ವಿಷಯಕ್ಕೆ ಹೋಗು

ಬಿ.ಎಸ್. ತಲ್ವಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ.ಎಸ್. ತಲವಾಡಿ (೧೯೫೪) ಕನ್ನಡದ ಪ್ರಮುಖ ಬರಹಗಾರ ಮತ್ತು ಜಾನಪದ ತಜ್ಞ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ವ್ಯಾಪಕ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕ್ರೈಸ್ತ ಸಂಸ್ಕೃತಿಯ ಸಾಹಿತ್ಯ ಪುಸ್ತಕಗಳ ಬರಹಗಾರರು.

ಜೀವನ ಚರಿತ್ರೆ

[ಬದಲಾಯಿಸಿ]


ಕೃತಿಗಳು

[ಬದಲಾಯಿಸಿ]

ಅವರ ಕೊಡುಗೆಗಳ ಕುರಿತು ಹೆಚ್ಚಿನ ವಿವರವಾದ ನೋಟ ಇಲ್ಲಿದೆ[] :


  1. ಕ್ರೈಸ್ತ ಕನ್ನಡ ಲೇಖಕರು(೨೦೨೨)
  2. ದೇವ ಪುತ್ರ ಯೇಸು(೧೯೯೬)
  3. ಕೇರಳದ ಸಿರಿ ಸೊಬಗು) ೨೦೧೮)
  4. ಬೆರಗಿನ ಈಜಿಪ್ತ್‌( ಪ್ರವಾಸ ಜಥನ (೨೦೧೭
  5. ಮಾತನಾಡುವ ಸಮಾಧಿಗಳು( ಮೈಸೂರು ಮಿಶನಿನ ಇತಿಹಾಸ ೧೬೪೮-೧೭೮೦)(೨೦೧=೨೦೨೧)
  6. ರೊಸಾರಿಯೋ ಕೆಥೆಡ್ರೆಲ್‌( ಕೆನರಾ ಕ್ರೈಸ್ತರ ರೋಚಕ ಇತಿಹಾಸ ) (೨೦೨೧)
  7. ಕ್ರೈಸ್ತ ಸಂವೇದನೆ
  8. ಕನ್ನಡದ ಹೆಮ್ಮೆ ನಮ್ಮ ಜ್ಣಾನಪೀಠ ಪುರಸ್ಕೃತರು
  9. ತಿಂಗಳ ಕಾವ್ಯ (ಸಮಗ್ರ ಕಾವ್ಯ)
  10. ಸನ್ನಿಧಿ
  11. ಅಬೆ ದುಬೆ- ವ್ಯಕ್ತಿ ಪರಿಚಯ
  12. ಹನ್ನೆರಡು ಕೊಂಕಣಿ ಕಥೆಳು
  13. ಕರ್ನಾಟಕ ಕ್ರೈಸ್ತರ ಹಬ್ಬ ಮತ್ತು ಜಾತ್ರೆಗಳು
  14. ಗುಂಗುರು ಕಣಿವೆ – ಸಮಾಜಿಕ ಕಾದಂಬರಿ
  15. ಸೊಗಡು- ಸಾಮಾಜಿಕ ಕಾದಂಬರಿ
  16. ಕತ್ತಲ ರಾಜ್ಯದ ಜನಪದ ಧರ್ಮ(ಚಾಮರಾಜ ನಗರ ಜಿಲ್ಲೆಯ ಹಬ್ಬ ಜಾತ್ರೆಗಳು)
  17. ಪಾಷ್ಚಾತ್ಯ ಮಕ್ಕಳ ನಾಟಕಗಳು
  18. ವಿನಯಾ ತರಂಗ(ನಾಟಕ)
  19. ಡಾ. ಪಿ.ಕೆ. ರಾಜಶೇಖರ(ಜಾನಪದ ಜೋಗಿ)
  20. ಕನ್ನಡಕ್ಕೆ ದುಡಿದ ವಿದೇಶಿಯರು
  21. ಬ್ಯಾಂಕಿಂಗ್‌ ವ್ಯವಸ್ಥೆ
  22. ೨೦ ಇಂಗ್ಲಿಷ್‌ ಕವಿಗಳು
  23. ಕನ್ನಡ ಸಾಹಿತ್ಯ ಲೋಕದ ಸಾಕ್ಷಿ ಪ್ರಜ್ಣೆಗಳು
  24. ಬಿಂಬ ಪ್ರತಿಬಿಂಬ
  25. ಯುರೋಪಿನ ಧಾರ್ಮಿಕ ನೆಲೆಗಳು(ಪ್ರವಾಸ ಕಥನ)
  26. ಸರಸ್ಥೀರದ ಸೊಬಗು( ಉತ್ತರ ಭಾರತದ ಪ್ರವಾಸ ಕಥನ)
  27. ಇಸ್ರಾಯೇಲ್‌ ನಾಡಿನಲ್ಲಿ
  28. ಕ್ರೈಸ್ತ ಜನಪದ ಸಾಹಿತ್ಯ( ದಕ್ಷಿಣ ಕರ್ನಾಟಕ)
  29. ಜಾನಪದ ಕಲರವ(೨೦೧೦ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ಷಿ ಪಡೆದ ಕೃತಿ)
  30. ಜಾನಪದ ವಿಚಾರ ತರಂಗ
  31. ಆದುನಿಕ ಕನ್ನಡ ಕವಿ ಚರಿತ್ರೆ
  32. ಎರಡು ರೂಪಕಗಳು
  33. ಆದ್ಯ ಕನ್ನಡ ಕ್ರೈಸ್ತ ಲೇಖಕ ರತ್ನಯರಯ
  34. ಸಂಭಾವ್ಯ
  35. ಬ್ಯಾಂಕಿಂಗ್‌ ಉದ್ಯಮ
  36. ಜನಪದ ಸಂಪೂರ್ಣ ರಾಮಾಯಣ( ತಂನೂರಿ ಸಂಪ್ರದಾಯ)
  37. ಸೇವಾ ದುರೀಣ ಸ್ವಾಮಿ ಬರ್ತಲೇಮ
  38. ಸಂತ ಬೆನೆಡಿಕ್ಷರ (ನವನಿವೇದನೆಗಳು)
  39. ಬಿ.ಎಲ್‌. ರೈಸ್‌ (ವ್ಯಕ್ತಿ ಪರಿಚಯ)
  40. ಐದು ಕ್ರೈಸ್ತ ನಾಟಕಗಳು
  41. ಪೋಪ್‌ ಸಂತ ಇಮ್ಮದಿ ಜಾನ್‌ಪಾಲ್‌ (ಜೀವನ ಚರಿತ್ರೆ)
  42. ಕನ್ನಡ ಭಾಷೆಗೆ ವಿದೇ಼ ವಿದ್ವಾಂಸರ ಕೊಡುಗೆ
  43. ಬೇವು ಮತ್ತು ಇತರ ಕತೆಗಳು
  44. ನಡೆದು ಬಂದ ದಾರಿ
  45. ಕ್ರೈಸ್ತರ್ಷಿ
  46. ವೇಳಾಂಗಣಿ ಆರೋಗ್ಯ ಮಾತೆ( ಯಾತ್ರಿಕರ ಪ್ರಾರ್ಥನೆಯ ಕೈಪುಡು
  47. (ಕ್ರೈಸ್ತ ಮತ(ಭಗವಾನ್‌ ಯೇಸು ಕ್ರಿಸ್ತರು)
  48. ತಿರುಳಗನ್ನಡ ತಿರುಕ ರೆವೆ, ಉತ್ತಂಗಿ ಚೆನ್ನಪ್ಪ
  49. ಸಾಹಿತ್ಯ ಸಾಧಕ ಎ,ಎಂ ಹೀಸೆಫ್‌
  50. ಶ್ರೀ ಪರಿಚಯ (ನೂರರ ನೆಪಿಗೆ)
  51. ಅಸಿಸ್ಸಿಯ ಸಂತ ಫ್ರಾನ್ಸಿಸ್‌
  52. ಜಂಗಮ ಜಗದ್ಗುರು
  53. ಕುಷ್ಠರೋಗ ಕೊನೆ ಮುಟ್ಟುತ್ತಿದೆ\
  54. ಮಾತೆ ಮರಿಯಮ್ಮನವರು
  55. ದೀವಟಿಗೆ ಮತ್ತು ಇತರ ಕಥನ ಕವನಗಳು
  56. ಅಂತ್ಯದಲ್ಲಿ ನನ್ನ ನಿಷ್ಖಳಂಕ ಹೃದಯ ಜಯಗೊಳ್ಳುತ್ತದೆ
  57. ಪವಾಡ ಪುರುಷ ಸಂಟ ಅಂತೋನಿ
  58. ಕಿರಿಯ ಕುಸುಮ ಸಂತ ತೆರೇಸಮ್ಮ
  59. ಜನಪದ ಕ್ರೈಸ್ತ ಗೀತೆಗಳು
  60. ಸೆಕುಲಾರ್‌ ಫ್ರಾನ್ಸಿಸ್ಕನ್‌ ಸಭೆಯ ಪ್ರಾರ್ಥನಾ ವಿಧಿಗಳು
  61. ಸಂತರ ಸನ್ನಿಧಿ(ಪಾಶ್ಚಾತ್ಯ ಸಾಧು ಸಂತರ ಯಶೋಗಾಥೆ)
  62. ಸಮಾವೇಶ
  63. ಬಯಲು ಆಲಯ ಮತ್ತು ದಯಾನಿಧಿ( ಎರಡು ಗೀತ ರೂಪಕಗಳು)
  64. ಅಮರ ಪ್ರೀತಿಯ ಕಥನ(ದಲಿತೇಶ್ವರ ಯೇಸುರಾಜ(ಅನವಾದ)
  65. ಹೆಂಗಸರ ಹಾಡ್ಗತೆಗಳು
  66. ಕರ್ನಾಟಕದ ಚರ್ಚುಗಳು
  67. ಕರ್ನಾಟಕದ ಕ್ರೈಸ್ಷರು
  68. ಹೆಂಗಸರ ಕಥನ ಗೀತೆಗಳು
  69. ಸತಿಪತಿ ದರ್ಮ
  70. ಮಹಾತ್ಮ ಯೇಸುಕ್ರಿಸ್ತ
  71. ಸಂತ ಕುರಿಯಾಕೋಸ್‌ ಎಲಿಯಾಸ್‌ ರವರು(ಜೀವನ ಚರಿತ್ರೆ)
  72. ಜನಾನುರಾಗಿ ಫಾದರ್‌ ಎಲ್‌,ಎಸ್‌,ಪಾಯಸ್‌(೨೦೨೧)
  73. ಪೋಪ್‌ ಜಗದ್ಗುರುಗಳು
  74. ಕನ್ನಡ ಕಟ್ಟಿದ ಕ್ರೈಸ್ತರು
  75. ಸಂತ ಬೆನೆಡಿಕ್ಷರ ಜೀವನ ಚರಿತ್ರೆ
  76. ಜಾನಪದ ಕಲರವ
  77. ಸನ್ನಡತೆ
  78. ಜೀವನ ಮೌಲ್ಯಗಳು
  79. ಮಲೆನಾಡಿನ ವಾಣಿಜ್ಯ ಬೆಳೆಗಳು
  80. ಕೆಥೋಲಿಕ ಕ್ರೈಸ್ತ ಶಿಕ್ಷಣ ಮತ್ತು ವೈದ್ಯಕೀಯ ಸೇವೆ
  81. ಸಿರಿಭುವನ ಜ್ಯೋತಿ
  82. ರೇಖಾವಲೋಕನ
  83. ಸುವರ್ಣ ಸಂಪುಟ ೧೯೬೩-೨೦೧೩ ಚಿಕ್ಕಮಗಳೂರು ಧರ್ಮಕ್ಷೇತ್ರದ ಸಮಗ್ರ ಚರಿತ್ರೆ
  84. ಕನ್ನಡ ಜನಪದ ಗೀತೆಗಳು
  85. ಕನ್ನಡ ಸಮಾಗಮ(೨೦೦೪)
  86. ಕ್ರಿಸ್ಪಪರ ವಿಲಿಯಂ ಜೋನ್ಸ್‌ (ಕೇಳು ಪಯಣಿಗ) ಕನ್ನಡ ರೂಪಾಂತರ
  87. ಜಾನಪದ ಮಹಾಭಾರತ (ಒಂದು ವಿಚಾರ ಸಂಕೀರ್ಣ)
  88. ಕ್ರೈಸ್ತ ಕನ್ನಡ ಲೇಖಕರು
  89. ಜೆಸ್ವಿಟರ ಒಡನಾಟ (ವ್ಯಕ್ತಿ ಚಿತ್ರಗಳು) ೨೦೨೨
  90. ಕರಡಿ ಮತ್ತು ಕಳಂಕ(ಸಾಮಾಜಿಕ ಕಾದಂಬರಿ) ೨೦೨೨
  91. ಕೆಂಪಿ ಮತ್ತು ಕೋರ್ಟಿ( ಜೀವನ ಚರಿತ್ರೆ ಆದಾರಿತ ಕಾದಂಬರಿ)
  92. ಭಾವರಶ್ಮಿ
  93. ಅರಸು ತೂಕದ ನಲ್ಲ
  94. ಮಹಾತ್ಮರ ಭಾವಕ್ಯ ಚಿಂತನೆಗಳು
  95. ಪ್ರಭುವೇ ಪ್ರಾರ್ಥನೆ ಮಾಡಲು ಕಲಿಸಿ
  96. Hisatory of Karnataka Christians (2019)
  97. Beaty around the lakes (2019)
  98. Studies on Christian Literature of Karnataka
  99. Christian Folklore
  100. Kannada Folklore and Flolklife
  101. Short History of English Language


ಅವರ ಬಗ್ಗೆ ಬಂದ ಕೃತಿಗಳು

[ಬದಲಾಯಿಸಿ]
  1. ಸಂಪನ್ಮೂಲ (ಡಾ. ಬಿ,ಎಸ್‌, ತಲ್ವಾಡಿ ಅಭಿನಂದನಾ ಗ್ರಂಥ)
  2. ಬಸವ ಭಾಗ್ಯ (ಡಾ. ಬಿ,ಎಸ್‌, ತಲ್ವಾಡಿ ಅಭಿನಂದನಾ ಗ್ರಂಥ)

ಉಲ್ಲೇಖಗಳು

[ಬದಲಾಯಿಸಿ]
  1. "ಬಿ.ಎಸ್. ತಲ್ವಾಡಿ".