂದ್ರನ್



ಭಕ್ತ ಪ್ರಹ್ಲಾದ 1983 ರಲ್ಲಿ ಬಿಡುಗಡೆಯಾದ ಭಾರತೀಯ, ಕನ್ನಡ ಭಾಷೆಯ ಹಿಂದೂ ಪೌರಾಣಿಕ ಚಿತ್ರವಾಗಿದ್ದುಪ್ರಹಲಾದನಕಥೆಯನ್ನು ಆಧರಿಸಿದೆ[]. ಈ ಚಿತ್ರದಲ್ಲಿ ರಾಜ್‌ಕುಮಾರ್,ಸರಿತಾ,ಪುನೀತ್ ರಾಜ್‌ಕುಮಾರ್ ಮತ್ತು ಅನಂತ್ ನಾಗ್ಟಿ.ಜಿ.ಲಿಂಗಪ್ಪ ಸಂಯೋಜಿಸಿದ್ದಾರೆ. ಧ್ವನಿ ರೆಕಾರ್ಡಿಂಗ್ ಮತ್ತು ಛಾಯಾಗ್ರಹಣ ವಿಭಾಗಗಳಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದೆ.


೧೯೪೨ ರ ಚಲನಚಿತ್ರ ಭಕ್ತ ಪ್ರಹ್ಲಾದ , ೧೯೫೮ ರ ಚಲನಚಿತ್ರ ಭಕ್ತ ಪ್ರಹ್ಲಾದ ಮತ್ತು ೧೯೬೦ ರ ಚಲನಚಿತ್ರ ದಶಾವತಾರ ನಂತರ ಪ್ರಹ್ಲಾದನ ಬಗ್ಗೆ ಇದು ನಾಲ್ಕನೇ ಕನ್ನಡ ಚಿತ್ರವಾಗಿತ್ತು . ನಾಲ್ಕು ಚಿತ್ರಗಳಲ್ಲಿ, ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸದ ಏಕೈಕ ಚಿತ್ರ ಇದಾಗಿತ್ತು . ಈ ಚಿತ್ರವನ್ನು ತೆಲುಗಿನಲ್ಲಿ ನರಸಿಂಹಾವತಾರ ಎಂದು ಡಬ್ ಮಾಡಲಾಯಿತು[]

  1. https://www.ottplay.com/news/premaloka-to-bhakta-prahlada-kannada-classic-to-watch-on-namma-flix/c8afda63de736. {{cite web}}: External link in |last= (help); Missing or empty |title= (help); Missing or empty |url= (help)CS1 maint: numeric names: authors list (link)
  2. https://www.ottplay.com/news/premaloka-to-bhakta-prahlada-kannada-classic-to-watch-on-namma-flix/c8afda63de736. {{cite web}}: Missing or empty |title= (help)