ಬ್ಲುಯೆಟ್ ಬರ್ನನ್

ವಿಕಿಪೀಡಿಯ ಇಂದ
Jump to navigation Jump to search
ಬ್ಲುಯೆಟ್ ಬರ್ನನ್

ಬ್ಲುಯೆಟ್ ಬರ್ನನ್(ಜನನ : ಜೂನ್ ೬,೧೮೭೮ - ?), ೨೦ನೇ ಶತಮಾನದ ತಿರುವಿನಲ್ಲಿ ಜಾರ್ಜೆಸ್ ಮೇಲಿಯೇಸ್ ನಿರ್ಮಿಸಿದ ೫ ಚಿತ್ರಗಳಲ್ಲಿ ಕಾಣಿಸಿಕೊಂಡ ಫ್ರೆಂಚ್ ನಟಿ. ಕೆಲವೇ ನಿಮಿಷದ ಕಾಲಾವಧಿಯಿರುತ್ತಿದ್ದ ಈ ಚಿತ್ರಗಳಲ್ಲಿ ಯಾವುದೇ ಸ್ಪಷ್ಟ ಕಥಾವಸ್ತುವಿರುತ್ತಿರಲಿಲ್ಲ. ಆದರೇ ಮೆಲಿಯೇಸ್ ಈ ಚಿತ್ರಪ್ರಕಾರಗಳನ್ನು ವಿಕಸನಗೊಳಿಸಿದರು ಹಾಗು ಬ್ಲುಯೆಟ್ ಅತಿಮುಂಚಿನ ಪಾತ್ರ ನಟಿಯರಲ್ಲಿ ಒಬ್ಬರಾದರು. ೧೮೯೯ರಲ್ಲಿ ಮೆಲಿಯೇಸರ ಜಿಯಾನ್ ಡಿ ಆರ್ಕ್ ಚಿತ್ರದಲ್ಲಿ ಜೋನ್ ಆಫ್ ಆರ್ಕ್ ಪಾತ್ರ ಹಾಗು ಸೆಂಡ್ರಿಲ್ಲಿಯನ್ ಚಿತ್ರದಲ್ಲಿ ಸಿಂಡ್ರೆಲ್ಲಾ ಪಾತ್ರವನ್ನು ನಿರ್ವಹಿಸಿದರು.

೧೯೦೧ರಲ್ಲಿ ಬಾರ್ಬೆ-ಬ್ಲ್ಯು ಚಿತ್ರದಲ್ಲಿ ಕಾಣಿಸಿಕೊಂಡ ಬ್ಲುಯೆಟ್, ೧೯೦೨ರ ಮೆಲಿಯೇಸರ ಅತ್ಯಂತ ಜನಪ್ರಿಯ ಚಿತ್ರ ಎ ಟ್ರಿಪ್ ಟು ದ ಮೂನ್ ನಲ್ಲಿ, ಒಬ್ಬ ಚಂದ್ರನ ಮೇಲಿನ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದರು. ಬ್ಲುಯೆಟ್ ೧೯೦೩ರ ಲೆ ರೊಯಮೆ ಡೆ ಫೀಸ್ ಚಿತ್ರದಲ್ಲು ಸಹ ನಟಿಸಿದ್ದರು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:France-actor-stub