ಬೊನೋಬೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಬೊನೋಬೋ[ಬದಲಾಯಿಸಿ]

ಬೊನೋಬೋ ಎಂದರೆ ಒಂದು ಪುಟ್ಟ ಜಾತಿಯ ಚಿಂಪಾಂಜಿ.ಇದಕ್ಕೆ ಕುಳ್ಳ ಚಿಂಪಾಂಜಿ ಎಂಬ ಹೆಸರಿದೆ. ಬಾಂಟು ಭಾಷೆಯಲ್ಲಿ ಬೊನೋಬೋ ಎಂದರೆ ಪೂರ್ವಜ ಎಂದು ಅರ್ಥ.ತಮ್ಮ ಪೂರ್ವಜರ ಆತ್ಮಗಳು ಬೊನೋಬೋ ಆಗುತ್ತವೆ ಎಂದು ಇವರು ನಂಬುತ್ತಾರೆ. ಇದು ಬುದ್ದಿವಂತ ವಾನರಗಳಲ್ಲಿ ಒಂದಾಗಿದ್ದು, ಮಾನವನಿಗೆ ಅತಿ ಹತ್ತಿರದ ಸಂಬಂಧಿಗಳು ಎಂದು ತಜ್ನರು ಹೇಳುತ್ತಾರೆ.

"https://kn.wikipedia.org/w/index.php?title=ಬೊನೋಬೋ&oldid=639811" ಇಂದ ಪಡೆಯಲ್ಪಟ್ಟಿದೆ