ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಧಾಟಿ. |
ಬೆಂಗಳೂರು ದಕ್ಷಿಣ
ಸಪ್ತಗಿರಿ ನಾಡು | |
|---|---|
ನಗರ | |
| English transcription(s) | |
ರಾಮನಗರದ ಪ್ರದೇಶವೊಂದರ ಹಕ್ಕಿನೋಟ | |
![]() Interactive map of ಬೆಂಗಳೂರು ದಕ್ಷಿಣ | |
| ಒಕ್ಕೂಟ | |
| ನಾಡು/ದೇಶ | ಕರ್ನಾಟಕ |
| ಜಿಲ್ಲೆ | ಬೆಂಗಳೂರು ದಕ್ಷಿಣ ಜಿಲ್ಲೆ |
| ಜಿಲ್ಲಾ ಕೇಂದ್ರ | ರಾಮನಗರ |
| Elevation | 747 m (2,451 ft) |
| Population (2011) | |
• Total | ೯೫,೧೬೭[೧] |
| Languages | |
| • Official | ಕನ್ನಡ |
| Time zone | UTC+5:30 (IST) |
| Website | www.ramanagaracity.mrc.gov.in |
ಬೆಂಗಳೂರು ದಕ್ಷಿಣ ಜಿಲ್ಲೆ : ಕರ್ನಾಟಕದ ಒಂದು ಜಿಲ್ಲೆಯಾಗಿದೆ. ] ಪಟ್ಟಣವು ಇ ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿಯ ಕೇಂದ್ರವಾಗಿದೆ. ಬೆಂಗಳೂರು ಜಿಲ್ಲೆಯನ್ನು 1986ರಲ್ಲಿ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ (ದೊಡ್ಡಬಳ್ಳಾಪುರ) ಎಂಬ 2 ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ (ದೊಡ್ಡಬಳ್ಳಾಪುರ) ಜಿಲ್ಲೆಯಿಂದ ಪ್ರತ್ಯೇಕ ರಾಮನಗರ ಜಿಲ್ಲೆ ರಚನೆಯಾಯಿತು. ರಾಮನಗರ ಜಿಲ್ಲೆಯ ಹೆಸರನ್ನು 2025ರಲ್ಲಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಎಂದು ಮರುನಾಮರಣ ಮಾಡಲಾಗಿದೆ.
ಹಿಂದಿನ ಬೆಂಗಳೂರು ಜಿಲ್ಲೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಬೆಂಗಳೂರು ನಗರ (ಬೆಂಗಳೂರು) ಜಿಲ್ಲೆ, ಬೆಂಗಳೂರು ಉತ್ತರ (ದೊಡ್ಡಬಳ್ಳಾಪುರ) ಜಿಲ್ಲೆ ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಎಂದು ಮೂರು ಜಿಲ್ಲೆಗಳಾಗಿ ವಿಂಗಡಿಸಿ ಗ್ರೇಟರ್ ಬೆಂಗಳೂರು ಮಹಾನಗರ ಪ್ರದೇಶ ರಚಿಸಲಾಗಿದೆ.
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ 6 ತಾಲ್ಲೂಕುಗಳನ್ನು ಹೊಂದಿದೆ ಅವುಗಳೆಂದರೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುಣಿಗಲ್, ಹಾರೋಹಳ್ಳಿಯನ್ನು 2020ರಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ. 34 ಹೋಬಳಿ ಕೇಂದ್ರಗಳನ್ನು ಮತ್ತು 1320 ಕಂದಾಯ ಗ್ರಾಮಗಳನ್ನು ಹೊಂದಿದೆ.
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯು ನೈರುತ್ಯ ಮತ್ತು ಉತ್ತರದಲ್ಲಿ ತುಮಕೂರು ಜಿಲ್ಲೆ ದಕ್ಷಿಣದಲ್ಲಿ ಚಾಮರಾಜನಗರ ಜಿಲ್ಲೆ ಈಶಾನ್ಯ ಮತ್ತು ವಾಯುವ್ಯ ಮತ್ತು ಪೂರ್ವದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಮತ್ತು ಬೆಂಗಳೂರು ನಗರ ಜಿಲ್ಲೆ ಪಶ್ಚಿಮದಲ್ಲಿ ಮಂಡ್ಯ ಜಿಲ್ಲೆ ಆಗ್ನೇಯದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಗಳಿಂದ ಸುತ್ತುವರೆಸಿದೆ.
ಬೇಡಿಕೆಯಿರುವ 5 ಹೊಸ ತಾಲೂಕುಗಳು ಕನಕಪುರ ತಾಲೂಕನ್ನು ವಿಭಜಿಸಿ ಸಾತನೂರು ಮತ್ತು ಕೋಡಿಹಳ್ಳಿ ತಾಲೂಕು ರಚನೆ ಮಾಡಬೇಕು.
ರಾಮನಗರ ತಾಲೂಕನ್ನು ವಿಭಜಿಸಿ ಬಿಡದಿ ತಾಲೂಕು ರಚನೆ ಮಾಡಬೇಕು
ಮಾಗಡಿ ತಾಲೂಕನ್ನು ವಿಭಜಿಸಿ ಕುದೂರು ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ವಿಭಜಿಸಿ ಹುಲಿಯೂರು ದುರ್ಗ ತಾಲೂಕು ರಚನೆ ಮಾಡಬೇಕು
ಹಲಗೂರು ಹೋಬಳಿ ಮತ್ತು ಕುಣಿಗಲ್ ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡಬೇಕು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಒಟ್ಟು ವಿಸ್ತೀರ್ಣ 4706 ಚ.ಕಿ.ಮೀ.
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ
[ಬದಲಾಯಿಸಿ]ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುಗಳು:
| ಜಿಲ್ಲೆ | ಕಂದಾಯ ಉಪ ವಿಭಾಗ | ತಾಲ್ಲೂಕು | ವಿಸ್ತೀರ್ಣ |
|
|---|---|---|---|---|
| 1. ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ | 2021 (ಜನಗಣತಿ ಪ್ರಕಾರ) | |||
| 1.ರಾಮನಗರ | 1.ರಾಮನಗರ | 630 ಚ.ಕಿ.ಮೀ | ||
| 2.ಚನ್ನಪಟ್ಟಣ | 540 ಚ.ಕಿ.ಮೀ | |||
| 3.ಕನಕಪುರ | 410 ಚ.ಕಿ.ಮೀ | |||
| 4.ಮಾಗಡಿ | 410 ಚ.ಕಿ.ಮೀ | |||
| 2.ಕನಕಪುರ | 5.ಹಾರೋಹಳ್ಳಿ | 502 ಚ.ಕಿ.ಮೀ | ||
| 6.ಕುಣಿಗಲ್ | 981 ಚ.ಕಿ.ಮೀ | |||
| ಹೊಸ ತಾಲ್ಲೂಕುಗಳು | ||||
| 7.ಕೋಡಿಹಳ್ಳಿ | 630 ಚ.ಕಿ.ಮೀ | |||
| 8.ಬಿಡದಿ | 00 ಚ.ಕಿ.ಮೀ | |||
| 3.ಕುಣಿಗಲ್ | 9.ಕುದೂರು | 394 ಚ.ಕಿ.ಮೀ | ||
| 10.ಹುಲಿಯೂರು ದುರ್ಗ | 00 ಚ.ಕಿ.ಮೀ | |||
| 11.ಸಾತನೂರು | 00 ಚ.ಕಿ.ಮೀ | |||
| ಒಟ್ಟು | ಜಿಲ್ಲೆಯ ವಿಸ್ತೀರ್ಣ | 4006 ಚ.ಕಿ.ಮೀ | ||
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹೋಬಳಿಗಳು
[ಬದಲಾಯಿಸಿ]ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹೋಬಳಿಗಳು ತಾಲ್ಲೂಕುವಾರು
| ಜಿಲ್ಲೆ | ಕಂದಾಯ ಉಪ ವಿಭಾಗ | ತಾಲೂಕು | ಹೋಬಳಿ |
|
|---|---|---|---|---|
| 01.ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ | ||||
| 1.ರಾಮನಗರ | 1.ರಾಮನಗರ | |||
| 01.ರಾಮನಗರ ಕಸಬಾ | ನಗರ ಸಭೆ | |||
| 02.ಕೈಲಾಂಚ | ಗ್ರಾಮ ಪಂಚಾಯತಿ | |||
| 03.ಕೂಟಗಲ್ | ಗ್ರಾಮ ಪಂಚಾಯತಿ | |||
| 2.ಬಿಡದಿ | ||||
| 01.ಬಿಡದಿ ಕಸಬಾ | ಪುರಸಭೆ | |||
| 02.ಕಗ್ಗಲೀಪುರ | ಪಟ್ಟಣ ಪಂಚಾಯತಿ | |||
| 03.ಹೆಜ್ಜಾಲ | ಪಟ್ಟಣ ಪಂಚಾಯತಿ | |||
| 3.ಚನ್ನಪಟ್ಟಣ | ||||
| 01.ಚನ್ನಪಟ್ಟಣ ಕಸಬಾ | ನಗರ ಸಭೆ | |||
| 02.ಬೇವೂರು | ಗ್ರಾಮ ಪಂಚಾಯತಿ | |||
| 03.ಮಳೂರು | ಗ್ರಾಮ ಪಂಚಾಯತಿ | |||
| 2.ಕನಕಪುರ | 4.ಕನಕಪುರ | |||
| 01.ಕನಕಪುರ ಕಸಬಾ | ನಗರ ಸಭೆ | |||
| 02.ದೊಡ್ಡ ಆಲಹಳ್ಳಿ | ಗ್ರಾಮ ಪಂಚಾಯಿತಿ | |||
| 03.ಉಯ್ಯಂಬಳ್ಳಿ | ಗ್ರಾಮ ಪಂಚಾಯಿತಿ | |||
| 5.ಹಾರೋಹಳ್ಳಿ | ||||
| 01.ಹಾರೋಹಳ್ಳಿ ಕಸಬಾ | ಪಟ್ಟಣ ಪಂಚಾಯತಿ | |||
| 02.ದೊಡ್ಡ ಮರಳವಾಡಿ | ಗ್ರಾಮ ಪಂಚಾಯತಿ | |||
| 03.ತಟ್ಟೆಕೆರೆ | ಗ್ರಾಮ ಪಂಚಾಯತಿ | |||
| 6.ಕೋಡಿಹಳ್ಳಿ | ||||
| 01.ಕೋಡಿಹಳ್ಳಿ ಕಸಬಾ | ಪಟ್ಟಣ ಪಂಚಾಯತಿ | |||
| 02.ಏಳಗಳ್ಳಿ | ಗ್ರಾಮ ಪಂಚಾಯತಿ | |||
| 03.ಹುಣಸನಹಳ್ಳಿ | ಗ್ರಾಮ ಪಂಚಾಯತಿ | |||
| 7.ಸಾತನೂರು | ||||
| 01.ಸಾತನೂರು | ಪಟ್ಟಣ ಪಂಚಾಯತಿ | |||
| 02.ವಿರೂಪಾಕ್ಷಿ ಪುರ | ಗ್ರಾಮ ಪಂಚಾಯತಿ | |||
| 03.ಹಲಗೂರು | ಗ್ರಾಮ ಪಂಚಾಯತಿ | |||
| 3.ಕುಣಿಗಲ್ | 8.ಕುಣಿಗಲ್ | |||
| 01.ಕುಣಿಗಲ್ ಕಸಬಾ | ಪುರ ಸಭೆ | |||
| 02.ಕೊತ್ತಗೆರೆ | ಗ್ರಾಮ ಪಂಚಾಯತಿ | |||
| 03.ಯಡಿಯೂರು | ಗ್ರಾಮ ಪಂಚಾಯತಿ | |||
| 9.ಮಾಗಡಿ | ||||
| 01.ಮಾಗಡಿ ಕಸಬಾ | ಪುರ ಸಭೆ | |||
| 02.ಮಾಡಬಾಳ್ | ಗ್ರಾಮ ಪಂಚಾಯತಿ | |||
| 03.ಮತ್ತಿಕೆರೆ | ಗ್ರಾಮ ಪಂಚಾಯಿತಿ | |||
| 10.ಕುದೂರು | ||||
| 01.ಕುದೂರು ಕಸಬಾ | ಪಟ್ಟಣ ಪಂಚಾಯತಿ | |||
| 02.ಸೋಲೂರು | ಪಟ್ಟಣ ಪಂಚಾಯತಿ | |||
| 03.ತಿಪ್ಪಸಂದ್ರ | ಪಟ್ಟಣ ಪಂಚಾಯತಿ | |||
| 11.ಹುಲಿಯೂರು ದುರ್ಗ | ||||
| 01.ಹುಲಿಯೂರು ದುರ್ಗ | ಪಟ್ಟಣ ಪಂಚಾಯತಿ | |||
| 02.ಹುತ್ರಿದುರ್ಗ | ಗ್ರಾಮ ಪಂಚಾಯತಿ | |||
| 03.ಅಮೃತೂರು | ಗ್ರಾಮ ಪಂಚಾಯತಿ | |||
| ಒಟ್ಟು ಹೋಬಳಿಗಳ | ಸಂಖ್ಯೆ 33 |
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ನದಿಗಳು
[ಬದಲಾಯಿಸಿ]ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಹರಿಯುವ ನದಿಗಳು
- 1.ಶಿಂಷಾ
- 2.ಅರ್ಕಾವತಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ
[ಬದಲಾಯಿಸಿ]01. ರಾಮನಗರ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ರಾಮಸಾಗರ (ಹಂದಿಗುಂಡಿ) ರಾಜ್ಯ ಅರಣ್ಯ 10069.18 ಎಕರೆ
- ದೊಡ್ಡಮಣ್ಣು ಗುಡ್ಡೆ ರಾಜ್ಯ ಅರಣ್ಯ 11213.5 ಎಕರೆ
- ಪಾಂಡುಸಾಗರ (ಹಲ್ತೂರು) ರಾಜ್ಯ ಅರಣ್ಯ 3049.10 ಎಕರೆ
- ತೆಂಗಿನಕಲ್ಲು ರಾಜ್ಯ ಅರಣ್ಯ 6374.36 ಎಕರೆ
- ರಾಮಗಿರಿ ರಾಜ್ಯ ಅರಣ್ಯ 912.9 ಎಕರೆ
- ಕುಂಬಳಗೂಡು ರಾಜ್ಯ ಅರಣ್ಯ 1159.26 ಎಕರೆ
02. ಕನಕಪುರ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
03. ಚನ್ನಪಟ್ಟಣ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ಮಾಕಳಿ ರಾಜ್ಯ ಅರಣ್ಯ
- ಚಿಕ್ಕಮಣ್ಣು ಗುಡ್ಡೆ ರಾಜ್ಯ ಅರಣ್ಯ
- ಕಣ್ವ ರಾಜ್ಯ ಅರಣ್ಯ
- ಸಾಲುಬೆಟ್ಟ ರಾಜ್ಯ ಅರಣ್ಯ
04. ಮಾಗಡಿ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ಸಾವನದುರ್ಗ ರಾಜ್ಯ ಅರಣ್ಯ
- ಸಿದ್ದರಬೆಟ್ಟ ರಾಜ್ಯ ಅರಣ್ಯ
- ಶಿವಗಂಗೆ ರಾಜ್ಯ ಅರಣ್ಯ
- ಕುದೂರು ಜಿಲ್ಲಾ ಅರಣ್ಯ
05. ಹಾರೋಹಳ್ಳಿ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ರಾಗಿಹಳ್ಳಿ ರಾಜ್ಯ ಅರಣ್ಯ
- ಬಿಳಿಕಲ್ ರಾಜ್ಯ ಅರಣ್ಯ
- ತಟ್ಟೆಕೆರೆ ರಾಜ್ಯ ಅರಣ್ಯ
- ಗುಳಹಟ್ಟಿ ಕಾವಲ್ ರಾಜ್ಯ ಅರಣ್ಯ
06. ಬಿಡದಿ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ಪಾಂಡುಸಾಗರ () ರಾಜ್ಯ ಅರಣ್ಯ
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
07. ಕೋಡಿಹಳ್ಳಿ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
08. ಕುದೂರು ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
09. ಕುಣಿಗಲ್ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
10. ಹುಲಿಯೂರುದುರ್ಗ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
- ರಾಜ್ಯ ಅರಣ್ಯ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
- ಚೊಕ್ಕಗೊಳಿಸಬೇಕಿರುವ ಲೇಖನಗಳು
- ಚೊಕ್ಕಗೊಳಿಸಬೇಕಿರುವ ಎಲ್ಲಾ ಪುಟಗಳು
- Cleanup tagged articles with a reason field
- Wikipedia pages needing cleanup
- Pages using infobox settlement with bad settlement type
- Pages using infobox settlement with no map
- Pages using infobox settlement with no coordinates
- Pages using infobox settlement with deprecated parameters
- Articles needing additional references
- All articles needing additional references
- Pages needing interwikilinks
- ನಕ್ಷೆಗಳಿರುವ ಪುಟಗಳು
