ಬೆಂಜಮಿನ್ ನೆತನ್ಯಾಹು
ವಿಕಿಪೀಡಿಯ ಇಂದ
| ಬೆಂಜಮಿನ್ ನೆತನ್ಯಾಹು בנימין נתניהו |
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಮಾರ್ಚ್ ೩೧, ೨೦೦೯ |
|
| ರಾಷ್ಟ್ರಪತಿ | ಶಿಮೊನ್ ಪೆರೆಜ್ |
|---|---|
| ಪೂರ್ವಾಧಿಕಾರಿ | ಇಹುದ್ ಒಲ್ಮೆರ್ಟ್ |
| ಅಧಿಕಾರದ ಅವಧಿ ಜೂನ್ ೧೮, ೧೯೯೬ – ಜುಲೈ ೬, ೧೯೯೯ |
|
| ಪೂರ್ವಾಧಿಕಾರಿ | ಶಿಮೊನ್ ಪೆರೆಜ್ |
| ಉತ್ತರಾಧಿಕಾರಿ | ಇಹುದ್ ಬರಾಕ್ |
|
|
|
| ಜನನ | ೨೧ ಅಕ್ಟೋಬರ್ ೧೯೪೯ ಟೆಲ್ ಅವಿವ್, ಇಸ್ರೇಲ್ |
| ರಾಜಕೀಯ ಪಕ್ಷ | ಲಿಕುಡ್ |
| ಧರ್ಮ | ಯಹೂದಿ ಧರ್ಮ |
ಬೆಂಜಮಿನ್ "ಬಿಬಿ" ನೆತನ್ಯಾಹು (בִּנְיָמִין "ביבי" נְתַנְיָהוּ, ಅಥವ ಬಿನ್ಯಮಿನ್ ನೆತನ್ಯಾಹು ಹುಟ್ಟು: ಅಕ್ಟೋಬರ್ ೧೦, ೧೯೪೯) ಇಸ್ರೇಲ್ ದೇಶದ ಪ್ರಸಕ್ತ ಪ್ರಧಾನ ಮಂತ್ರಿ. ಮುಂಚೆ ಜೂನ್ ೧೯೯೬ರಿಂದ ಜುಲೈ ೧೯೯೯ರವರೆಗೆ ಕೂಡ ಇದೇ ಹುದ್ದೆಯಲ್ಲಿದ್ದರು.