ವಿಷಯಕ್ಕೆ ಹೋಗು

ಬೋಪಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ.ಜಿ.ಬೋಪಯ್ಯ
ಕರ್ನಾಟಕ ವಿಧಾನಸಭೆಯ ಸದಸ್ಯ
In office
೧೭ ನವಂಬರ್ ೨೦೦೯ – ೧೭ ಮೇ ೨೦೧೩
GovernorHansraj Bhardwaj
Preceded byJagadish Shettar (BJP)
Succeeded byKagodu Thimmappa (INC)
MLA
Assumed office
May 2008
Preceded byಎಚ್.ಡಿ.ಬಸವರಾಜು
Constituencyವಿರಾಜಪೇಟೆ
Personal details
Born
Kombarana Ganapathy Bopaiah

(೧೯೫೫-೧೦-೧೭)೧೭ ಅಕ್ಟೋಬರ್ ೧೯೫೫
ಮಡಿಕೇರಿ, ಕೊಡಗು, ಕರ್ನಾಟಕ
Political partyಭಾರತೀಯ ಜನತಾ ಪಕ್ಷ
Spouseಕುಂತಿ
Children

ಬೋಪಯ್ಯ ೧೭ ನವಂಬರ್ ೨೦೦೯ ರಿಂದ ೧೭ ಮೇ ೨೦೧೩ರ ವರೆಗೆ ಕರ್ನಾಟಕದ ವಿಧಾನ ಸಭೆಯ ಸಭಾಪತಿಯಾಗಿದ್ದರು. ಪ್ರಸ್ತುತ ಅವರು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರು. ಇವರು ವಿರಾಜಪೇಟೆ ವಿದಅನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿದ್ದಾರೆ.



"https://kn.wikipedia.org/w/index.php?title=ಬೋಪಯ್ಯ&oldid=1182607" ಇಂದ ಪಡೆಯಲ್ಪಟ್ಟಿದೆ