ಬೇಡಿ ಬಂದವಳು (ಚಲನಚಿತ್ರ)
ಗೋಚರ
| ಬೇಡಿ ಬಂದವಳು (ಚಲನಚಿತ್ರ) | |
|---|---|
| ಬೇಡಿ ಬಂದವಳು | |
| ನಿರ್ದೇಶನ | ಸಿ.ಶ್ರೀನಿವಾಸನ್ |
| ನಿರ್ಮಾಪಕ | ಟಿ.ಎನ್.ಶ್ರೀನಿವಾಸನ್ |
| ಪಾತ್ರವರ್ಗ | ಕಲ್ಯಾಣಕುಮಾರ್ , ಚಂದ್ರಕಲಾ, ಮೈನಾವತಿ, ದ್ವಾರಕೀಶ್ |
| ಸಂಗೀತ | ಆರ್.ಸುದರ್ಶನಂ |
| ಛಾಯಾಗ್ರಹಣ | ವಿಜಯ ನಂಜಪ್ಪ |
| ಬಿಡುಗಡೆಯಾಗಿದ್ದು | ೧೯೬೮ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀನಿವಾಸ ಆರ್ಟ್ಸ್ ಪ್ರೊಡಕ್ಷನ್ಸ್ |
| ಸಾಹಿತ್ಯ | ಆರ್.ಎನ್.ಜಯಗೋಪಾಲ್ |
ಬೇಡಿ ಬಂದವಳು , ಸಿ.ಶ್ರೀನಿವಾಸನ್ ನಿರ್ದೇಶನ ಮತ್ತು ಟಿ.ಎನ್.ಶ್ರೀನಿವಾಸನ್ ನಿರ್ಮಾಪಣ ಮಾಡಿರುವ ೧೯೬೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್ , ದ್ವಾರಕೀಶ್ ಮತ್ತು ಚಂದ್ರಕಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಕಲ್ಯಾಣಕುಮಾರ್
- ನಾಯಕಿ(ಯರು) = ಚಂದ್ರಕಲಾ
- ದ್ವಾರಕೀಶ್
- ಮೈನಾವತಿ
| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಏಳು ಸ್ವರವು ಸೇರಿ | ಪಿ.ಸುಶೀಲ |
| 2 | ನೀರಿನಲ್ಲಿ ಅಲಯ | ಪಿ.ಬಿ.ಶ್ರೀನಿವಾಸ್,ಪಿ.ಸುಶೀಲ |
ಉಲ್ಲೇಖಗಳು
[ಬದಲಾಯಿಸಿ]