ಬೆಣ್ಣೆದೋಸೆ, ಖಾರ ಮಂಡಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಾವಣಗೆರೆ ತುಂಬಾ ದಶಕಗಳಿಂದ ಬೆಣ್ಣೆ ದೋಸೆ ಮತ್ತು ಖಾರ ಮಂಡಕ್ಕಿಗೆ ಪ್ರಸಿದ್ಧಿ ಪಡೆದಿದೆ. ದಾವಣಗೆರೆಗೆ ಬರುವ ಎಲ್ಲಾ ಜನರು ಬೆಣ್ಣೆ ದೊಸೆ ಮತ್ತು ಖಾರ ಮಂಡಕ್ಕಿ ಸವಿಯದೇ ಹೋಗುವುದಿಲ್ಲ. ದಾವಣಗೆರೆಯಲ್ಲಿರುವ ಮಂಡಕ್ಕಿ ಭಟ್ಟಿ, ಹಾಗು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಿಗುವ ಅತಿ ಉತ್ತಮವಾದ ಬೆಣ್ಣೆ ದಾವಣಗೆರೆಯಲ್ಲಿ ಈ ಉದ್ಯಮ ಬೆಳೆಯುವುದಕ್ಕೆ ಮುಖ್ಯ ಕಾರಣ.