ಭಕ್ತ ಕನಕದಾಸ

ವಿಕಿಪೀಡಿಯ ಇಂದ
Jump to navigation Jump to search
ಭಕ್ತ ಕನಕದಾಸ
ಭಕ್ತ ಕನಕದಾಸ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಡಿ.ಆರ್.ನಾಯ್ಡು
ಪಾತ್ರವರ್ಗರಾಜಕುಮಾರ್ ಕೃಷ್ಣಕುಮಾರಿ ಉದಯಕುಮಾರ್, , ಹೆಚ್.ಆರ್.ಶಾಸ್ತ್ರಿ, ಅಶ್ವಥ್
ಸಂಗೀತಎಂ.ವೆಂಕಟರಾಜು
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೦
ಚಿತ್ರ ನಿರ್ಮಾಣ ಸಂಸ್ಥೆಶ್ಯಾಮಪ್ರಸಾದ್ ಮೂವೀಸ್
ಸಾಹಿತ್ಯಕನಕದಾಸ
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್

ಇದು ಕನಕದಾಸರನ್ನು ಕುರಿತ ಕನ್ನಡ ಚಲನಚಿತ್ರ. ಡಾ. ರಾಜ್‍ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಹಾಡುಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ.ಈ ಚಿತ್ರದ ನಿರ್ದೇಶಕರು ವೈ.ಆರ್.ಸ್ವಾಮಿ.