ಬ್ರಹ್ಮ ವಿಷ್ಣು ಮಹೇಶ್ವರ

ವಿಕಿಪೀಡಿಯ ಇಂದ
Jump to navigation Jump to search
ಬ್ರಹ್ಮ ವಿಷ್ಣು ಮಹೇಶ್ವರ
ಬ್ರಹ್ಮ ವಿಷ್ಣು ಮಹೇಶ್ವರ
ನಿರ್ದೇಶನರಾಜಾಚಂದ್ರ
ನಿರ್ಮಾಪಕಅನುರಾಧ ಸಿಂಗ್, ದುಷ್ಯಂತ್ ಸಿಂಗ್, ಅಂರತ ಸಿಂಗ್
ಪಾತ್ರವರ್ಗಅನಂತನಾಗ್, ಅಂಬರೀಶ್, ರವಿಚಂದ್ರನ್ ಕಿರಣ್ ಜುನೇಜ, ಮಹಾಲಕ್ಷ್ಮಿ, ತುಳಸಿ ಲೋಹತಾಶ್ವ, ಪಂಡರೀಬಾಯಿ, ಸುದರ್ಶನ್
ಸಂಗೀತವಿಜಯಾನಂದ್
ಛಾಯಾಗ್ರಹಣಆರ್.ದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್

ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರವು ೧೯೮೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ರಾಜಾಚಂದ್ರ.

ಚಿತ್ರದ ಪಾತ್ರಾದಾರರು[ಬದಲಾಯಿಸಿ]

 • ಅಂಬರೀಷ್
 • ಅನಂತ್ ನಾಗ್
 • ವಿ.ರವಿಚಂದ್ರನ್
 • ಕಿರಣ್ ಜುನಿಜ
 • ತುಲಸಿ
 • ಮಹಾಲಕ್ಷ್ಮಿ
 • ದೊಡ್ಡಣ್ಣ
 • ಲೋಕ ನಾಥ್
 • ಆರ್.ಎನ್.ಸುರ್ದಶನ್
 • ಎಸ್.ನಾರಾಯಣ್

ಚಿತ್ರದ ಹಾಡುಗಳು[ಬದಲಾಯಿಸಿ]

 • ಎಂದೆಂದಿಗೂ ಒಂದಾಗಿ ಹಿಗೇ - ಎಸ್.ಪಿ.ಬಿ, ಮನೋ, ಮನೋಹರ್
 • ರಾತ್ರಿ ವೇಳೆ - ಎಸ್.ಪಿ.ಬಿ, ಎಸ್.ಜಾನಕಿ
 • ಚಿನ್ನ ನಾಳೆ ನೀನು - ಮನೋ, ಕೆ.ಎಸ್.ಚೈತ್ರ
 • ಹಾ ಹಾ ಎಂಥ ಸಂಭ್ರಮವು - ಎಸ್.ಪಿ.ಬಿ
 • ಹುಡಿಗಿಯು ಚೆನ್ನ - ಎಸ್.ಪಿ.ಬಿ, ಎಸ್.ಜಾನಕಿ