ಭಕ್ತ ಜ್ಞಾನದೇವ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಭಕ್ತ ಜ್ಞಾನದೇವ
ಭಕ್ತ ಜ್ಞಾನದೇವ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಕೆ.ಸಿ.ಎನ್.ಗೌಡ
ಪಾತ್ರವರ್ಗಶ್ರೀನಿವಾಸಮೂರ್ತಿ ಜಯಂತಿ ರಾಮಕೃಷ್ಣ, ಶ್ಯಾಮ್, ಶೋಭ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಎನ್.ಆರ್.ಕೆ.ಮೂರ್ತಿ
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆರಾಜ್‍ಕಮಲ್ ಆರ್ಟ್ಸ್
ಸಾಹಿತ್ಯಹುಣಸೂರು ಕೃಷ್ಣಮೂರ್ತಿ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಮ್, ಸುಲೊಚನ

ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸಿ.ಎನ್.ಗೌಡ.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಶ್ರೀನಿವಾಸಮೂರ್ತಿ, ನಾಯಕಿಯಾಗಿ ಜಯಂತಿ ಹಾಗು ಪೋಷಕ ನಟರ ಪಾತ್ರದಲ್ಲಿ ರಾಮಕೃಷ್ಣ, ಶ್ಯಾಮ್, ಶೋಭ ಅವರು ನಟಿಸಿದ್ದಾರೆ.ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.