ಬೈಲಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬೈಲಂಗಡಿಯು ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಇದು ೧೬೦೦ರಲ್ಲಿ ಆಳ್ವಿಕೆಯಲ್ಲಿದ್ದ ಮೂಲ ಅರಸರ ರಾಜಧಾನಿಯಾಗಿತ್ತು[೧].ಇಲ್ಲಿ ಒಂದು ಸಣ್ಣ ಬಸದಿ ಇದೆ. ಬೆಳ್ತಂಗಡಿಯಿಂದ ೨೨ ಕಿ.ಮೀ ದೂರದಲ್ಲಿರುವ ಇದು ಸುತ್ತ ಪಶ್ಚಿಮ ಘಟ್ಟಗಳ ಸಣ್ಣ ಪುಟ್ಟ ಬೆಟ್ಟಗಳಿಂದ ಆವೃತ್ತವಾಗಿದ್ದು ಸುಂದರವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಕರ್ನಾಟಕ ಗೆಝೆಟಿಯರ್" (PDF). Retrieved 27 ಜುಲೈ 2014.
"https://kn.wikipedia.org/w/index.php?title=ಬೈಲಂಗಡಿ&oldid=637504" ಇಂದ ಪಡೆಯಲ್ಪಟ್ಟಿದೆ