ಬೆಳದಿಂಗಳ ಬಾಲೆ (ಚಲನಚಿತ್ರ)
ಗೋಚರ
| ಬೆಳದಿಂಗಳ ಬಾಲೆ (ಚಲನಚಿತ್ರ) | |
|---|---|
| ಬೆಳದಿಂಗಳ ಬಾಲೆ | |
| ನಿರ್ದೇಶನ | ಸುನೀಲ್ ಕುಮಾರ್ ದೇಸಾಯಿ |
| ನಿರ್ಮಾಪಕ | ಬಿ.ಎಸ್.ಮುರಳಿ |
| ಚಿತ್ರಕಥೆ | ಸುನೀಲ್ ಕುಮಾರ್ ದೇಸಾಯಿ |
| ಕಥೆ | ಯಂಡಮೂರಿ ವಿರೇಂದ್ರನಾಥ್ |
| ಸಂಭಾಷಣೆ | ವಂಶಿ |
| ಪಾತ್ರವರ್ಗ | ಅನಂತ ನಾಗ್, ಸುಮನ್ ನಗರ್ಕರ್ (ಮುಖ ತೋರಿಸಲಾಗಿಲ್ಲ), ರಮೇಶ್ ಭಟ್, ಲೋಕನಾಥ್, ಶಿವರಾಂ, ಸುಮನ್ ನಗರಕರ್ |
| ಸಂಗೀತ | ಗುಣಸಿಂಗ್ |
| ಛಾಯಾಗ್ರಹಣ | ಪಿ.ರಾಜನ್ |
| ಸಂಕಲನ | ಆರ್.ಜನಾರ್ಧನ್ |
| ಬಿಡುಗಡೆಯಾಗಿದ್ದು | ೧೯೯೫ |
| ನೃತ್ಯ | ಉಡುಪಿ ಜಯರಾಂ |
| ಚಿತ್ರ ನಿರ್ಮಾಣ ಸಂಸ್ಥೆ | ಸಹನಾ ಪ್ರೊಡಕ್ಷನ್ಸ್ |
| ಸಾಹಿತ್ಯ | ದೊಡ್ಡರಂಗೇಗೌಡ, ಎಸ್.ಎಂ.ಪಾಟೀಲ್, ಶ್ಯಾಮಸುಂದರ ಕುಲಕರ್ಣಿ |
| ಹಿನ್ನೆಲೆ ಗಾಯನ | ಚಂದ್ರಿಕಾ ಗುರುರಾಜ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |
| ಇತರೆ ಮಾಹಿತಿ | ನಾಯಕಿ ಪಾತ್ರದ ಮುಖವನ್ನು ಪ್ರೇಕ್ಷಕರಿಗೆ ಎಲ್ಲಿಯೂ ತೋರಿಸದಿರುವುದು ಈ ಚಿತ್ರದ ವಿಶೇಷತೆ ನಾಯಕಿಯ ಅಭಿನಯಕ್ಕೆ ಕಂಠದಾನ: ಮಂಜುಳಾ ಗುರುರಾಜ್ ಯಂಡಮೂರಿ ವಿರೇಂದ್ರನಾಥರ ತೆಲುಗು ಮೂಲದ 'ಬೆಳದಿಂಗಳ ಬಾಲೆ' ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರು: ವಂಶಿ |
ಬೆಳದಿಂಗಳ ಬಾಲೆ ಚಿತ್ರವು [೧] ಯಂಡಮೂರಿ ವಿರೇಂದ್ರನಾಥ್ ರವರ ಕಾದಂಬರಿ ವೆನ್ನೆಲ್ಲೋ ಆಡಪಿಲ್ಲ ಆಧಾರಿತ ಚಿತ್ರ. ತೆಲುಗು ಮೂಲದ ಕಾದಂಬರಿಯನ್ನು ಕನ್ನಡಕ್ಕೆ ವಂಶಿಯವರು ಅನುವಾದಿಸಿದ್ದಾರೆ. ಈ ಚಲನಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದಾರೆ. ಅನಂತ ನಾಗ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ te.wikipedia.org/wiki/యండమూరి_వీరేంద్రనాథ్