ಬುದ್ಧಿಮತ್ತೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬುದ್ದಿಮತ್ತೆ ಎಂದರೆ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಂಡು, ಕಲಿತು, ಮನದಟ್ಟುಮಾಡಿಕೊಂಡು, ಮುಂದಿನ ಕ್ರಮವನ್ನು ಕೈಗೊಳ್ಳುವ ಮೆದುಳಿನ ಶಕ್ತಿ.