ವಿಷಯಕ್ಕೆ ಹೋಗು

ಬೊಂಡ್ಲಾ ವನ್ಯಜೀವಿ ಅಭಯಾರಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಭಯಾರಣ್ಯದ ಪ್ರವೇಶ

ಬೊಂಡ್ಲಾ ವನ್ಯಜೀವಿ ಅಭಯಾರಣ್ಯವು ಭಾರತದ ಈಶಾನ್ಯ ಭಾಗದಲ್ಲಿ ಬರುವ ಗೋವಾದ ಪೊಂಡಾ ತಾಲೂಕಿನಲ್ಲಿದೆ . ಈ ಉದ್ಯಾನದ ಒಟ್ಟು ವಿಸ್ತೀರ್ಣ ೮ ಕಿಮೀ2. ಇದು ಪ್ರವಾಸಿಗರು ಮತ್ತು ಶಾಲಾ ಮಕ್ಕಳು ನೋಡುವ ಜನಪ್ರಿಯ ತಾಣವಾಗಿದೆ.

ವನ್ಯಜೀವಿಗಳು

[ಬದಲಾಯಿಸಿ]

ಮಚ್ಚೆಯುಳ್ಳ ಜಿಂಕೆ, ಭಾರತೀಯ ಕಾಡೆಮ್ಮೆ, ಮಲಬಾರ್ ದೈತ್ಯ ಅಳಿಲು, ಭಾರತೀಯ ನವಿಲು ಮತ್ತು ಅನೇಕ ಜಾತಿಯ ಹಾವುಗಳನ್ನು ಒಳಗೊಂಡಂತೆ ವಿವಿಧ ರೀತಿಯ ಪ್ರಾಣಿಗಳನ್ನು ಈ ಅಭಯಾರಣ್ಯದಲ್ಲಿ ಕಾಣಬಹುದು. []

ಮಾನವ-ವನ್ಯಜೀವಿ ಸಂಘರ್ಷದಲ್ಲಿ ಗಾಯಗೊಂಡಿರುವ ಚಿರತೆಗಳಿಗೆ ಬೋಂಡ್ಲಾ ಅಭಯಾರಣ್ಯವನ್ನು ಆಶ್ರಯ ಒದಗಿಸುತ್ತದೆ. ಹಾಗೆಯೇ "ನೃತ್ಯ" ಕರಡಿಗಳು, ಚೀನೀ ನಾಗರಹಾವುಗಳು ಮತ್ತು ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಇಲ್ಲಿ ನೀಡುವ ಚಿಕಿತ್ಸೆಯ ನಂತರ ಹೊಸ ಜೀವನವನ್ನು ಕಂಡುಕೊಂಡಿವೆ. ಬಾಂಡ್ಲಾ ಮೃಗಾಲಯವು ಗೌರ್‌ನ ಯಶಸ್ವಿ ಸಂತಾನೋತ್ಪತ್ತಿಗೆ ಹೆಸರುವಾಸಿಯಾಗಿದೆ. ಗೋವಾದಲ್ಲಿ ಇದು ಏಕೈಕ ಮೃಗಾಲಯವಾಗಿರುವುದರಿಂದ ಅನೇಕರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಮೃಗಾಲಯವು ಸಂತಾನೋತ್ಪತ್ತಿ ಮಾಡಲು ಮತ್ತು ಪ್ರಾಣಿಗಳ ಮೇಲೆ ಸಂಶೋಧನೆ ಮಾಡಲು ಅತ್ಯುತ್ತಮ ವಾತಾವರಣವನ್ನು ಒದಗಿಸುತ್ತದೆ.

ಪ್ರಾಣಿಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Paul. Harding, Bryn Thomas (2003). Goa. Lonely Planet. ISBN 1-74059-139-9.